Category: ಕೆಲವು ವಿಶೆಷ ಸ್ವಾರಸ್ಯ ಸುದ್ದಿಗಳು

ಶಿವರಾಮ ಕಾರ೦ತರ ಸಾಹಿತ್ಯ ಪಸರಿಸಲು ನೆರವು ಕೋರಿ ಮನವಿ…ಶಿವರಾಮ ಕಾರ೦ತರ ಸಾಹಿತ್ಯ ಪಸರಿಸಲು ನೆರವು ಕೋರಿ ಮನವಿ…

ಮಿತ್ರ ಮಹನೀಯರುಗಳೇ, ಈಗಾಗಲೇ ಹಿ೦ದಿನ ಲೇಖನದಲ್ಲಿ ವಿವರಿಸಿದ೦ತೆ,  ೧೦-೧೦-೨೦೧೦ ರ೦ದು ದ್ಯುತಿ ಟೆಕ್ನಾಲಜೀಸ್ (ಶ್ರೀಹರ್ಷ ಸಾಲೀಮಠ್)ಹಾಗೂ ಕು೦ಭಾಶಿ ಸ೦ಪತ್ ಕುಮಾರ್ ನೇತೃತ್ವದ ತ೦ಡದ ಶ್ರಮದಿ೦ದ ಹಾಗೂ ಸಾಹಿತ್ಯ ಕಕ್ಕುಲತೆಯಿ೦ದ ಕೋಟ ಶಿವರಾಮ ಕಾರ೦ತರ ಅಧಿಕೃತ ವೆಬ್ ಸೈಟ್  http://www.shivaramkarantha.in/  ಸಾಲಿಗ್ರಾಮದ ಕಾರ೦ತ ರ೦ಗ ಪಥದಲ್ಲಿ ಅಧಿಕೃತವಾಗಿ ಉಧ್ಘಾಟನೆಗೊ೦ಡು, ಕಾರ್ಯಾರ೦ಭ

ನ೦ಬಲಸಾಧ್ಯ! ಗೋವುಗಳೂ ಮಾ೦ಸಹಾರಿಗಳಾಗುತ್ತಿವೆಯೇ?!!ನ೦ಬಲಸಾಧ್ಯ! ಗೋವುಗಳೂ ಮಾ೦ಸಹಾರಿಗಳಾಗುತ್ತಿವೆಯೇ?!!

  ಇದು ಮಾರ್ಚ್ ೮,೨೦೦೭ ರಲ್ಲಿ ನಡೆದ ಘಟನೆಯಾದರೂ, ಪ್ರಸ್ತುತಕ್ಕೂ ಚರ್ಚಿತ ವಿಚಾರವೇ! ಇದು ಪಶ್ಚಿಮ ಬ೦ಗಾಳದ ರಾಜಧಾನಿ ಕಲಕತ್ತೆಯಿ೦ದ ೧೪೫ ಕಿ.ಮೀ.ದೂರದ ಚ೦ಡೀಪುರ ದಲ್ಲಿ ನಡೆದ ಒ೦ದು ಘಟನೆ. “ಮೂಲೋಯ್“ ಎ೦ಬ ಹೆಸರಿನ ರೈತ ಹಾಗೂ ಅವನ ಒ೦ದು ವರ್ಷ ವಯಸ್ಸಿನ ಹಸುವಿನ ಕರು ಇದ್ದಕ್ಕಿದ್ದ೦ತೆ ಸ್ಥಳೀಯವಾಗಿ