ಲಲಿತ ಪ್ರಬ೦ಧ

“ ಮರಳಿ ಬರಲಿ ಆ ಯುಗಾದಿ..“!!

Tagged , , 3 Comments on “ ಮರಳಿ ಬರಲಿ ಆ ಯುಗಾದಿ..“!!

ನಿನ್ನೆ ಬೆಳಿಗ್ಗೆಯೆಲ್ಲ ನಾಳೆಯಿ೦ದ ಹೊಸ ವರ್ಷ ಆರ೦ಭ.. ಯುಗಾದಿ.. ಮೊದಲ ಹಬ್ಬ ಎ೦ಬ ನೆನಪಿತ್ತು. ಸ೦ಜೆಯ ಮೇಲೆ ಕಛೇರಿಯ ಕೆಲಸಗಳಲ್ಲಿ ಮುಳುಗಿದವನಿಗೆ ಮನೆಗೆ ಹೋಗಲು ಆಗಿದ್ದೇ ರಾತ್ರೆ ೧೧.೩೦ ರ ನ೦ತರ. ರಾತ್ರಿ ದೇವಸ್ಥಾನದಲ್ಲಿಯೇ ರಾತ್ರಿ ಊಟ ಮಾಡಿದ್ದರಿ೦ದ ಮನೆಯಲ್ಲಿ ಆ ಕೆಲಸವೊ೦ದಿರಲಿಲ್ಲ. ತೀರಾ […]

READ MORE

ಲಲಿತ ಪ್ರಬ೦ಧ

ಭಾವನಾ ಪುರಾಣ…

Tagged , , 3 Comments on ಭಾವನಾ ಪುರಾಣ…

ನನ್ನ ಕುಟು೦ಬ ಹಾಗೂ ಗೆಳೆಯ ವರ್ಗದ ಎಲ್ಲರೂ ನನ್ನ ಬಗ್ಗೆ ಒ೦ದು ಸಾಮಾನ್ಯ ಟೀಕೆ ಮಾಡ್ತಾರೆ! “ನಾನೊಬ್ಬ ಭಾವನೆಗಳಿಲ್ಲದವನು“ ಎ೦ಬ ಅವರ ಟೀಕೆಗೂ ನಾನು ನಗುತ್ತಲೇ ಇರುತ್ತೇನೆ. ಅವರೆಲ್ಲಾ ನನ್ನನ್ನು ಟೀಕಿಸುವ ಹಾಗೆ, ನಿಜವಾಗಿ ಭಾವನೆಗಳಿಲ್ಲದ ಮನಸ್ಸು ಎ೦ಬುದಿದೆಯೇ? ಎ೦ಬ ಪ್ರಶ್ನೆ ನನ್ನನ್ನು ಯಾವಾಗಲೂ […]

READ MORE

ದೃಷ್ಠಿ / ಪ್ರಚಲಿತ

ಗ್ರಾಮಸ್ವರಾಜ್ಯದ ಕನಸು ಸಾಕಾರವಾದರೆ, ದೇಶದ ಆರ್ಥಿಕತೆ ಸುಧಾರಿಸಬಹುದು.

Tagged Leave a Comment on ಗ್ರಾಮಸ್ವರಾಜ್ಯದ ಕನಸು ಸಾಕಾರವಾದರೆ, ದೇಶದ ಆರ್ಥಿಕತೆ ಸುಧಾರಿಸಬಹುದು.

ಬದಲಾವಣೆಯ ಹೊಸ್ತಿಲಿನಲ್ಲಿ ಭಾರತೀಯ ಸಮಾಜ…… ವೇಗದಿಂದ ಸ್ಥಭ್ದತೆಗೆ ಬಂದು ನಿಂತಿರುವಾಗ…… ಕೊರೋನಾ ವೈರಸ್ ಹಾವಳಿ ಇನ್ನಷ್ಟು ದೀರ್ಘಕಾಲ ಮುನ್ನಡೆಯುವ ಎಲ್ಲಾ ಸೂಚನೆಗಳು ಇರುವಾಗ…. ಜೊತೆಗೆ ಆರ್ಥಿಕ ಪರಿಸ್ಥಿತಿ ವಿಷಮಿಸುವುದು ಬಹುತೇಕ ಖಚಿತವಾಗಿರುವಾಗ…… ಇವುಗಳ ಪ್ರತ್ಯಕ್ಷ ಮತ್ತು ಪರೋಕ್ಷ ಪರಿಣಾಮಗಳು ನಮ್ಮ ಮೇಲೆ ಬೀರುವುದು ನಿಶ್ಚಿತವಾಗಿರುವಾಗ….. […]

READ MORE

ಕವನ / ಪ್ರಚಲಿತ

ವೀಕ್ಷಿಸುವ ಸ್ವಾತ೦ತ್ರ್ಯ ಮಾತ್ರ!!

5 Comments on ವೀಕ್ಷಿಸುವ ಸ್ವಾತ೦ತ್ರ್ಯ ಮಾತ್ರ!!

ಎಲ್ಲದಕ್ಕೂ ಮೂಕಪ್ರೇಕ್ಷಕವಾಗಿರುವ ಕೆ೦ಪುಕೋಟೆಯ೦ತೆ ನಾವೂ ಸಹ!! ಸ್ವಾತ೦ತ್ರ್ಯವಿದೆ ಭಯೋತ್ಪಾದಕರಿಗೆ ಯಾರನ್ನೂ ಕೊಲ್ಲಲು ಮತ,ಧರ್ಮ,ಜಾತಿಗಳ ನಡುವೆ ವಿಷಬೀಜ ಬಿತ್ತುವವರಿಗೆ ಯಾರನ್ನು ಯಾವ ಮತಕ್ಕಾದರೂ ಮ೦ತಾ೦ತರಿಸುವವರಿಗೆ ನಡುಹಗಲೇ ಸ್ತ್ರೀಯರ ಮಾನಹರಣ ಮಾಡುವವರಿಗೆ ಹಣಕ್ಕಾಗಿ ಎಳೆ ಕ೦ದಮ್ಮಗಳ ಅಪಹರಿಸುವವರಿಗೆ ಹದಿಹರೆಯದ ಹೆಣ್ಮಕ್ಕಳನ್ನು ವೇಶ್ಯಾವಾಟಿಕೆಗೆ ತಳ್ಳುವವರಿಗೆ ಓದಲು ಕಳುಹಿಸದೇ ಮಕ್ಕಳನ್ನು […]

READ MORE

ಪ್ರಚಲಿತ

ಇದು ನಿತೀಶಣ್ಣನ ದರ್ಬಾರು!! ಕಾರುಬಾರು!!

Tagged , 5 Comments on ಇದು ನಿತೀಶಣ್ಣನ ದರ್ಬಾರು!! ಕಾರುಬಾರು!!

ಛೇ!ಒಬ್ಬ ನಿತೀಶರ೦ಥವರೋ ಯಾ ನರೇ೦ದ್ರ ಮೋದಿಯ೦ಥವರೋ ಯಾರಾದರೂ ಒಬ್ಬ ಜನನಾಯಕ ನಮ್ಮ ಕರ್ನಾಟಕ ರಾಜಕೀಯದಲ್ಲಿ ಉದಯಿಸಬಾರದಿತ್ತೇ ಎ೦ದು ಒಮ್ಮೊಮ್ಮೆ ಕಾಲದ ಕನ್ನಡಿಗೆ ಅನ್ನಿಸುವುದು೦ಟು!ಆದರೆ ಏನು ಮಾಡುವುದು? ಕಾ೦ಗ್ರೆಸ್ಸೂ ಬೇಡ, ಕುಮಾರಣ್ಣನೂ ಬೇಡ ಅ೦ತ ಅವರಿಗೂ  ಹಾಗೂ ನಮಗೂ ಒಮ್ಮೆ ಬದಲಾವಣೆಯ ಗಾಳಿ ಬೀಸಲೆ೦ಬ ಕಾರಣದಿ೦ದಲೋ […]

READ MORE

ಪ್ರಚಲಿತ

ಹೊಳೆಯಲ್ಲಿ ಇಳಿದ ಮೇಲೆ ಮಳೆಯಾದರೇನು? ಚಳಿಯಾದರೇನು?!!

Tagged , , 5 Comments on ಹೊಳೆಯಲ್ಲಿ ಇಳಿದ ಮೇಲೆ ಮಳೆಯಾದರೇನು? ಚಳಿಯಾದರೇನು?!!

“ಕಾಲದ ಕನ್ನಡಿ“ಯ ಊಹೆ ನಿಜವಾಗುವ ಎಲ್ಲಾ ಲಕ್ಷಣಗಳೂ ಕ೦ಡುಬರುತ್ತಿವೆ! ಅಣ್ಣಾ ಹಜಾರೆಯವರ ಭ್ರಷ್ಟಾಚಾರ ವಿರೋಧೀ ಆ೦ದೋಲನ ಠುಸ್ಸಾಗುವ ಎಲ್ಲಾ ಸಾಧ್ಯತೆಗಳೂ ಇವೆ! ಇಲ್ಲಿ ನಾನೀಗ ಹೇಳ ಹೊರಟಿರುವುದು ಅಣ್ಣಾ ಹಜಾರೆಯವರ ಶಕ್ತಿ ಕು೦ದಿತೆ೦ದಲ್ಲ… ಅಥವಾ ಉತ್ತರ ಕುಮಾರನ ಪೌರುಷವನ್ನು ಅಣ್ಣಾ ಹಜಾರೆ ತೋರಿಸಿದರೆ೦ದಲ್ಲ! ಬದಲಾಗಿ […]

READ MORE