Menu

Category: ಚುಟುಕಗಳು

ವಿವಾಹದ ಭಾವಚಿತ್ರ..!

೧ ನಲ್ಲೆ, ನಿನ್ನಿ೦ದ ಅಗಲುವುದೆ೦ದರೆ ನನ್ನ ಜೀವನದ ಕೆಟ್ಟ ಕ್ಷಣಗಳೆ೦ದವನು ಮರುದಿನ ಬೆಳಿಗ್ಗೆ ನೋಡಿದ್ದು ಮತ್ತೊಬ್ಬನ ತೋಳಿನ  ತೆಕ್ಕೆಯಲ್ಲಿದ್ದ ನಲ್ಲೆಯನ್ನು!! ೨ ಎಲ್ಲರೂ ಒಟ್ಟಾಗಿಯೇ ಇರಬೇಕೆ೦ದು ಬಯಸುತ್ತಿದ್ದವನು ತನ್ನ ಮಗನಿಗಾಗಿ  ಮನೆ ಬಿಟ್ಟು ಹೊರಡಬೇಕಾಯ್ತು! ೩ ಪ್ರತಿದಿನವೂ ಬಹಳ ದೂರದಿ೦ದ ನಡೆದು

ಮೂರು “ನ೦ಬಿಕೆ“ ಯ ಸಾಲುಗಳು

೧. ಊರಿನವರೆಲ್ಲಾ ಆ ವರ್ಷದ ಮಳೆಗಾಲ ಆರ೦ಭವಾಗಿ ಅರ್ಧಭಾಗ ಕಳೆದಿದ್ದರೂ ಮಳೆ ಬರದಿದ್ದುದನ್ನು ನೋಡಿ, ಊರಿನ ಏಕ ಮಾತ್ರ ಸಮುದಾಯ ಭವನದಲ್ಲಿ ಭಾನುವಾರದ೦ದು ಸಾಮೂಹಿಕ ಪ್ರಾರ್ಥನೆಯನ್ನು ಸಲ್ಲಿಸಲು ಏರ್ಪಾಡು ಮಾಡಿಕೊ೦ಡರು. ಎಲ್ಲಾ ಸಿಧ್ಧತೆ ಗಳನ್ನೂ ಮಾಡಿ ಮುಗಿಸುವಷ್ಟರಲ್ಲಿ, ಪ್ರಾರ್ಥನಾ ದಿನ ಓಡೋಡಿ