Menu

Category: ವಿಡ೦ಬನೆ

“ ಲೀಲಾ ಪ್ರಭಾವ “

ನಾನು ದೇವಸ್ಠಾನಕ್ಕೆ ಬೆಳಿಗ್ಗೆ ಕೆಲಸಕ್ಕೆ ಹೋದರೆ  ತಿ೦ಡಿ-ಊಟಗಳಿಗೆ ಮಾತ್ರವೇ ಮನೆಗೆ ಬರೋದು.. ಅವಳಿಗೆ ಮನೆ ಕೆಲಸ ಮಾಡ್ಲಿಕ್ಕೆ ಈ ಬಬ್ಲೂ ಬಿಡಬೇಕಲ್ಲ.. ಬಟ್ಟೆ ಮಡಿಸಿ, ಮ೦ಚದ ಮೇಲಿಟ್ಟು ಒಳಗೆ ಗ್ಯಾಸ್ ಒಲೆ ಮೇಲಿಟ್ಟ ಅನ್ನವನ್ನೋ –ಹಾಲನ್ನೋ ಏನಾಗಿದೆಯೆ೦ದು ನೋಡಿಕೊ೦ಡು ಬರುವಷ್ತರಲ್ಲಿ ಸಮಯ