Tag: ಸುನಿಲ್ ಕುಮಾರ್ ಡಿ

ಇರಲಿ ಬಿಡಿಇರಲಿ ಬಿಡಿ

ವೈರಾಣುವಿನ ಸುತ್ತಲೇ ಸುತ್ತುತ್ತಿರುವ ನಮ್ಮ ಮನಸ್ಸು – ಆಲೋಚನೆಗಳು – ಬದುಕು……………ನಿಂತಲ್ಲಿ – ಕುಳಿತಲ್ಲಿ – ಮಲಗಿದಲ್ಲಿ – ಮಾತಿನಲ್ಲಿ – ಫೋನಿನಲ್ಲಿ – ಟಿವಿಗಳಲ್ಲಿ – ಪತ್ರಿಕೆಗಳಲ್ಲಿ – ಆಡಳಿತದಲ್ಲಿ ವೈರಾಣುವಿನದೇ ಮಾತು….ಇದು ಮುಗಿಯುವುದೆಂದು,ಬದುಕಿನ ಮುಂದಿನ ಪಯಣ ಹೇಗೆ,ಮಕ್ಕಳ ಭವಿಷ್ಯವೇನು……ಬ್ರೇಕಿಂಗ್ ನ್ಯೂಸ್ ಗಳು ತಣ್ಣಗಾಗತೊಡಗಿವೆ…..ಸಾವುಗಳು ಸಹಜವಾಗುತ್ತಾ ಸಾಗುತ್ತಿದೆ…….ಸುದ್ದಿಗಳು

ಗ್ರಾಮಸ್ವರಾಜ್ಯದ ಕನಸು ಸಾಕಾರವಾದರೆ, ದೇಶದ ಆರ್ಥಿಕತೆ ಸುಧಾರಿಸಬಹುದು.ಗ್ರಾಮಸ್ವರಾಜ್ಯದ ಕನಸು ಸಾಕಾರವಾದರೆ, ದೇಶದ ಆರ್ಥಿಕತೆ ಸುಧಾರಿಸಬಹುದು.

ಬದಲಾವಣೆಯ ಹೊಸ್ತಿಲಿನಲ್ಲಿ ಭಾರತೀಯ ಸಮಾಜ…… ವೇಗದಿಂದ ಸ್ಥಭ್ದತೆಗೆ ಬಂದು ನಿಂತಿರುವಾಗ…… ಕೊರೋನಾ ವೈರಸ್ ಹಾವಳಿ ಇನ್ನಷ್ಟು ದೀರ್ಘಕಾಲ ಮುನ್ನಡೆಯುವ ಎಲ್ಲಾ ಸೂಚನೆಗಳು ಇರುವಾಗ…. ಜೊತೆಗೆ ಆರ್ಥಿಕ ಪರಿಸ್ಥಿತಿ ವಿಷಮಿಸುವುದು ಬಹುತೇಕ ಖಚಿತವಾಗಿರುವಾಗ…… ಇವುಗಳ ಪ್ರತ್ಯಕ್ಷ ಮತ್ತು ಪರೋಕ್ಷ ಪರಿಣಾಮಗಳು ನಮ್ಮ ಮೇಲೆ ಬೀರುವುದು ನಿಶ್ಚಿತವಾಗಿರುವಾಗ….. ನಿಧಾನವಾಗಿ ನಾವು ಮಾನಸಿಕವಾಗಿ

ಸಾವಿನ ಸಂಖ್ಯೆಸಾವಿನ ಸಂಖ್ಯೆ

ಸಾವುಗಳ ಅಂಕಿಅಂಶಗಳ ಹಿಂದೆ ಮತ್ತು ಚೀನಾದ ನಡವಳಿಕೆಯ ಬಗ್ಗೆ ಕುತೂಹಲದಿಂದ ಇಣುಕಿದಾಗ…… ವಿಶ್ವದಲ್ಲಿ ಮೇಲ್ನೋಟಕ್ಕೆ ಮೂರು ರೀತಿಯ ಚರ್ಮದ ಬಣ್ಣ ಹೊಂದಿರುವವರು ಹೆಚ್ಚು ಸಂಖ್ಯೆಯಲ್ಲಿ ಇದ್ದಾರೆ. ಬಿಳಿಯ ಬಣ್ಣ,ಕರಿಯ ಬಣ,ಗೋದಿ ಬಣ್ಣ. ಪಾಶ್ಚಾತ್ಯರೆಂದು ಕರೆಯಲ್ಪಡುವ ಯೂರೋಪ್, ಅಮೆರಿಕ, ಆಸ್ಟ್ರೇಲಿಯಾ, ನ್ಯೂಜಿಲ್ಯಾಂಡ್ ಮುಂತಾದ ದೇಶಗಳಲ್ಲಿ ಬಹುತೇಕ ಬಿಳಿ ವರ್ಣೀಯರು,ಆಫ್ರಿಕಾ ಮತ್ತು

ಯಾಂತ್ರಿಕ ಜಡತ್ವಯಾಂತ್ರಿಕ ಜಡತ್ವ

” ಅನುಭವವೇ ಮನುಷ್ಯನ ಬಾಳಿನ ಮೊದಲ ಪಾಠಶಾಲೆ” ಕರೋನ ಎಂಬ ಎಂಟನೆ ದಿನಾಚರಣೆ ಅಂಗವಾಗಿ “ಬದುಕು ಬರುಡು ಎಂಬ ಕಲ್ಪನೆ” ದಟ್ಟ ಕಾನನದಲ್ಲಿಯೂ ಕೂಡ ಸೂರ್ಯನ ಕಿರಣ ಭೂಮಿಯನ್ನು ಒಂದು ಸಲ ಸ್ಪರ್ಶಿಸದೇ ತೆರಳುವುದಿಲ್ಲ, ಹಾಗೆಯೇ ಕತ್ತಲ ಜೀವನದಲ್ಲಿ ಬರಸವಸೆಯ ಬೆಳಕು ಒಂದಲ್ಲ ಒಂದು ದಿನ ಬಂದೇ ಬರುತ್ತದೆ,

ಸೃಷ್ಟಿ ಸಹಜತೆಸೃಷ್ಟಿ ಸಹಜತೆ

ಸುನಿಲ್ ಕುಮಾರ್. ಡಿ ರವರ ಚಿಂತನೆಯಲ್ಲಿ ಸದ್ವಿಚಾರವಿದೆ ಇಂದು ಸಾವಿನ ಭಯದ ಅನಾಥ ಪ್ರಜ್ಞೆಯಲ್ಲಿ ಮನೆಯೊಳಗೆ ಬಂಧಿಯಾಗಿರುವ ಸಂದರ್ಭಗಳಲ್ಲಿ ತುಂಬಾ ಗಾಬರಿಯಾಗುವ ಅವಶ್ಯಕತೆ ಇಲ್ಲ. ಎಲ್ಲಾ ಶತಮಾನ ಗಳಲ್ಲೂ ಈ ರೀತಿಯ ಆತಂಕಗಳು ಜನರನ್ನು ಕಾಡಿವೆ. ಅದಕ್ಕಾಗಿಯೇ ಹೇಳುವುದು, ಬದುಕೊಂದು ಯುದ್ದ ಭೂಮಿ…………… ಗೆಲ್ಲಬಹುದು – ಸೋಲಬಹುದು –

ಕೊರೋನಾ ವೈರಸ್ ಸೃಷ್ಟಿಸಿದ ಮಾನಸಿಕ ತಲ್ಲಣಗಳುಕೊರೋನಾ ವೈರಸ್ ಸೃಷ್ಟಿಸಿದ ಮಾನಸಿಕ ತಲ್ಲಣಗಳು

ಕೃಷಿ ಭೂಮಿಯನ್ನು ಬಿಡದೆ 30/40 ಸೈಟ್ ಗಳಾಗಿ ಸ್ಕೇರ್ ಫೀಟ್ ಲೆಕ್ಕದಲ್ಲಿ ಹಂಚಿಕೊಂಡೆವು. ಬೆಂಗಳೂರಿನ ಮಹಾತ್ಮ ಗಾಂಧಿ ರಸ್ತೆಯಲ್ಲಿ ಒಂದು ಚದರ ಅಡಿಗೆ ಮಾರುಕಟ್ಟೆ ದರದಲ್ಲಿ ಸುಮಾರು 50000 ಇದೆಯಂತೆ……. 500/510/520/530 ರೂಪಾಯಿಗಳ ದರದಲ್ಲಿ ಒಂದು ಗ್ರಾಂಗೆ ಒಂದು ವರ್ಷದ ಅವಧಿಯಲ್ಲಿ ಏರಿಕೆಯಾಗುತ್ತಿತ್ತು ಹಳದಿ ಲೋಹ ಚಿನ್ನ .