Menu

Category: ವ್ಯಕ್ತಿ ಪರಿಚಯ

“ ಗ್ರಾಮಭಾರತ “ ಸಾಧನೆಯ ಸಾಕ್ಷಾತ್ಕಾರಕ್ಕೆ ಕೊನೆಗೂ ಸ೦ದ ಪೂರ್ಣಾನುಗ್ರಹ!

                                                                    ಡಾ|| ಜಿ.ಭೀಮೇಶ್ವರ ಜೋಷಿ ಏನೂ ಮಾಡದೇ ಇರುವುದಕ್ಕಿ೦ತ ಏನನ್ನಾದರೂ ಮಾಡುವುದು ಸಾವಿರ ಪಾಲು ಉತ್ತಮವೆ೦ಬ ನಾವಡ ಉವಾಚವಿದೆ.. ಏನನ್ನಾದರೂ ಮಾಡುತ್ತಲೇ ಇರುವುದು ವ್ಯಕ್ತಿಯೋರ್ವನ ಸತತ ಕ್ರಿಯಾಶೀಲತೆಯನ್ನು ಅಭಿವ್ಯಕ್ತಿಸುತ್ತದೆ. ಏನನ್ನು ಮಾಡಬೇಕು ಮತ್ತು ಮಾಡಬಾರದು ಎನ್ನುವ ಆಯ್ಕೆ ಮಾತ್ರ ನಮ್ಮದು! ಕೆಲವರು

“ ಹೌದು.. ಹಾಗಿದ್ದರು ಹೆಗಡೇಜಿ ” !!!

ಇತ್ತೀಚೆಗೆ ಯಡಿಯೂರಪ್ಪ ಅಧಿಕಾರ ಉಳಿಸಿಕೊಳ್ಳುವ ಕೊನೆಯ ತ೦ತ್ರಗಳೆಲ್ಲಾ ವಿಫಲವಾದ ನ೦ತರ ಜನತೆಗೆ ಆಷಾಢ ಮಾಸವೆ೦ಬ ಯಕಶ್ಚಿತ್ ಕಾರಣ ನೀಡಿ, ಅಲ್ಲಿಯವರೆಗೂ ಎಳೆದಾಡಿ, ಕೊನೆಗೆ ಪದತ್ಯಾಗ ಅನಿವಾರ್ಯವಾದಾಗ ರಾಜೀನಾಮೆ ನೀಡಿದ್ದು, ಕೂಡಲೇ ರಾಜೀನಾಮೆ ನೀಡುವ ಮೂಲಕ ತಮ್ಮ ಮರ್ಯಾದೆ ಉಳಿಸಿಕೊಳ್ಳಬಹುದಾದ ಏಕೈಕ ಮಾರ್ಗವನ್ನೂ

ನಡೆದಾಡುವ ದೇವರ ದರ್ಶನ!!!

“ಈ ಹುಡುಗರಿಗೆ ಕೇವಲ ಶಿಕ್ಷಣ ನೀಡುವುದಷ್ಟೇ ನನ್ನ ಜವಾಬ್ದಾರಿಯಲ್ಲ.. ಇವರನ್ನು ಸಾಮಾಜಿಕ  ಜವಾಬ್ದಾರಿಯುತ ಪ್ರಜೆಗಳನ್ನಾಗಿ ಸೃಷ್ಟಿಸುವುದೇ ನನ್ನ ಮೊದಲ ಗುರಿ, ಏಕೆ೦ದರೆ ನಮ್ಮ ಭಾರತ ದೇಶದ ಭವಿಷ್ಯ   ಈ ಹುಡುಗರ ಹೆಗಲ ಮೇಲಿದೆ!!“ ಬೆಳಿಗ್ಗೆ ೫.೩೦ ಕ್ಕೆ ಏಳುವುದು.. ೬-೦೦ ಕ್ಕೆ

ಅ೦ತೂ ಇ೦ತೂ ಬ೦ತು ಬಿಡುಗಡೆಯ ಭಾಗ್ಯ!!!

  ನಮ್ಮ ನೆರೆಮನೆಯ ನಾಯಕಿ ಈಕೆ.ತನ್ನವರ ಸ್ವಾತ೦ತ್ರ್ಯಕ್ಕಾಗಿ ಹೋರಾಡಿದ್ದಕ್ಕಾಗಿ ಗೃಹ ಬ೦ಧನ! ಗ೦ಡ ಬ್ರಿಟೀಷ್ ಪ್ರಜೆ- ಹೆಸರು ಮೈಕೇಲ್ ಆರ್ಸಿ. ಗ೦ಡ ಬ್ರಿಟೀಷ್ ಎನ್ನುವುದೇ ಸಾಕಾಯಿತು ಸೇನಾಧಿಕಾರಿಗಳಿಗೆ. ಅ೦ತೂ ಮೊನ್ನೆ ೧೪ ಕ್ಕೆ ವಿಶ್ವಸ೦ಸ್ಠೆಯ, ದೊಡ್ಡಣ್ಣನ, ಜಗತ್ತಿನ ಅನೇಕ ಪ್ರಜಾಪ್ರಭುತ್ವ ರಾಷ್ಟ್ರಗಳ,

“ ಶೇಣಿ ಎ೦ಬ ಯಕ್ಷಗಾನ ಲೋಕದ ಭೀಷ್ಮ“ರಿಗೊ೦ದು ನುಡಿ ನಮನ

  ಯಕ್ಷಗಾನ ರ೦ಗದಲ್ಲಿ ಶೇಣಿ ಗೋಪಾಲಕೃಷ್ಣ ಭಟ್ಟರೆ೦ಬುದಕ್ಕಿ೦ತಲೂ “ ಬಪ್ಪ ಬ್ಯಾರಿ“ ಎ೦ಬುದೇ ಅವರ ಜನಪ್ರಿಯ ಹೆಸರು. ಶಾಲಾ ಮಾಸ್ತರರಾಗಿ,ಹರಿದಾಸರಾಗಿ,ಯಕ್ಷಗಾನ ಮೇಳವೊ೦ದರ ಮಾಲೀಕರಾಗಿ,ಯಕ್ಷಗಾನ ತಾಳಮದ್ದಲೆಯ ವಿಭೂಷಣರಾಗಿ, ಅಬ್ಬ!ಅದರಲ್ಲಿ ಯೂ ಯಕ್ಷ ವೇಷಧಾರಿಗಿ೦ತಲೂ ಅವರ ಅರ್ಥಧಾರಿಯೇ ವಿಜೃ೦ಭಿಸಿದ್ದು!ಅವರ ಗದಾಯುಧ್ಧ ಪ್ರಸ೦ಗದದ  ದುರ್ಯೋಧನನ ಪಾತ್ರದ

ಈನಾ ಮೀನಾ ಡೀಕಾ.. ಡಾಯ್ ಡಮನಿಕ.. ಮಕನಕನಕ..

ಈನಾ ಮೀನಾ ಡೀಕಾ.. ಡಾಯ್ ಡಮನಿಕ.. ಮಕನಕನಕ…. ಶೀರ್ಷಿಕೆ ಓದಿದ ಕೂಡಲೇ ಕಾಲುಗಳು ನರ್ತಿಸತೊಡಗುತ್ತವೆ ಅಲ್ಲವೇ? ಹಾಗಾದರೆ ಆ ಹಾಡನ್ನೇ ಕೇಳಲಾರ೦ಭಿಸಿದರೆ? ನಿಮ್ಮ ಊಹೆ ಸರಿ! ಆ ಹಾಡು ಹಿ೦ದೀ ಚಿತ್ರರ೦ಗದ ನನ್ನ ಮೆಚ್ಚಿನ ಗಾಯಕ ಕಿಶೋರ್ ದಾ ಹಾಡಿದ “ಚಲ್ತೀ