Category: ಭಾರತೀಯ ಪರ೦ಪರೆ

ಅಂಬಾಬಾಯಿಯವರು ಅಧ್ಯಾಯ – ೨ಅಂಬಾಬಾಯಿಯವರು ಅಧ್ಯಾಯ – ೨

ಅಂಬಾಬಾಯಿಯವರು ಹೋದಲ್ಲೆಲ್ಲಾ ಹೆಣ್ಣುಮಕ್ಕಳಿಗೆ ಹಾಡುಗಳನ್ನು ಹೇಳಿಕೊಡುತ್ತಿದ್ದದ್ದು ಅಷ್ಟೇ ಅಲ್ಲ, ಜೊತೆಗೆ ತಾವೇ ಬರೆದ ರಾಮಾಯಣದ ಸುಂದರಕಾಂಡವನ್ನು ಹಾಡಿ ಪ್ರವಚನವನ್ನೂ ಮಾಡುತ್ತಿದ್ದರಂತೆ. ಅವರನ್ನು ಮನೆಗೆ ಕರೆಸಿ ಸುಂದರಕಾಂಡ ಹಾಡಿಸಿದರೆ, ಎಲ್ಲವೂ ಶುಭವಾಗುವುದೆಂಬ ನಂಬಿಕೆಯೊಂದಿಗೆ, ಗುರುಗಳ ಶಿಷ್ಯವಲಯದಲ್ಲಿ ಆಕೆ ಸುಂದರಕಾಡದ ಅಂಬಾಬಾಯಿ ಎಂದೇ ಗುರುತಿಸಲ್ಫಡುತ್ತಿದ್ದರು. ಅಂಬಾಬಾಯಿಯವರಿಗೆ ತೀರ್ಥಯಾತ್ರೆ ಮಾಡುವುದೆಂದರೆ ಅತೀ ಪ್ರಿಯವಾಗಿತ್ತು.

ಅಂಬಾಬಾಯಿಯವರು :- ಅಧ್ಯಾಯ ೧ಅಂಬಾಬಾಯಿಯವರು :- ಅಧ್ಯಾಯ ೧

ದಾಸ ಸಾಹಿತ್ಯಕ್ಕೆ ಕೊಡುಗೆಯನ್ನು ಕೊಟ್ಟ ಮಹಿಳೆಯರಲ್ಲಿ ಅಂಬಾಬಾಯಿಯವರೂ ಪ್ರಮುಖರಾಗಿರುವರು. ಇವರು ಬಹುದಾನ ಸಂವತ್ಸರದ ವಿಜಯದಾಸರ ಆರಾಧನೆಯ ದಿನದಂದು ತಮಗೆ ೩೬ ವರ್ಷಗಳು ತುಂಬಿದವೆಂದು ತಾವೇ ತಮ್ಮ ಒಂದು ರಚನೆಯಲ್ಲಿ ತಿಳಿಸಿರುವರು. ಅಂದರೆ ಅಂಬಾಬಾಯಿಯವರು ಶೋಭನಕೃತ ಸಂವತ್ಸರದ ಕಾರ್ತೀಕ ಶುದ್ಧ ದಶಮಿ (೧೯೦೨)ಯಂದು ಚಿತ್ರದುರ್ಗದಲ್ಲಿ ತಂದೆ ಭೀಮಸೇನರಾಯರು ಹಾಗೂ ತಾಯಿ

ನಿಡಗುರಕಿ ಜೀವೂಬಾಯಿ – ಕೊನೆಯ ಅಧ್ಯಾಯನಿಡಗುರಕಿ ಜೀವೂಬಾಯಿ – ಕೊನೆಯ ಅಧ್ಯಾಯ

ನಿಡಗುರಕಿ ಜೀವೂಬಾಯಿ - ಕೊನೆಯ ಅಧ್ಯಾಯ ಜೀವಮ್ಮನವರ ಮುಂದಿನ ದೀರ್ಘಕೃತಿ "ಶ್ರೀ ಹರಿ ಮಾನಸ ಪೂಜ" ಎಂಬುದಾಗಿದೆ. ಹಿಂದಿನ ನಾಲ್ಕು ಕೃತಿಗಳಿಗಿಂತ ಭಿನ್ನವಾಗಿ ಈ ರಚನೆಯು ಉದ್ದುದ್ದ ಸಾಲುಗಳ ಸಾಹಿತ್ಯದಿಂದ ರಚಿತವಾಗಿದೆ. ಪ್ರಾರಂಭದಲ್ಲಿಯೇ ಪ್ರಾತಃ ವಿಧಿಗಳಾದ ವಿಧಿಪೂರ್ವಕ ಕರ್ಮಗಳನ್ನು ಮುಗಿಸಿ, ನದಿಯಲ್ಲಿ ಸ್ನಾನ ಮಾಡುತ್ತಾ, ಶ್ರೀಹರಿಯನ್ನು ನೆನೆಯುತ್ತಾ, ಸುರರು

ನಿಡಗುರುಕಿ ಜೀವೂಬಾಯಿಯವರ ಚರಿತ್ರೆ ಭಾಗ – 3ನಿಡಗುರುಕಿ ಜೀವೂಬಾಯಿಯವರ ಚರಿತ್ರೆ ಭಾಗ – 3

ಭಾಗ – 3 ಜೀವೂಬಾಯಿಯವರ ಮೊದಲನೆಯ ದೀರ್ಘಕೃತಿ “ಶ್ರೀಹರಿಲೀಲಾ” ರಚನೆಗೆ ಪ್ರೇರಣೆಯಾಗುವಂತೆ ಒಂದು ಸ್ವಪ್ನ ವೃತ್ತಾಂತವಿರುವುದು. ಇವರು ಅಧಿಕ ಚೈತ್ರಮಾಸದಲ್ಲಿ ಭಾಗವತ ಸಪ್ತಾಹ ಕೇಳಲು ಹೋಗುತ್ತಿದ್ದರು. ಅವರ ಮನಸ್ಸಿನಲ್ಲಿ ಯಾವುದೋ ಒಂದು ವಿಚಾರವು ಸುಳಿಯುತ್ತಲೇ ಇತ್ತು. ನಂತರ ಭಾಗವತದ ಹರಿಕಥೆ ಕೇಳಲು ಕುಳಿತಿದ್ದಾಗಲೂ ಅವರ ಮನಸ್ಸಿನಲ್ಲಿ ಇದೇ ವಿಚಾರದ

ದಾಸ ಸಾಹಿತ್ಯ

ನಿಡಗುರಕಿ ಜೀವೂಬಾಯಿಯವರ ಚರಿತ್ರೆ – ಭಾಗ ೨ನಿಡಗುರಕಿ ಜೀವೂಬಾಯಿಯವರ ಚರಿತ್ರೆ – ಭಾಗ ೨

ಭಾಗ – ೨ ಜೀವೂಬಾಯಿಯವರು ಒಟ್ಟು ೧೭೦ ಕೀರ್ತನೆಗಳನ್ನೂ, ೧೦ ದೀರ್ಘ ಕೀರ್ತನೆಗಳನ್ನೂ ರಚಿಸಿದ್ದಾರೆ. ಹಾಡುಗಳನ್ನು ಉದ್ದಕ್ಕೆ ಬರೆಯಲಾಗಿದೆ. ಪಲ್ಲವಿ, ಅನುಪಲ್ಲವಿ, ಚರಣಗಳೆಂಬ ವಿಂಗಡನೆಯಾಗಿಲ್ಲ. ಅವರ ರಚನೆಗಳಲ್ಲಿ ಸಾಕಷ್ಟು ಸ್ವಾತಂತ್ರ್ಯ ವಹಿಸಿರುವುದು ತಿಳಿಯುತ್ತದೆ. ಪ್ರಾಸ ಕೂಡ ಸರಿಯಾಗಿ, ನಿಯಮಿತವಾಗಿ ಕಾಣುವುದಿಲ್ಲ. ಕೆಲವು ರಚನೆಗಳಿಗೆ ಹತ್ತು ನುಡಿಗಳೂ ಇವೆ. ಉದಾ..

ದಾಸ ಸಾಹಿತ್ಯ

ನಿಡಗುರುಕಿ ಜೀವೂಬಾಯಿಯವರುನಿಡಗುರುಕಿ ಜೀವೂಬಾಯಿಯವರು

ನಿಡಗುರುಕಿ ಜೀವೂಬಾಯಿಯವರು ಜೀವಮ್ಮ ಅಥವಾ ಜೀವೂಬಾಯಿಯವರು ಕೋಲಾರ ಜಿಲ್ಲೆಯ ತಾಲ್ಲೂಕಿನ “ನಿಡಗುರುಕಿ” ಎಂಬ ಹಳ್ಳಿಯಲ್ಲಿ ೧೮೯೭ ನವೆಂಬರ ೧೮ರಂದು ಶಾನುಭೋಗರಾಗಿದ್ದ ದೇಶಮುಖ ರಾಮಚಂದ್ರರಾಯರು ಮತ್ತು ಪತ್ನಿ ರಮಾಬಾಯಿಯವರ ಪುತ್ರಿಯಾಗಿ ಜನಿಸಿದರು. ಪಾಠಶಾಲೆ ಕೂಡ ಇಲ್ಲದಂತಹ ಚಿಕ್ಕ ಹಳ್ಳಿಯಲ್ಲಿ ಜೀವಮ್ಮನವರ ಜನ್ಮವಾದರೂ ಕೂಡ, ಮನೆಯಲ್ಲಿ ತಂದೆಯವರೇ ಅವರಿಗೆ ಓದು ಬರಹ

ಹೆಳವನಕಟ್ಟೆ ಗಿರಿಯಮ್ಮ – ೩ (ಕೊನೆಯ ಕಂತು)ಹೆಳವನಕಟ್ಟೆ ಗಿರಿಯಮ್ಮ – ೩ (ಕೊನೆಯ ಕಂತು)

ಗಿರಿಯಮ್ಮ ತನ್ನ ರಚನೆಗಳಲ್ಲಿ ಎಲ್ಲೂ ತನ್ನ ಸ್ವಂತ ಬದುಕಿನ ಚಿತ್ರಣವನ್ನು ಕಟ್ಟಿಕೊಟ್ಟಿಲ್ಲ. ಎಲ್ಲೋ ಒಂದು ಕಡೆ “ತಂದೆತಾಯಿಯೆಂಬುದನು ನಾನೊಂದು.. ಗುರುತುವನರಿಯೆ ನಿಮ್ಮ ಕಂದಳೆನಿಸಿ.. ಕಡೆಹಾಯಿಸೋ ಹೆಳವನಕಟ್ಟೆ ರಂಗ..” ಎಂದು ಉಲ್ಲೇಖಿಸಿರುವುದನ್ನು ಕಂಡರೆ ಚಿಕ್ಕ ವಯಸ್ಸಿನಲ್ಲಿಯೇ ತನ್ನ ತಂದೆ-ತಾಯಿಗಳನ್ನು ಕಳೆದುಕೊಂಡಿರುವುದು ತಿಳಿಯುವುದು. ಗಿರಿಯಮ್ಮ ತನ್ನ ಚಿಕ್ಕಪ್ಪನ ಆಶ್ರಯದಲ್ಲಿ ಬೆಳೆದ ಹುಡುಗಿ.

ದಾಸ ಸಾಹಿತ್ಯ

ಹೆಳವನಕಟ್ಟೆ ಗಿರಿಯಮ್ಮ – ೨ಹೆಳವನಕಟ್ಟೆ ಗಿರಿಯಮ್ಮ – ೨

ಸರಿ ಸುಮಾರು ಅದೇ ಸಮಯದಲ್ಲಿ ಶ್ರೀ ಸುಮತೀಂದ್ರ ತೀರ್ಥರು (ಮಂತ್ರಾಲಯ) ಸಂಚಾರ ಕ್ರಮದಿಂದ ಮಲೆಬೆನ್ನೂರಿಗೆ ಬಂದು ರಂಗನಾಥ ದೇವಸ್ಥಾನದಲ್ಲಿ ತಂಗಿದರು. ಗಿರಿಯಮ್ಮನವರ ವಿರೋಧಿಗಳು ಇದೇ ತಕ್ಕ ಸಮಯವೆಂದು ಗುರುಗಳಿಗೆ ಅಮ್ಮನವರ ವಿಷಯದಲ್ಲಿ ಇಲ್ಲದ ಸಲ್ಲದ ವಿಷಯಗಳನ್ನೆಲ್ಲಾ ಸೇರಿಸಿ ಹೇಳಿದರು. ಇದಕ್ಕೆ ಕಾದಿದ್ದವರಂತೆ ಮಠದ ಅಧಿಕಾರಿಗಳು ಅಮ್ಮನವರನ್ನು ದೂಷಣೆ ಮಾಡಿ

ದಾಸ ಸಾಹಿತ್ಯ

ಹೆಳವನಕಟ್ಟೆ ಗಿರಿಯಮ್ಮಹೆಳವನಕಟ್ಟೆ ಗಿರಿಯಮ್ಮ

ಹೆಳವನಕಟ್ಟೆ ಗಿರಿಯಮ್ಮ :- ಗಿರಿಯಮ್ಮನವರು ಧರವಾಡ ಜಿಲ್ಲೆಯ ರಾಣೆಬೆನ್ನೂರಿನಲ್ಲಿ ಭೀಷ್ಟಪ್ಪ / ಭೀಷ್ಮಪ್ಪ ಜೋಯಿಸರ ಮಗಳಾಗಿ ಜನಿಸಿದರು. ಅವರ ತಾಯಿಯ ಹೆಸರು ತಿಳಿದಿಲ್ಲ. ಗಿರಿಯಮ್ಮ ಲಕ್ಷ್ಮೀಶ ಕವಿಯ ಜೈಮಿನಿ ಭಾರತದ ಚಂದ್ರಹಾಸನ ಕಥೆಯನ್ನು “ಚರಿತೆಯ ಮಾಡಿ ವರ್ಣಿಸುವೆ” ಎಂಬ ಕೃತಿಯಲ್ಲಿ ಹೆಣೆದಿರುವುದರಿಂದಲೂ, ಶ್ರೀ ಸುಮತೀಂದ್ರ ತೀರ್ಥರು ಮತ್ತು ಶ್ರೀ

ದಾಸ ಸಾಹಿತ್ಯ – ಮಹಿಳೆಯರ ಕೊಡುಗೆ : – 2ದಾಸ ಸಾಹಿತ್ಯ – ಮಹಿಳೆಯರ ಕೊಡುಗೆ : – 2

ದಾಸ ಸಾಹಿತ್ಯವೆಂದರೇನೇ ನಮಗೆ ವಿಶಿಷ್ಟವಾಗಿ ಗೆಜ್ಜೆ ಕಟ್ಟಿಕೊಂಡು, ಕೈಯಲ್ಲಿ ತಂಬೂರಿ – ಎಕನಾದ ಮೊದಲಾದವುಗಳನ್ನು ಹಿಡಿದು ಅಥವಾ ತಾಳಗಳನ್ನು ಕುಟ್ಟುತ್ತಾ ಮೈ ಮರೆತು ವಿಠಲನ ಕುರಿತಾದ ಪದಗಳನ್ನು ಹಾಡುತ್ತಾ, ನೃತ್ಯ ಮಾಡುತ್ತಾ ಸಾಗುತ್ತಿದ್ದವರ ಚಿತ್ರ ಕಣ್ಣ ಮುಂದೆ ಬರುತ್ತದೆ. ಆದರೆ ತಾವಿರುವ ಜಾಗದಲ್ಲೇ, ತಮ್ಮ ಮನೆಯ ಎಲ್ಲೆಯ ಒಳಗೇ,