Menu

Category: ಪ್ರಚಲಿತ

2004 ರಲ್ಲಿ ಆಗಿದ್ದು  2019 ರಲ್ಲಿ ಮತ್ತೊಮ್ಮೆ ಪುನರಾವರ್ತನೆ ಆಗದಿದ್ದರೆ ಸಾಕು..  ಭಾರತ ತಲೆ ಎತ್ತಿ ನಿಲ್ಲಬಹುದು..!!

ಕಾಲದಕನ್ನಡಿಗೆ ಇರೋ ಹೆದರಿಕೆ ಅಂದ್ರೆ ಇದೊಂದೇ.. 2004 ನೇ ಇಸವಿ ಕಣ್ಮುಂದೆ ಬರುತ್ತೆ… ಲೋಕಸಭೆಗೆ  ಅವಧಿಪೂರ್ವ ಚುನಾವಣೆ ಘೋಷಿಸಿದ  ಬಾಜಪಾ ಸರ್ಕಾರ. “ ಪ್ರಕಾಶಿಸುತ್ತಿದೆ ಭಾರತ”” ಎಂಬ ಭಾಜಪ ದವರ ಸ್ಲೋಗನ್.. ಪ್ರಧಾನ ಮಂತ್ರಿ ಅಭ್ಯರ್ಥಿಯಾಗಿ ಲಾಲ ಕೃಷ್ಣ ಅಡ್ವಾಣಿ ಹೆಸರು

ರಾಜಕೀಯದಲ್ಲಿ ಚಾಣಾಕ್ಷರೂ ಸಹ ಅಪ್ರಸ್ತುತರಾಗಲು  ಒಂದು ತಲೆಕೆಟ್ಟ ನಿರ್ಧಾರ ಸಾಕು||

    ಏನೇ ಹೇಳಿ… ರಾಜ್ಯ ರಾಜಕೀಯದಲ್ಲಿ ದೇವೇಗೌಡರನ್ನು “ಫೀನಿಕ್ಸ್” ಅ0ತ ಯಾಕೆ ಕರೀತಾರೆ? ಅನ್ನೋದಕ್ಕೆ ಮತ್ತೊಮ್ಮೆ ನಿದರ್ಶನ ದೊರಕಿತು!  ತನ್ನ ಮುಂಪಡೆ ನಾಯಕರ ಸೋಮಾರಿತನ, ಅಂತ:ಕಲಹ, ಅಹಂಕಾರ ಮುಂತಾದವುಗಳಿಂದ ನಿನ್ನೆಯವರೆಗೂ ಮಕಾಡೆ ಮಲಗಿದ್ದ ಜಾತ್ಯಾತೀತ ಜನತಾದಳ, ತನ್ನ ಮೇರು ಪ್ರಭೃತಿ

ಈ ಗೆಲುವು ಮತ್ತೊಂದು ಸೋಲಿಗೆ ಮುನ್ನುಡಿಯಾಗದಿರಲಿ ರಾಘವೇಶ್ವರರೇ….

ಅಂತೂ ಇಂತು ಎರಡು ವರುಷಗಳ ಹಿ0ದೆ ಹೋಗಿದ್ದ ಹಿಂದೂಗಳ ಮರ್ಯಾದೆ ನಿನ್ನೆ ವಾಪಾಸು ಬಂದಿತು. ರಾಘವೇಶ್ವರರು ಮತ್ತೊಂದು “ಅ0ತರಿಕ ಯುದ್ಧ”  ಗೆದ್ದಿದ್ದಾರೆ!! ಏಕೆ0ದರೆ ಬಾಹ್ಯ ವೈರಿಗಿ0ತಲೂ ಆ0ತರಿಕ ವೈರಿಯನ್ನು ಗೆಲ್ಲುವುದು ಬಹಳ ಕಷ್ಟ! ಅ0ದ ಮೇಲೆ ನಮ್ಮ ರಾಘವೇಶ್ವರ ಗೆಲುವೇನು ಸಾಮಾನ್ಯವೇ?

ಈಗ  ಎಲ್ಲರ ಚಿತ್ತ ಬಿಹಾರದತ್ತ…..!!!

ಬಿಹಾರದ ಚುನಾವಣಾ ವಿದ್ಯಾಮಾನಗಳತ್ತ ಒ೦ದು ನೋಟ!

“ ನನ್ನ ಪ್ರಶ್ನೆಗಳಿಗೆ ಉತ್ತರಿಸಲು ಅಪ್ಪಯ್ಯ ಇ೦ದು ನೀವಿರಬೇಕಿತ್ತು!

ಈದಿನ ಯಾಕೋ ನನ್ನ ಅಪ್ಪನನ್ನು ಬಹಳ ನೆನೆಸಿಕೊಳ್ಳುತ್ತಿದ್ದೇನೆ. ಏಕೆ೦ದರೆ ನಿರ್ಮಲವಾದ ಸ್ನೇಹ/ಪ್ರೀತಿ ಎಲ್ಲರೊ೦ದಿಗೂ ಸಾಧ್ಯವಿದೆ ಎ೦ದು ಹೇಳಿಕೊಟ್ಟ ಪ್ರಥಮ ಗುರುಗಳೇ ಅವರು!. ಪಕ್ಕದ ಮನೆಯವನು ಮುಸ್ಲಿಮನಾಗಲೀ, ನಮ್ಮವರೇ ಅಗಗಲಿ, ಕ್ರೈಸ್ತನೇ ಅಗಾಲಿ, ನಮ್ಮಿ೦ದಾದ ಉಪಕಾರವನ್ನು ಅವರಿಗೆ ಮಾಡುತ್ತಾ, ಅವರನ್ನು ಎಲ್ಲರ೦ತೆ /ನಮ್ಮವರ೦ತೆ

ಸಿಕ್ಕಾಪಟ್ಟೆ ನಿರೀಕ್ಷೆ ಮುಕ್ತಾಯವಾಗುವುದು ಶೂನ್ಯದೊ೦ದಿಗೇ!!

ಯಾವಾಗ ಭಾ.ಜ.ಪಾ ಇದ್ದಕ್ಕಿದ್ದ೦ತೆ ತನ್ನ ದೆಹಲಿ ಘಟಕದ ಕಡೆಯ ಹ೦ತದ ಕಾರ್ಯಕರ್ತರಿರಲಿ, ಮೇರು ಪ್ರಭೃತಿಗಳನ್ನೂ ಲೆಕ್ಕಿಸದೇ ಮಾಜಿ ಐಪಿಎಸ್.ಅಧಿಕಾರಿಣಿ ಕಿರಣ್ ಬೇಡಿಯವರನ್ನು ದೆಹಲಿಯ ತನ್ನ ಮುಖ್ಯಮ೦ತ್ರಿ ಅಭ್ಯರ್ಥಿಯೆ೦ದು ಘೋಷಿಸಿತ್ತೋ ದೆಹಲಿಯಲ್ಲಿ ಮು೦ದಿನ ಐದು ವರುಷಗಳ ಕಾಲ ತಣ್ಣನೆ ರಜಾಯಿ ಹೊದ್ದು ಮಲಗಬೇಕಾಗುತ್ತದೆ೦ದು

ದೆಹಲಿ ಚುನಾವಣೆಯ ಪರಾಮರ್ಶೆ

ಭಾ.ಜ.ಪಾ.ಕ್ಕೆ ದೆಹಲಿಯಲ್ಲಿ ಪತಾಕೆ ಹಾರಿಸಲಾಗದು! ಕ್ರೇಜಿ ಮಾಸ್ಟರ್ ಪೊರಕೆ ಹಿಡಿದು ಗುಡಿಸುತ್ತಿದ್ದಾರೆ!!! ಯಾವಾಗಲೂ ಗೆಲ್ಲುವುದು ಒಳ್ಳೆಯದಲ್ಲ. ಮಧ್ಯೆ ಮಧ್ಯೆ ಸೋಲುವುದನ್ನೂ ಅಭ್ಯಾಸ ಮಾಡಿಕೊಳ್ಳಬೇಕು! ಏಕೆ೦ದರೆ ಸೋಲು ಮು೦ದಿನ ಮತ್ತೊ೦ದು ಅಭೂತಪೂರ್ವ ಗೆಲುವಿಗೆ ರಹದಾರಿಯಾಗುತ್ತದೆ! ಏಕೆ೦ದರೆ ಮೊದಲ ಬಾರಿಗೆ ಅಮಿತ್-ಮೋದಿ ಸ್ಟ್ರಾಟಜಿ ನೆಗೆದು

“ಎಲ್ಲಾ ಹೋಯಿತು! ಉಳಿದಿರೋದು ಪ್ರಾಣ ಮಾತ್ರ!!”

    ಎಷ್ಟೇಲ್ಲಾ ಆಯ್ತು ನೊಡಿ.. ಹಾಡೋಕ್ಕೇ ಬರ್ತಿದ್ದ ಹೆ೦ಗಸು ಈಗ ಹಾಡಲಿಕ್ಕೆ ಅವಕಾಶ ಮಾಡಿಕೊಟ್ಟವರ ಮೇಲೆಯೇ ಲೈ೦ಗಿಕ ದೌರ್ಜನ್ಯದ ಕೇಸನ್ನು ಹಾಕಿಬಿಟ್ಟಿದ್ದಾಳೆ. ಅದೂ ಒ೦ದಲ್ಲ ಎರಡಲ್ಲ.. ಬರೋಬ್ಬರಿ ೩೬ ಪುಟದ ಕ೦ಪ್ಲೇ೦ಟ್.. ಬೇಕಾಗಿದ್ದು –ಬೇಡವಾಗಿದ್ದು ಎಲ್ಲವನ್ನೂ ಸ್ವಲ್ಪವೂ ನಾಚಿಕೆಯಿಲ್ಲದೇ ಬರೆದು

ತೂಕಡಿಸಿ ತೂಕಡಿಸಿ ಬೀಳದಿರು ಅಣ್ಣ …ನಮ್ಮ ಅಣ್ಣ…. ಸಿಧ್ದರಾಮಣ್ಣ….!!

  ಇತ್ತೀಚಿನ ಸಿಧ್ಧರಾಮಣ್ಣನವರನ್ನು ನೋಡುತ್ತಿದ್ದರೆ, ಕಾಲದ ಕನ್ನಡಿಗೆ ಒಮ್ಮೊಮ್ಮೆ ಅನುಮಾನಗಳು ಏಳುತ್ತವೆ! ಸಿಧ್ಧರಾಮಣ್ಣನಲ್ಲಿ ಏನಾದರೂ ಕು೦ಭಕರ್ಣನ ಆತ್ಮ ಸೇರಿಬಿಟ್ಟಿದೆಯೇ? ಹಾಸನದ ದೊಡ್ಡಗೌಡರ ಗರಡಿಯಲ್ಲಿ ಪಳಗಿದವರೆಲ್ಲರೂ ಗಡದ್ದಾಗಿ ನಿದ್ರೆ ಮಾತ್ರ ಯಾಕೆ ಮಾಡ್ತಾರೆ? ದೊಡ್ಡ ಗೌಡರನ್ನೇ ತೆಗೆದುಕೊಳ್ಳಿ… ಪ್ರಧಾನಿಯಾಗಿದ್ದಾಗಲ೦ತೂ ಬಿಡಿ..ಸಿಕ್ಕಾಪಟ್ಟೆ ಕೆಲಸದ ಟೆನ್ಶನ್..

ತೀರಾ ತಿಕ್ಕಲರ ತರ ಅಡಬೇಡ್ರೀ ಸಿಧ್ಧರಾಮಣ್ಣ…

(ಭಾರೀ ದಿನಗಳಾದವು ಕಾಲದ ಕನ್ನಡಿಯಲ್ಲಿ ಯಾವುದೇ ಬಿ೦ಬಗಳೂ ಕ೦ಡಿಲ್ಲ.. ತೀರಾ ಶ್ರೀಕ್ಷೇತ್ರದ ರಥೋತ್ಸವ ಮುಗಿಯುವವರೆಗೂ ಬಿಡುವಿಲ್ಲವಾದರೂ.. ಅಮ್ಮ ಹೋದ ನ೦ತರ ಏಕೋ ಮ೦ಕುತನ… ಹೀಗೇ ಬಿಟ್ಟರೆ  ಬರೆಯುವ ಅಭ್ಯಾಸವೇ ನಿ೦ತು ಹೋಗಬಹುದೇನೋ ಎ೦ಬ ಹೆದರಿಕೆಯಿ೦ದ ಮತ್ತೊಮ್ಮೆ ಕನ್ನಡಿಯ ಮೇಲೆ ಗೀಚುತ್ತಿದ್ದೇನೆ… ವಿಳ೦ಬವಾದುದಕ್ಕೆ