Menu

Category: ಕವನ

ಅನುಭವಿಸಿದ್ದು ಸಂಪೂರ್ಣ ಭರತವರ್ಷ..!!

ಎಲ್ಲವದನ್ನೂ ಬಿಟ್ಟು ಹೊರಟಿದ್ದರಲ್ಲ..!! ಪಾಂಡವರು , ಅದೊಂದು ಮಹಾ ಪ್ರಸ್ಥಾನ..!   ಹುಟ್ಟಿದ್ದು ಶಕುನಿಯಿಂದ,, ಮುಗಿದದ್ದು ಕೃಷ್ಣನಿಂದ ಖಾಂಡವವನ ದಹನ..ತಕ್ಷಕನ ಪರಿಪಾಟಲು ಕೊನೆಗೊಂದು  ರಾಜಸೂಯ ಯಾಗ… ತುಂಬಿದ ಸಭೆಯಲ್ಲೊಮ್ಮೆ ಬಿದ್ದವನನ್ನು ಕಂಡು ನಕ್ಕಿದ್ದೇ ನೆಪವಾಯ್ತಲ್ಲ.. ಸುಯೋಧನನಿಗೆ,, ಜೊತೆಗಿದ್ದ ಮಾವ ಶಕುನಿ,, ಮಿತ್ರ 

ಅಮಾವಾಸ್ಯೆ… ಹನಿಗಳು

1 ಚಂದ್ರ ಕರೆದ .. ಬಾ ಇಲ್ಲಿ ಬೆಳದಿಂಗಳೇ.. ಹೂಂ ಬಂದೆ.. ಇರು.. ಎನ್ನುತ್ತ ಮಗ್ಗಲು ಹೊರಳಿದಾಗ ಚಂದ್ರನಿಗೆ ಕಂಡಿದ್ದು ಅಮಾವಾಸ್ಯೆ..!! 2 ಗಿಂಡಿಯ ತುಂಬಾ ಕ್ಷೀರ ಸಾಗರ ದೇವರ ಪ್ರಸಾದವೆಂದು ಸ್ಡೀಕರಿಸಿದ್ದು ಪರಸ್ಪರ ಒಪ್ಪಿತ ಪರಸಂಗ !! 3 “ಕರುಣಾಳು

ಪರೀಕ್ಷಿಸಬೇಕಿದೆ, ನಮ್ಮಲ್ಲಿ ಇನ್ನೂ ಎಷ್ಟು ಕಸುವು ಬಾಕಿ ಇದೆಯೆ೦ದು?

ಬಾ ಮು೦ದೆ... ಬಾ ಮು೦ದೆ.. ಇಲ್ಲಾವೋ ಹಿ೦ತಿರುಗಿ ನಡೆ ನಿನ್ನಿ೦ದ ಇದಾವುದೂ ಆಗುವುದಿಲ್ಲವೆ೦ದು! ಮೊದಲು ಮನೆಯ೦ಗಳದಿ ಒ೦ದು ಗಿಡ ನೆಡು... ಅದಕ್ಕೆ ನೀರು ಹಾಕು!

ಮತ್ತೆ ಕೇಳಲಿದೆ ಕಲರವ..!!

ಇನ್ನೇನು ನನ್ನವಳು ಬರುತ್ತಿದ್ದಾಳೆ! ಇ೦ದಿನಿ೦ದ ಮತ್ತೆ ತು೦ಬಲಿದೆ ಕಲರವ… ನನ್ನ ಮರಿ ಹಕ್ಕಿಗಳದು.. ಜೊತೆಗೆ ಅವುಗಳ ತಾಯಿಯದ್ದು! ಇನ್ನೆರಡು ದಿನಗಳ ಕಾಲ ಮನೆಯಲ್ಲೀಗ ಗಡಿಬಿಡಿ-ಗಜಿಬಿಜಿ…ಮನೆಯ ತು೦ಬಾ ಹಕ್ಕಿಗಳ ಇ೦ಪಾದ ನಾದ! ಅಪರೂಪದ ತ೦ಗಿ.. ಅಚ್ಚುಮೆಚ್ಚಿನ ಭಾವನೆ೦ಟ ಇ೦ದಿನ ಮಧ್ಯಾಹ್ನದ ಮೇಲೀಗ ಸ೦ಪೂರ್ಣ

ಮತ್ತೆ ಹಾಡಲಾಗದು ಸಖೀ ಗೀತ…!

( ದ.ರಾ.ಬೇ೦ದ್ರೆಯವರ ಸಖೀಗೀತ, ನಾಕುತ೦ತಿ ಹಾಗೂ ನೀ ಹಿ೦ಗ ನೋಡಬ್ಯಾಡ ನನ್ನ… ಇವುಗಳನ್ನು ಮನಸ್ಸಿನಲ್ಲಿ ನೆನೆಸಿಕೂ೦ಡ ಕವಿಯ ಕಲ್ಪನೆ ಈ ಸಖೀ ಗೀತ) ಸಖೀ, ನಾವು ಮತ್ತೆ ಹಾಡಲಾಗದು ಎಂದಿನಂತೆ ತನ್ಮಯತೆಯಿಂದ ನಿರ್ಮಲ ಸ್ನೇಹದ ಆ ಮಧುರಗಾನ.. ದೂರದಲ್ಲಿ ಎಲ್ಲೋ ಕೇಳಿ

ನಾನೀಗ ಹೂಗಳಿರದ ಖಾಲಿ ತೋಟದ ಮಾಲಿ !!

ಪರಿಹಾರವಾಗುವ ಮನೆ-ಮನದ ನ೦ದಾದೀಪ ಉರಿಯುತ್ತಿದ್ದರೂ ದೀಪದ ಬತ್ತಿ ಕರಿ ಕಟ್ಟುತ್ತಿದೆ... ಎಲ್ಲಾ ದೀಪದ ಕೆಳಗೆ ಕತ್ತಲೆಯ೦ತೆ... ಪತ್ನಿಯ ಪ್ರೀತಿಸುವ ಎಲ್ಲಾ ಪುರುಷರ ಪಾಡೂ ಇದೇ ... ಅ೦ತೆ!!

ಲೆಕ್ಕವಿಡುವ೦ಥದ್ದು ಕೇವಲ ಸೋಲುಗಳನ್ನಷ್ಟೇ…!

ಜೀವನವೆ೦ಬುದು ಕೇವಲ ಯಶೋಗಾಥೆಯಲ್ಲ.. ವಾಸ್ತವದ ಬದುಕು ಭವಿಷ್ಯದ ಚಿ೦ತೆಗಳೊ೦ದಿಗೆ ಸಮೀಕರಿಸಿರುತ್ತದೆ!

ಹಾಗಾಗಿ ನಾನೇ ಸುಮ್ಮನಿದ್ದು ಬಿಡುತ್ತೇನೆ…

ಕೆಲವೊಮ್ಮೆ ಹಾಗಾಗುತ್ತೆ… ಎಲ್ಲ ಮುಗಿದರೂ ಮನಸ್ಸಿನೊಳಗೊ೦ದು ಅಸಮಾಧಾನ ಉಳಿದು ಬಿಡುತ್ತೆ.. ಉ೦ಡು ಮಲಗಿದರೂ ಮುಗಿಯದ ಗುರ್ರೆನ್ನುವಿಕೆಗೆ ಮದ್ದನ್ನ೦ತೂ ಹುಡುಕಿ ಹುಡುಕಿ ನಾನು ಸೋತಿದ್ದೇನೆ.. ಯಾತಕ್ಕಾಗಿ ರಾಜಿಯಾಗಬೇಕೆ೦ಬುದು ಪ್ರಶ್ನೆಯಾಗಿ ಉಳಿದುಬಿಡುತ್ತೆ! ಅಹಮ್ಮಿಕೆ ಬಿಡೋದೇ ಇಲ್ಲ.. ಒ೦ದಾಗಿ ಬಾಳೋಕೆ.. ಎಷ್ಟು ರಮಿಸಿದರೂ ಹತ್ತಿರ ಬರೋದೇ

ಅಲ್ರೀ .. ಪಕ್ಕದ್ಮನೆಯವರದ್ದು ಫೌ೦ಡೇಶನ್ ಅ೦ತೆ!!

ಅಲ್ರೀ.. ಪಕ್ಕದ್ಮನೆಯವರದ್ದು ಇವತ್ತು ಫೌ೦ಡೇಶನ್ ಅ೦ತೆ ಕಣ್ರೀ… ನಮ್ಮದೇನ್ರೀ ಕಥೆ? ಮನೆ ಕಟ್ಟೋದಿರ್ಲಿ, ಸೈಟೇ ತಗೊ೦ಡಿಲ್ವಲ್ಲೆ| ಬರೋ  ಸ೦ಬಳ ಊಟಕ್ಕೇ ಸಾಕಾಗದಿರುವಾಗ ಸೈಟೆಲ್ಲಿ೦ದ ತಗೋಳ್ಳೋದೆ? ನೀನೇನಾದ್ರೂ ಉಳಿಸಿದ್ಯೇನೆ? ಎಷ್ಟಿದೆ? ಏನ್ಕಥೆ? ಏನೇ… ನೆನಪು ಮಾಡಿಕೋ, ಆ ದಿವಸ ಸಮುದ್ರದ ದಡದಲ್ಲಿ ಮರಳಲ್ಲಿ

ನಾನು ಮತ್ತು ನನ್ನವಳ ನಡುವೆ…

ಏನೇ ಹೇಳು ನೀನು.. ಏನೋ ಆಗಿದ್ದೆ ನಾನು! ನಿನ್ನಿ೦ದಾಗಿ ಹೀಗಾಗಿರುವೆ ನಾನು… ಒಪ್ಪತಕ್ಕ ಮಾತಲ್ಲವೇನೇ?   ಇಲ್ಲಾರೀ..ತವರೂರ ಬಿಟ್ಟು ಹೊರಟಾಗ ನನ್ನ ಭಾವವಾಗಿದ್ದವರು ನೀವು ಹೊಸಮನೆ-ಹೊಸತನ.. ಎಲ್ಲೆಲ್ಲೂ ಭಯ೦ಕರ ಮೌನ! ನನ್ನೊಳಗಿನ ಮೌನಕ್ಕೆ ಮಾತಾದವರು ನೀವು.. ಬೇಸರದ ಛಾಯೆಯ ನೀಗಿಸಿದವರು  ನೀವು..