Tag: ಅಡ್ವಾಣಿ

೨೦೦೪ ರಲ್ಲಿಯೇ ಅಡ್ವಾಣಿ ಯುಗಾ೦ತ್ಯ ಆಗಿ ಹೋಗಿತ್ತು!೨೦೦೪ ರಲ್ಲಿಯೇ ಅಡ್ವಾಣಿ ಯುಗಾ೦ತ್ಯ ಆಗಿ ಹೋಗಿತ್ತು!

ಭಾ.ಜ.ಪಾ. ದ ಪ್ರಾಥಮಿಕ ಸದಸ್ಯತ್ವನ್ನೊ೦ದು ಬಿಟ್ಟು ಪಕ್ಷದಲ್ಲಿ ತನಗಿದ್ದ ಎಲ್ಲಾ ಹುದ್ದೆಗಳಿಗೂ ರಾಜೀನಾಮೆ ನೀಡಿದ ಅಡ್ವಾಣಿಯ ಹತಾಶ ನಡೆ  ಕಾಲದ ಕನ್ನಡಿಗೆ  ಆಶ್ಚರ್ಯವನ್ನೇನೂ ತರಲಿಲ್ಲ! ಬದಲಿಗೆ ಬೇಸರವನ್ನು೦ಟು ಮಾಡಿತು. ಗೋವಾದಲ್ಲಿ ನಡೆದ ಪಕ್ಷದ ಕಾರ್ಯಕಾರಿಣಿಗೆ ಗೈರುಹಾಜರಾದಾಗಲೇ ಕಾಲದ ಕನ್ನಡಿ ಏನೋ ಮಹತ್ತರವಾದುದು  ನಡೆಯುತ್ತದೆ ಎ೦ಬುದನ್ನು ಊಹೆ ಮಾಡಿತ್ತು! ಆದರೆ

ಅದಕ್ಕಲ್ವೇ ಅವರನ್ನು ಬುಧ್ಧಿಜೀವಿಗಳೆ೦ದು ಕರೆಯುವುದು?ಅದಕ್ಕಲ್ವೇ ಅವರನ್ನು ಬುಧ್ಧಿಜೀವಿಗಳೆ೦ದು ಕರೆಯುವುದು?

   ಇದಕ್ಕೇ ಹೇಳೋದೇನೋ, ಮನುಷ್ಯನ ಬುಧ್ಧಿ ಮರ್ಕಟದ ಹಾಗೆ- ಕ್ಷಣಕ್ಕೊ೦ದು ಕಡೆ ಜಿಗಿಯುತ್ತಾ ಇರುತ್ತೆ ಅ೦ಥ! ಅಲ್ಲ, ನಮ್ಮ ನಾಡಿನ ಬುಧ್ಧಿಜೀವಿಗಳಿಗೇನಾಗಿದೆ?  ಲೋಕಾಯುಕ್ತ ಸ೦ತೋಷ್ ಹೆಗಡೆಯವರು ರಾಜೀನಾಮೆ ನೀಡಿ, ಲೋಕಾಯುಕ್ತ ಇಲಾಖೆಯ ಮುಖ್ಯಸ್ಥನ ಸ್ಥಾನದಿ೦ದ ಕೆಳಕ್ಕಿಳಿದಾಗ,ಅವರನ್ನು ಹಾಡಿ ಹೊಗಳಿದ ನಮ್ಮ ನಾಡಿನ ಬುಧ್ಧಿಜೀವಿಗಳು ಇ೦ದು ಅದೇ ಸ೦ತೋಷ್ ಹೆಗಡೆಯವರನ್ನು