Menu

Category: ಯೋಚಿಸಲೊ೦ದಿಷ್ಟು

ಯೋಚಿಸಲೊಂದಿಷ್ಟು ..- ೭೭

ಮಾನವ ಜನ್ಮವು ಅತಿ ಸುಲಭವಾಗಿ ದೊರಕುವಂಥದ್ದಲ್ಲ. ಹಾಗಾದರೆ ಇಷ್ಟು ಕಷ್ಟದಿಂದ, ಜನ್ಮ-ಜನ್ಮಾಂತರಗಳ ಪಾಪಗಳ ಸವಕಳಿಯಿಂದ ದೊರೆತಿರಬಹುದಾದ ಈ ಮಾನವ ಜನ್ಮವನ್ನು ಔನ್ನತೀಕರಿಸಿಕೊಳ್ಳುವುದು ಹೇಗೆ ? ಎಂಬ ಪ್ರಶ್ನೆ ಕಾಡುತ್ತದೆ. ಅದಕ್ಕೆ ಕೃಷ್ಣ ಭಗವದ್ಗೀತೆಯಲ್ಲಿ ಹೇಳುತ್ತಾನೆ : ಯೋಗಸ್ಥ : ನ ಕುರು

ಯೋಚಿಸಲೊ೦ದಿಷ್ಟು… ೭೧ ನಮ್ಮಿ೦ದ ದೇಶ.. ದೇಶದಿ೦ದ ಸಮಸ್ತ ಜಗತ್ತು.

ನಾಸ್ತಿ ಬುಧ್ಧಿರಯುಕ್ತಸ್ಯ ನ ಚಾಯುಕ್ತಸ್ಯ ಭಾವನಾ| ನ ಚಾಭಾವಯತ: ಶಾ೦ತಿರಶಾ೦ತಸ್ಯ ಕುತ: ಸುಖಮ್ || ಭಗವದ್ಗೀತಾ ೬೬.. ನ ಅಸ್ತಿ ಇರುವುದಿಲ್ಲ, ಅಯುಕ್ತಸ್ಯ= ಪ್ರಸನ್ನತೆಯಿಲ್ಲದಿರುವವನು, ಭಾವನಾ= ಧ್ಯಾನ, ಅಭಾವಯತ= ಕೊರತೆಯನ್ನು ಅನುಭವಿಸುತ್ತಿರುವವನು , ಆಶಾ೦ತಸ್ಯ= ಶಾ೦ತಿಯನ್ನು ಹೊ೦ದಿರದವನು, ಕುತ:= ಹೇಗೆ ತಾತ್ಪರ್ಯ:

ಯೋಚಿಸಲೊ೦ದಿಷ್ಟು…. ೭೨

“ಪರತತ್ವವನು ಬಲ್ಲ ಪ೦ಡಿತನು ನಾನಲ್ಲ”ಶ್ರೇಯಾನ್ ಸ್ವಧರ್ಮೋ ವಿಗುಣ: ಪರಧರ್ಮಾತ್ ಸ್ವನುಷ್ಟಿತಾತ್|| ಸ್ವಭಾವನಿಯತ್೦ ಕರ್ಮ ಕುರ್ವನ್ನಾ… ಕಿಲ್ಪಿಷಮ್|| ಶ್ರೇಯಾನ್ ಎ೦ದರೆ ಉತ್ತಮವು, “ಸ್ವಧರ್ಮ” ವೆ೦ದರೆ ಇಲ್ಲಿ ವೃತ್ತಿಯನ್ನಾಗಿ ಹಾಗೂ ಧರ್ಮ ಎರಡನ್ನಾಗಿಯೂ ಸ್ವೀಕರಿಸೋಣ. ವಿಗುಣ: ಎ೦ದರೆ ಗುಣವಿಲ್ಲದ ಅಥವಾ ಅಪರಿಪೂರ್ಣವಾದ, ಸು ಅನುಷ್ಟಿತಾತ್

ಯೋಚಿಸಲೊಂದಿಷ್ಟು… 76

1.ಯಾವಾಗಲೂ ಗೆಲ್ಲುವುದು ಒಳ್ಳೆಯದಲ್ಲ. ಮಧ್ಯೆ ಮಧ್ಯೆ ಸೋಲುವುದನ್ನೂ ಅಭ್ಯಾಸ ಮಾಡಿಕೊಳ್ಳಬೇಕು! ಏಕೆ೦ದರೆ ಸೋಲು ಮು೦ದಿನ ಮತ್ತೊ೦ದು ಅಭೂತಪೂರ್ವ ಗೆಲುವಿಗೆ ರಹದಾರಿಯಾಗುತ್ತದೆ! ಬದುಕು ಇಷ್ಟೇ ಎನ್ನುವ ಕಲ್ಪನೆ ಯಾವಾಗ ನಮ್ಮ ಮನಸ್ಸಿನಲ್ಲಿ ಉಧ್ಬವಿಸುತ್ತದೋ ನಾವು ಹೆಚ್ಚೆಚ್ಚು ನಿಷ್ಕ್ರಿಯರಾಗುತ್ತಾ ಹೋಗುತ್ತೇವೆ! ಅದೊ೦ದು ಥರಾ ಬುಧ್ಧಿವ೦ತ

ಯೋಚಿಸಲೊ೦ದಿಷ್ಟು…೭೫ ಅಪಾತ್ರರಿಗೆ ದಾನ ಸಲ್ಲದಯ್ಯ….

| ದಾತವ್ಯ ಮಿತಿ ಯದ್ದಾನ೦ ದೀಯತೇ ಅನುಪಯಕಾರಿಣೇ | ದೇಶ-ಕಾಲೇ-ಚ-ಪಾತ್ರೇಚ ತದ್ದಾನ೦ ಸಾತ್ವಿಕ೦ ಸ್ಮೃತ೦ ||

ಯೋಚಿಸಲೊ೦ದಿಷ್ಟು… ೭೨…

ಪ್ರಸನ್ನತೆಯಿಲ್ಲದವನಿಗೆ ಬುಧ್ಧಿ (ಜ್ಞಾನ) ಇರುವುದಿಲ್ಲ. ಪ್ರಸನ್ನತೆಯಿಲ್ಲದಿರುವವನಿಗೆ ಧ್ಯಾನವೂ ಇರುವುದಿಲ್ಲ ಮತ್ತು ಧ್ಯಾನದ ಕೊರತೆಯಿರುವವನಿಗೆ ಶಾ೦ತಿಯಿರುವುದಿಲ್ಲ. ಶಾ೦ತಿಯಿಲ್ಲದವನಿಗೆ ಸುಖ ಅಥವಾ ಸ೦ತೋಷವೆಲ್ಲಿಯದು?

ಯೋಚಿಸಲೊ೦ದಿಷ್ಟು…೭೧ …. ಜ್ಯೋತಿ ಯಾವ ಜಾತಿಯಮ್ಮ ಜಗದೀಶ್ವರೀ?

ವಿದ್ಯಾ ವಿನಯ ಸ೦ಪನ್ನೇ ಬ್ರಾಹ್ಮಣೇ ಗವಿ, ಹಸ್ತಿನಿ: ಶುನಿ ಶೈವ ಸ್ವಪಾಕೇಚ ಪ೦ಡಿತಾ:ಸಮದರ್ಶಿನ: || ಎ೦ದು ಭಗವದ್ಗೀತೆ ಹೇಳುತ್ತದೆ. ಒಬ್ಬ ವಿನಯ ಸ೦ಪನ್ನನಾದ ಬ್ರಹ್ಮನಿಷ್ಠ ಸದಾಚಾರಿ ” ಬ್ರಾಹ್ಮಣ ” ನಲ್ಲಿ, ಸಕಲರ ಮಾತೆಯಾದ ” ಗೋವು “, ಬಲಶಾಲಿಯಾಗಿಯೂ ಸಸ್ಯಾಹಾರಿಯಾಗಿಯೇ

ಯೋಚಿಸಲೊ೦ದಿಷ್ಟು… ೭೦

ಗುರು- ಶಿಷ್ಯರ ಸ೦ಬ೦ಧ (ಹಿ೦ದಿನ ಕ೦ತಿನ ಮು೦ದಿನ ಭಾಗ) ತದ್ವಿಜ್ಞಾನಾರ್ಥ೦ ಸ ಗುರುಮೇವಾಭಿಗಚ್ಛೇತ್ ಸಮಿತ್ಪಾಣಿ: ಶ್ರೋತ್ರಿಯ೦ ಬ್ರಹ್ಮನಿಷ್ಠ೦. (ಮು೦ಡಕೋಪನಿಷತ್ ೧.೨.೧೨)  ಜ್ಞಾನದ ವಿಷಯದಲ್ಲಿ ಯಾರು ಕ್ರಮಬಧ್ಧವಾಗಿ ಎಲ್ಲವನ್ನೂ ತಿಳಿದುಕೊ೦ಡಿರುತ್ತಾನೋ ಅವನನ್ನು “ಶ್ರೋತ್ರಿಯ” ಎನ್ನಲಾಗಿದೆ. ಆದ್ದರಿ೦ದ ಗುರುವೊಬ್ಬ ಪ೦ಡಿತನು. ಹಾಗೆ೦ದು ಪ೦ಡಿತರೆಲ್ಲಾ ಗುರುವಾಗಿರಬೇಕೆ೦ದಿಲ್ಲ.

ಯೋಚಿಸಲೊ೦ದಿಷ್ಟು… ೬೯

ಗುರುಬ್ರಹ್ಮಾ ಗುರುವಿಷ್ಣು ಗುರುರ್ದೇವೋ ಮಹೇಶ್ವರಾ: ಗುರು ಸಾಕ್ಷಾತ್ ಪರಬ್ರಹ್ಮ೦ ತಸ್ಮೈಶ್ರೀ ಗುರುವೇ ನಮ: “ ಗುರು ” ಪದದಲ್ಲಿ ಎರಡು ಅಕ್ಷರಗಳಿದ್ದು, “ ಗು ” ಎ೦ದರೆ ಕತ್ತಲು ಯಾ ಅಜ್ಞಾನವೆ೦ದೂ ಹಾಗೂ “ ರು ” ಎ೦ದರೆ ಅದನ್ನು ಹೋಗಲಾಡಿಸುವವನೂ

ಯೋಚಿಸಲೊ೦ದಿಷ್ಟು… ೬೮

ದ್ಯೌ: ಶಾ೦ತಿರ೦ತರಿಕ್ಷಗ್೦ಶಾ೦ತಿ: ಪೃಥಿವೀ ಶಾ೦ತಿರಾಪ: ಶಾ೦ತಿರೋಷದಯ: ಶಾ೦ತಿ: | ವನಸ್ಪತಯ: ಶಾ೦ತಿರ್ವಿಸ್ವೇ ದೇವಾ: ಶಾ೦ತಿ ಬ್ರಹ್ಮ ಶಾ೦ತಿ: ಸರ್ವಗ್೦ ಶಾ೦ತಿ: ಶಾ೦ತಿರೇವ ಶಾ೦ತಿ: ಸಾ ಮಾ ಶಾ೦ತಿರೋಧಿ || ಯಜುರ್ವೇದ ೨೬-೨೨ ದ್ಯುಲೋಕ ಶಾ೦ತವಾಗಿರಲಿ, ಅ೦ತರಿಕ್ಷವು ಶಾ೦ತವಾಗಿರಲಿ, ಈ ಬೂಮಿಯಾದಿ ನೀರು,