Menu

Category: ಭಾವಾನುವಾದ

ನಾನಾರಿಗೆ ಕೃತಜ್ಞನಾಗಿರಲಿ…?

(ಮಲೆಯಾಳ ಚಿತ್ರಗೀತೆಯೊ೦ದರ ಭಾವಾನುವಾದ ಪ್ರಯತ್ನ) ನಾನಾರಿಗೆ ಕೃತಜ್ಞನಾಗಿರಲಿ…?  ನಾನಾರಿಗೆ  ಕೃತಜ್ಞನಾಗಿರಲಿ…?  ನಾನಾರಿಗೆ  ಕೃತಜ್ಞನಾಗಿರಲಿ…?  ಈ ಭುವಿಯಲ್ಲಿ ಅವತಾರವೆತ್ತಿಸಿದ   ಎನ್ನರ್ಧ ದೇಹವಾದ ತ೦ದೆಗೋ ಉಳಿದರ್ಧ ದೇಹವಾದ ಆ ಮಾತೆಗೋ ಹತ್ತು ಮಾಸಗಳೂ ಸುಮ್ಮನೆ ನನ್ನನ್ನು ಹೊತ್ತಿದ್ದ ಗರ್ಭಪಾತ್ರೆಗೋ ನಾನಾರಿಗೆ ಕೃತಜ್ಞನಾಗಿರಲಿ…?