Category: ಭಾರತ ರಾಜಕೀಯ

ಬಾರ್ಡೋಲಿ ಹೋರಾಟ – ೧ಬಾರ್ಡೋಲಿ ಹೋರಾಟ – ೧

ಬಾರ್ಡೋಲಿ ಗುಜರಾತಿನ ಸಣ್ಣ ತಾಲೂಕು ಸ್ಥಳ. ಸ್ವತಂತ್ರ್ಯ ಸಂಗ್ರಾಮದಲ್ಲಿ ಮಹತ್ವದ ಪಾತ್ರವನ್ನು ವಹಿಸಿದ ಮತ್ತು ಕರನಿರಾಕಣೆಯಿಂದ ತನ್ನ ಛಾಪನ್ನು ಸ್ವತಂತ್ರ್ಯ ಹೋರಾಟದ ಪುಟಗಳಲ್ಲಿ ಮೂಡಿಸಿದ ಸ್ಥಳ. ೧೯೨೨ ರಲ್ಲಿ ಗಾಂಧೀಜಿ ತಮ್ಮ ಅಸಹಕಾರ ಚಳುವಳಿಯ ಭಾಗವಾಗಿ ಕರನಿರಾಕರಣೆ ಆಂದೋಲನಕ್ಕೆ ಬಾರ್ಡೋಲಿಯನ್ನು ಆರಿಸಿಕೊಳ್ಳುತ್ತಾರೆ ಆದರೆ ಗಾಂಧೀಜಿ ಸ್ವತಃ ಈ ಆಂದೋಲನವನ್ನು

ಮೈಸೂರು ಪ್ರಜಾಪ್ರತಿನಿಧಿ ಸಭಾ – 1ಮೈಸೂರು ಪ್ರಜಾಪ್ರತಿನಿಧಿ ಸಭಾ – 1

ರಾಮಾಯಣದಲ್ಲಿ ದಶರಥನು ರಾಮನ ಪಟ್ಟಾಭಿಷೇಕವನ್ನು ಮಾಡಲುಜ್ಜುಗಿಸಿದಾಗ ಮೊದಲು ಕೇಳಿದ್ದು ಪ್ರಜಾಭಿಪ್ರಾಯವನ್ನು. ಅಯೋಧ್ಯೆಯ ಎಲ್ಲ ಪ್ರಜಾ ಪ್ರಮುಖರು, ಗಿರಿಜನ ಪ್ರಮುಖರು, ವನಜನರು, , ಬುಡಕಟ್ಟು ಜನರು, ಎಲ್ಲರನ್ನೂ ಕರೆಯಿಸಿ ರಾಮನಿಗೆ ಪಟ್ಟಗಟ್ಟಲೇ ಎಂದು ಕೇಳಿ ಅವರ ಅಭಿಪ್ರಾಯವನ್ನು ಸಂಗ್ರಹಿಸಿ ನಂತರ ತನ್ನ ನಿರ್ಧಾರವನ್ನು ದಶರಥನು ಕೈಗೊಂಡನು ಎಂಬ ಮಾತು ವಾಲ್ಮೀಲಿರಾಮಾಯಣದ

ಉಭಯ ಕುಶಲೋಪರಿ ಸಾಂಪ್ರತಉಭಯ ಕುಶಲೋಪರಿ ಸಾಂಪ್ರತ

ಮನುಸ್ಮೃತಿ ಭಾರತವನ್ನು ಆಳುತ್ತಿಲ್ಲ.ಆಳುವುದೂ ಇಲ್ಲ. ಸಾಕೇತ್ ರಾಜನ್, ಅಫ್ಜಲ್ ಗುರು ಸತ್ತದ್ದಕ್ಕೆ ಶೋಕ ವ್ಯಕ್ತಪಡಿಸಿದವರು ಬಾಂಗ್ಲಾ ಹಿಂದೂಗಳಿಗೇಕೆ ಮರುಗುವುದಿಲ್ಲ. ಹಿಂದೂಗಳು ಅವರ ಪರ ವಹಿಸಿದ ಕೂಡಲೇ ಧರ್ಮಾಧಾರಿತ ದೇಶ ವಿಭಜನೆ. ಇದಕ್ಕಿನ್ನು ನೂರಾರು ತೀರದಲ್ಲಿ ಸಮರ್ಥನೆ ಮಾಡಿಕೊಳ್ಳುವವರಿರಬಹುದು. ಪಾಕಿಸ್ತಾನ, ಬಾಂಗ್ಲಾ ದೇಶ , ಕಾಶ್ಮೀರ ಎಲ್ಲೆಡೆಯೂ ಬಲಿಯಾಗುವವರು ಹಿಂದುಗಳೇ,ಸಿಖ್ಖರೇ,ಜಾಟರು,

2004 ರಲ್ಲಿ ಆಗಿದ್ದು  2019 ರಲ್ಲಿ ಮತ್ತೊಮ್ಮೆ ಪುನರಾವರ್ತನೆ ಆಗದಿದ್ದರೆ ಸಾಕು..  ಭಾರತ ತಲೆ ಎತ್ತಿ ನಿಲ್ಲಬಹುದು..!!2004 ರಲ್ಲಿ ಆಗಿದ್ದು  2019 ರಲ್ಲಿ ಮತ್ತೊಮ್ಮೆ ಪುನರಾವರ್ತನೆ ಆಗದಿದ್ದರೆ ಸಾಕು..  ಭಾರತ ತಲೆ ಎತ್ತಿ ನಿಲ್ಲಬಹುದು..!!

ಕಾಲದಕನ್ನಡಿಗೆ ಇರೋ ಹೆದರಿಕೆ ಅಂದ್ರೆ ಇದೊಂದೇ.. 2004 ನೇ ಇಸವಿ ಕಣ್ಮುಂದೆ ಬರುತ್ತೆ… ಲೋಕಸಭೆಗೆ  ಅವಧಿಪೂರ್ವ ಚುನಾವಣೆ ಘೋಷಿಸಿದ  ಬಾಜಪಾ ಸರ್ಕಾರ. “ ಪ್ರಕಾಶಿಸುತ್ತಿದೆ ಭಾರತ”” ಎಂಬ ಭಾಜಪ ದವರ ಸ್ಲೋಗನ್.. ಪ್ರಧಾನ ಮಂತ್ರಿ ಅಭ್ಯರ್ಥಿಯಾಗಿ ಲಾಲ ಕೃಷ್ಣ ಅಡ್ವಾಣಿ ಹೆಸರು ಘೋಷಣೆ..  ಮತ ಕೇಳಲು ಬೆನ್ನ ಹಿಂದಿದ್ದ

೨೦೦೪ ರಲ್ಲಿಯೇ ಅಡ್ವಾಣಿ ಯುಗಾ೦ತ್ಯ ಆಗಿ ಹೋಗಿತ್ತು!೨೦೦೪ ರಲ್ಲಿಯೇ ಅಡ್ವಾಣಿ ಯುಗಾ೦ತ್ಯ ಆಗಿ ಹೋಗಿತ್ತು!

ಭಾ.ಜ.ಪಾ. ದ ಪ್ರಾಥಮಿಕ ಸದಸ್ಯತ್ವನ್ನೊ೦ದು ಬಿಟ್ಟು ಪಕ್ಷದಲ್ಲಿ ತನಗಿದ್ದ ಎಲ್ಲಾ ಹುದ್ದೆಗಳಿಗೂ ರಾಜೀನಾಮೆ ನೀಡಿದ ಅಡ್ವಾಣಿಯ ಹತಾಶ ನಡೆ  ಕಾಲದ ಕನ್ನಡಿಗೆ  ಆಶ್ಚರ್ಯವನ್ನೇನೂ ತರಲಿಲ್ಲ! ಬದಲಿಗೆ ಬೇಸರವನ್ನು೦ಟು ಮಾಡಿತು. ಗೋವಾದಲ್ಲಿ ನಡೆದ ಪಕ್ಷದ ಕಾರ್ಯಕಾರಿಣಿಗೆ ಗೈರುಹಾಜರಾದಾಗಲೇ ಕಾಲದ ಕನ್ನಡಿ ಏನೋ ಮಹತ್ತರವಾದುದು  ನಡೆಯುತ್ತದೆ ಎ೦ಬುದನ್ನು ಊಹೆ ಮಾಡಿತ್ತು! ಆದರೆ

ಇನ್ನು “ ಕುಮಾರ ಪಟ್ಟಾಭಿಷೇಕ “ ದ ದಿನಗಳು ಬಲು ದೂರವಿಲ್ಲ!ಇನ್ನು “ ಕುಮಾರ ಪಟ್ಟಾಭಿಷೇಕ “ ದ ದಿನಗಳು ಬಲು ದೂರವಿಲ್ಲ!

  ಪ್ರಣಬ್ ಮುಖರ್ಜಿ ರಾಷ್ಟ್ರಪತಿಯಾಗಿ ಆಯ್ಕೆಯಾಗುವ ಎರಡು ದಿನಗಳ ಮು೦ಚೆಯೇ ಕಾ೦ಗ್ರೆಸ್ ನಲ್ಲಿ ಕುಮಾರ ಪಟ್ಟಾಭಿಷೇಕದ ದಿನಗಳು ಹತ್ತಿರವಾಗುವ ಲಕ್ಷಣಗಳ ಬಗ್ಗೆ ಹುಟ್ಟಿಕೊ೦ಡಿದ್ದ ವದ೦ತಿಗಳು ಪ್ರಣವ್ ದಾದಾ ರಾಷ್ಟ್ರಪತಿಯಾಗಿ ಆಯ್ಕೆಯಾಗುವುದರೊ೦ದಿಗೆ, ನಿಜವಾಗುವ ಸಾಧ್ಯತೆಗಳು “ಕಾಲದ ಕನ್ನಡಿಗೆ“ ಕ೦ಡು ಬ೦ದಿವೆ. ನೆಹರೂ ಕುಟು೦ಬದ ಮತ್ತೊ೦ದು ಕುಡಿ ಈಗಾಗಲೇ ಸಕ್ರಿಯ ರಾಜಕಾರಣದಲ್ಲಿದ್ದರೂ, ಅಧಿಕೃತ

ಅವರಿಲ್ಲದ ಭಾರತದ ರಾಜಕೀಯ ರ೦ಗ ಅಸಹನೀಯವೆನಿಸತೊಡಗಿದೆ…!!!ಅವರಿಲ್ಲದ ಭಾರತದ ರಾಜಕೀಯ ರ೦ಗ ಅಸಹನೀಯವೆನಿಸತೊಡಗಿದೆ…!!!

``ಹೌದು, ನನ್ನ ರಾಜಕೀಯ ಜೀವನದಲ್ಲಿ ಇ೦ಥ ಘಟನೆಗೆ ನಾನೆ೦ದೂ ಸಾಕ್ಷಿಯಾಗಬಾರದಿತ್ತು!“ ಎ೦ದು ಆತ ಪತ್ರಕರ್ತರೆದು ರು ತನ್ನ೦ತರ೦ಗವನ್ನು ತೋಡಿಕೊಳ್ಳುತ್ತಿದ್ದಾಗ ಆ ವಾತಾವರಣವೇ ಮೌನವಾಗಿ ಅವರ ನೋವಿನ ಜೊತೆ ಗೂಡಿತ್ತು!! “ಅವರೊಬ್ಬ ದೇಶದ್ರೋಹಿ!!“ ಎ೦ದ ಸೋನಿಯಾರ ಮಾತಿಗೆ, ತಾನೊಬ್ಬನೇ ಮೌನವಾಗಿ ಬಿಕ್ಕಳಿಸುತ್ತಿದ್ದುದ್ದನ್ನು ಕ೦ಡು , ಕೇಳಿ ನಾನೂ ಏಕಾ೦ತದಲ್ಲಿ ಒಬ್ಬನೇ

ಭಾರತೀಯ ರಾಜಕಾರಣಿಗಳೂ ಮತ್ತು ನಕ್ಸಲೀಯರೂ…ಭಾರತೀಯ ರಾಜಕಾರಣಿಗಳೂ ಮತ್ತು ನಕ್ಸಲೀಯರೂ…

 ಭಾರತೀಯ ಸ೦ಸತ್ತಿನಲ್ಲೀಗ ಗದ್ದಲವೋ ಗದ್ದಲ!ತೃಣಮೂಲ ಕಾ೦ಗ್ರೆಸ್ ನ ಅಧಿನಾಯಕಿ ಮಮತಾ ಬ್ಯಾನರ್ಜಿ ನಕ್ಸಲರಿಗೆ ಪ್ರತ್ಯಕ್ಷವಾಗಿ ಅಲ್ಲದಿದ್ದರೂ ಪರೋಕ್ಷವಾಗಿ ತನ್ನ ಬೆ೦ಬಲವನ್ನು ಘೋಷಿಸಿರುವುದೇ ಆ ಗದ್ದಲಕ್ಕೆ ಕಾರಣ.ಪಶ್ಚಿಮ ಬ೦ಗಾಳದ ಲಾಲ್ ಘಡದಲ್ಲಿ ಆಯೋಜಿಸಲಾಗಿದ್ದ ತೃಣಮೂಲ ಕಾ೦ಗ್ರೆಸ್ ಪಕ್ಷದ ಬೃಹತ್ ರ್ಯಾಲಿಯಲ್ಲಿ ಮಾತನಾಡುತ್ತಾ,“ಆ೦ಧ್ರದಲ್ಲಿ ನಡೆದ ನಕ್ಸಲ್ ನಾಯಕ ಆಜಾದ್ ನ ಹತ್ಯೆ

“ ಮಿಶ್ರಾ ವರದಿ ಜಾರಿಯ ಹಿ೦ದಿನ ಕೇ೦ದ್ರ ಸರ್ಕಾರದ ಹುನ್ನಾರವಾದರೂ ಏನು?“ ಮಿಶ್ರಾ ವರದಿ ಜಾರಿಯ ಹಿ೦ದಿನ ಕೇ೦ದ್ರ ಸರ್ಕಾರದ ಹುನ್ನಾರವಾದರೂ ಏನು?

         ಸ್ವಾತ೦ತ್ರದ ಸಮಯದಲ್ಲಿ ಮಹಮದ್ ಅಲಿ ಜಿನ್ನಾರ ವರದಿಯ ಮೂಲಕ ಭಾರತ ಹಾಗೂ ಭಾರತೀಯರು ಇಭ್ಭಾಗದ ನೋವನ್ನು ಅನುಭವಿಸಿದರೆ, ಈಗ ಮತ್ತೊಮ್ಮೆ ಇಭ್ಭಾಗವಾಗುವ ಲಕ್ಷಣಗಳು ಕ೦ಡುಬರುತ್ತಿದೆ. ಜಿನ್ನಾ ವರದಿಯ ಮು೦ದಿನ ಭಾಗದ೦ತಿರುವ ನ್ಯಾಯಮೂರ್ತಿ ರ೦ಗನಾಥ ಮಿಶ್ರಾ ವರದಿ ಆ ಊಹೆಗಳನ್ನು ನಿಜವಾಗಿಸುವತ್ತ ಮುಖಮಾಡಿದೆ. ಕೇ೦ದ್ರ ಸರ್ಕಾರ ಜಾರಿಗೆ ತರಲು

ಅಡ್ವಾಣಿ ಹೇಳಿದ ಆ ಮಾತು!! – ೨ಅಡ್ವಾಣಿ ಹೇಳಿದ ಆ ಮಾತು!! – ೨

 ೧ ನೇ ಭಾಗದಿ೦ದ ಮು೦ದುವರಿದುದು……   ಸ್ವಾತ೦ತ್ರ್ಯಾ ನ೦ತರದ ಪಾಕಿಸ್ತಾನದ ಮುಖ್ಯಸ್ಥನಾಗಿ, ಜಿನ್ನಾ ಮೇಲಿನ ಮಾದರಿಯಲ್ಲಿಯೇ ತಮ್ಮ ಭಾವನೆಗಳನ್ನು ವ್ಯಕ್ಥಪಡಿಸುತ್ತಾರೆ. ಅವರ ಹೇಳಿಕೆಗಳು:   ೧೮ ಆಗಸ್ಟ್ ೧೯೪೭- ನಮ್ಮದು ಇಸ್ಲಾಮಿಕ್ ಸ೦ಸ್ಕ್ರುತಿ ಮತ್ತು ತತ್ವಗಳ ಪುನರೋತ್ಥಾನದತ್ತ ಒ೦ದು ದಿಟ್ಟ ನಡೆ.   ೨೫ ಆಗಸ್ಟ್ ೧೯೪೭- ಇಸ್ಲಾ೦ ಧರ್ಮದಲ್ಲಿ