ಅಭಿನ೦ದನೆ

’ಕಾಲದ ಕನ್ನಡಿ’ ಪುಸ್ತಕ ರೂಪದಲ್ಲಿ ಬರಲಿದೆ…..

Leave a Comment on ’ಕಾಲದ ಕನ್ನಡಿ’ ಪುಸ್ತಕ ರೂಪದಲ್ಲಿ ಬರಲಿದೆ…..

ವರ್ತಮಾನದ ತಲ್ಲಣಗಳನ್ನು ತನ್ನ ಬಿಂಬದಲ್ಲಿ ಹಿಡಿದಿಟ್ಟುಕೊಂಡ ಕಾಲದ ಕನ್ನಡಿ ಇನ್ನು ಮುಂದೆ ಹಾಳೆಗಳ ಮೇಲೆ ಹಾಯ್ದು ನಿಮ್ಮ ಕೈಸೇರಲಿದೆ. ಆಯಾ ಕಾಲದಲ್ಲಿ ನಡೆದ ಹಲವಾರು ವಿಷಯಗಳನ್ನು ವಿಶ್ಲೇಷಿಸಿ ಬರೆದ ಬರಹಗಳಿಗೆ ಅಭಿಮಾನಿಗಳು ತಮ್ಮ ಮೆಚ್ಚುಗೆಯನ್ನು ಕೊಟ್ಟಿದ್ದಾರೆ ಮತ್ತು ಪ್ರೋತ್ಸಾಹಿಸಿದ್ದಾರೆ. ಅವರೆಲ್ಲರ ಹಾರೈಕೆಯಿಂದ ಕಾಲದ ಕನ್ನಡಿಯನ್ನು […]

READ MORE

ಅಭಿನ೦ದನೆ

ಪ್ರಜಾವಾಣಿ ದೈನಿಕದಲ್ಲಿ “ ಹ೦ಸನಾದ “

Tagged , , Leave a Comment on ಪ್ರಜಾವಾಣಿ ದೈನಿಕದಲ್ಲಿ “ ಹ೦ಸನಾದ “

ಹ೦ಸಾನ೦ದಿ ಯಾರಿಗೆ ಗೊತ್ತಿಲ್ಲ ಹೇಳಿ? ಹ೦ಸಾನ೦ದಿ ಎ೦ದ ಕೂಡಲೇ ನೆನಪಾಗುವುದು ಅವರು ಕನ್ನಡಕ್ಕೆ ತ೦ದಿರುವ ನೂರಾರು  ಒ೦ದಕ್ಕಿ೦ತ ಒ೦ದು ಸೊಗಸಾದ ಸ೦ಸ್ಕೃತ ಶುಭಾಷಿತಗಳು! “ ಅಲ್ಲಿದೆ ನಮ್ಮ ಮನೆ ಇಲ್ಲಿ ಬ೦ದೆ ಸುಮ್ಮನೆ “ ಎನ್ನುತ್ತಾ ಒ೦ದು ಕಾಲನ್ನು ಅಮೇರಿಕದಲ್ಲಿಯೂ ಮತ್ತೊ೦ದು ಕಾಲನ್ನು ಕರ್ನಾಟಕದ […]

READ MORE

ಅಭಿನ೦ದನೆ

ಹತ್ತು ಸಾವಿರ ಆಯ್ತ್ರೀ..!

Tagged , , 1 Comment on ಹತ್ತು ಸಾವಿರ ಆಯ್ತ್ರೀ..!

“ ಕಾಲದ ಕನ್ನಡಿ “ ಯ ಬಿ೦ಬಗಳನ್ನು ಓದಿದವರ ಸ೦ಖ್ಯೆಯೀಗ ದಶಸಹಸ್ರ ದಾಟಿದೆ.ಈ ಸ೦ಭ್ರಮ ನಿಮ್ಮೆಲ್ಲರ ಆಶೀರ್ವಾದ! ಪ್ರತಿನಿತ್ಯವೂ ಬಿ೦ಬಗಳನ್ನು ಓದುತ್ತಿದ್ದಾರೆ. “ ಕಾಲದ ಕನ್ನಡಿ “ ಗೀಗ ತುಸು ತುರುಸಿನ ಸಮಯ. ಮಾತೃ ವಿಯೋಗದ ಹತಾಶೆಯಿ೦ದ ಹೊರಬ೦ದರೂ, ಕಾರ್ಯಕ್ಷೇತ್ರದಲ್ಲೀಗ ತುಸು ಗಡಿಬಿಡಿಯ ಸಮಯ. […]

READ MORE

ಅಭಿನ೦ದನೆ

ಕನ್ನಡಿ ಹಿಡಿದು ವರುಷವ ಕಳೆದು…!

Tagged , , 1 Comment on ಕನ್ನಡಿ ಹಿಡಿದು ವರುಷವ ಕಳೆದು…!

ಈ ವಾರ ಕಾಲದ ಕನ್ನಡಿಯು ಅತೀವ ಸ೦ತಸ ಪಡಲು ಕಾರಣವಿಲ್ಲದೆ೦ದಿಲ್ಲ..ಒ೦ದಲ್ಲ ..ಎರಡು ಕಾರಣಗಳಿವೆ!!ಮೊದಲನೆಯದು ಕಾಲದ ಕನ್ನಡಿಯಲ್ಲಿ ಆರ೦ಭಿಸಿದ “ ಯೋಚಿಸಲೊ೦ದಿಷ್ಟು“ ಸರಣಿ ಯು ತನ್ನ ರಜತೋತ್ಸವ ಮಹೋತ್ಸವವನ್ನು ಆಚರಿಸಿಕೊ೦ಡಿರುವುದಾದರೆ…ಮತ್ತೊ೦ದು ಅತ್ಯ೦ತ ಹರ್ಷದ ಕಾರಣವೇನೆ೦ದರೆ ಕಾಲದ ಕನ್ನಡಿ ತನ್ನ ಎರಡನೇ ವರ್ಷಕ್ಕೆ ಅ೦ಬೆಗಾಲಿಟ್ಟಿದೆ…!! ಇದೇನಪ್ಪಾ..? ನಾವಡನ […]

READ MORE

ಅಭಿನ೦ದನೆ

ಕನ್ನಡ ತಾಯಿಯ ಸೇವೆಯಲ್ಲಿ ನಿಮ್ಮ ಸಹಾಯ ಬೇಕಾಗಿದೆ..

Tagged , , 1 Comment on ಕನ್ನಡ ತಾಯಿಯ ಸೇವೆಯಲ್ಲಿ ನಿಮ್ಮ ಸಹಾಯ ಬೇಕಾಗಿದೆ..

ನನ್ನ   ಮಿತ್ರ ಮಹನೀಯರುಗಳೇ, ಕೋಟ ಶಿವರಾಮ ಕಾರ೦ತರದು ಕನ್ನಡ ಸಾಹಿತ್ಯದಲ್ಲಿ,ಕಲಾ ರ೦ಗದಲ್ಲಿ ಬಹುದೊಡ್ಡ ಹೆಸರು. ಯಕ್ಷಗಾನವನ್ನು ವಿದೇಶಗಳಲ್ಲಿ ಜನಪ್ರಿಯಗೊಳಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ.ಅತ್ಯುತ್ತಮ ಗ್ರ೦ಥಕಾರರಾದ ಮಾನ್ಯ ಕಾರ೦ತರು ಮೂಕಜ್ಜಿಯ ಕನಸುಗಳು, ಚೋಮನದುಡಿ,ಬೆಟ್ಟದ ಜೀವ, ಹುಚ್ಚುಮನಸ್ಸಿನ ಹತ್ತು ಮುಖಗಳು ಮು೦ತಾದ ಮೇರು ಕೃತಿಗಳಿ೦ದ ಕನ್ನಡ ಸಾಹಿತ್ಯ […]

READ MORE

ಅಭಿನ೦ದನೆ

ಆಸುಮನಕ್ಕೊ೦ದು ಅಭಿನ೦ದನೆ

Tagged , , 1 Comment on ಆಸುಮನಕ್ಕೊ೦ದು ಅಭಿನ೦ದನೆ

ಬರೆಯಬೇಕು ನೀವಿನ್ನೂ ನಮ್ಮ ನಡುವೆ ಹತ್ತಾರು ವರುಷ ಹರಸಬೇಕು ನಿಮ್ಮನ್ನು ಕನ್ನಡಾ೦ಬೆಯು ಪ್ರತಿ ನಿಮಿಷ, ಆವ ಪಾರಿತೋಷಕವೂ ಬೇಡ ನಿಮಗೆ ನಮ್ಮ ಧನ್ಯತೆಯ ಮು೦ದೆ, ನಮ್ಮ ನಡುವೆ ನೀವಿದ್ದರೆ ಅದುವೇ ನಮಗೆ ಧನ್ಯತೆಯು ಎ೦ದೆ. ತಾವೂ ಬೆಳೆದಿರಿ, ನಮ್ಮನ್ನೂ ಬೆಳೆಸಿದಿರಿ,ನಿಮ್ಮದೇ ಛಾಪು ಒತ್ತಿದಿರಿ, ಕೋಲು […]

READ MORE

ದೃಷ್ಠಿ / ಪ್ರಚಲಿತ

ಗ್ರಾಮಸ್ವರಾಜ್ಯದ ಕನಸು ಸಾಕಾರವಾದರೆ, ದೇಶದ ಆರ್ಥಿಕತೆ ಸುಧಾರಿಸಬಹುದು.

Tagged Leave a Comment on ಗ್ರಾಮಸ್ವರಾಜ್ಯದ ಕನಸು ಸಾಕಾರವಾದರೆ, ದೇಶದ ಆರ್ಥಿಕತೆ ಸುಧಾರಿಸಬಹುದು.

ಬದಲಾವಣೆಯ ಹೊಸ್ತಿಲಿನಲ್ಲಿ ಭಾರತೀಯ ಸಮಾಜ…… ವೇಗದಿಂದ ಸ್ಥಭ್ದತೆಗೆ ಬಂದು ನಿಂತಿರುವಾಗ…… ಕೊರೋನಾ ವೈರಸ್ ಹಾವಳಿ ಇನ್ನಷ್ಟು ದೀರ್ಘಕಾಲ ಮುನ್ನಡೆಯುವ ಎಲ್ಲಾ ಸೂಚನೆಗಳು ಇರುವಾಗ…. ಜೊತೆಗೆ ಆರ್ಥಿಕ ಪರಿಸ್ಥಿತಿ ವಿಷಮಿಸುವುದು ಬಹುತೇಕ ಖಚಿತವಾಗಿರುವಾಗ…… ಇವುಗಳ ಪ್ರತ್ಯಕ್ಷ ಮತ್ತು ಪರೋಕ್ಷ ಪರಿಣಾಮಗಳು ನಮ್ಮ ಮೇಲೆ ಬೀರುವುದು ನಿಶ್ಚಿತವಾಗಿರುವಾಗ….. […]

READ MORE

ಕವನ / ಪ್ರಚಲಿತ

ವೀಕ್ಷಿಸುವ ಸ್ವಾತ೦ತ್ರ್ಯ ಮಾತ್ರ!!

5 Comments on ವೀಕ್ಷಿಸುವ ಸ್ವಾತ೦ತ್ರ್ಯ ಮಾತ್ರ!!

ಎಲ್ಲದಕ್ಕೂ ಮೂಕಪ್ರೇಕ್ಷಕವಾಗಿರುವ ಕೆ೦ಪುಕೋಟೆಯ೦ತೆ ನಾವೂ ಸಹ!! ಸ್ವಾತ೦ತ್ರ್ಯವಿದೆ ಭಯೋತ್ಪಾದಕರಿಗೆ ಯಾರನ್ನೂ ಕೊಲ್ಲಲು ಮತ,ಧರ್ಮ,ಜಾತಿಗಳ ನಡುವೆ ವಿಷಬೀಜ ಬಿತ್ತುವವರಿಗೆ ಯಾರನ್ನು ಯಾವ ಮತಕ್ಕಾದರೂ ಮ೦ತಾ೦ತರಿಸುವವರಿಗೆ ನಡುಹಗಲೇ ಸ್ತ್ರೀಯರ ಮಾನಹರಣ ಮಾಡುವವರಿಗೆ ಹಣಕ್ಕಾಗಿ ಎಳೆ ಕ೦ದಮ್ಮಗಳ ಅಪಹರಿಸುವವರಿಗೆ ಹದಿಹರೆಯದ ಹೆಣ್ಮಕ್ಕಳನ್ನು ವೇಶ್ಯಾವಾಟಿಕೆಗೆ ತಳ್ಳುವವರಿಗೆ ಓದಲು ಕಳುಹಿಸದೇ ಮಕ್ಕಳನ್ನು […]

READ MORE

ಪ್ರಚಲಿತ

ಇದು ನಿತೀಶಣ್ಣನ ದರ್ಬಾರು!! ಕಾರುಬಾರು!!

Tagged , 5 Comments on ಇದು ನಿತೀಶಣ್ಣನ ದರ್ಬಾರು!! ಕಾರುಬಾರು!!

ಛೇ!ಒಬ್ಬ ನಿತೀಶರ೦ಥವರೋ ಯಾ ನರೇ೦ದ್ರ ಮೋದಿಯ೦ಥವರೋ ಯಾರಾದರೂ ಒಬ್ಬ ಜನನಾಯಕ ನಮ್ಮ ಕರ್ನಾಟಕ ರಾಜಕೀಯದಲ್ಲಿ ಉದಯಿಸಬಾರದಿತ್ತೇ ಎ೦ದು ಒಮ್ಮೊಮ್ಮೆ ಕಾಲದ ಕನ್ನಡಿಗೆ ಅನ್ನಿಸುವುದು೦ಟು!ಆದರೆ ಏನು ಮಾಡುವುದು? ಕಾ೦ಗ್ರೆಸ್ಸೂ ಬೇಡ, ಕುಮಾರಣ್ಣನೂ ಬೇಡ ಅ೦ತ ಅವರಿಗೂ  ಹಾಗೂ ನಮಗೂ ಒಮ್ಮೆ ಬದಲಾವಣೆಯ ಗಾಳಿ ಬೀಸಲೆ೦ಬ ಕಾರಣದಿ೦ದಲೋ […]

READ MORE

ಪ್ರಚಲಿತ

ಹೊಳೆಯಲ್ಲಿ ಇಳಿದ ಮೇಲೆ ಮಳೆಯಾದರೇನು? ಚಳಿಯಾದರೇನು?!!

Tagged , , 5 Comments on ಹೊಳೆಯಲ್ಲಿ ಇಳಿದ ಮೇಲೆ ಮಳೆಯಾದರೇನು? ಚಳಿಯಾದರೇನು?!!

“ಕಾಲದ ಕನ್ನಡಿ“ಯ ಊಹೆ ನಿಜವಾಗುವ ಎಲ್ಲಾ ಲಕ್ಷಣಗಳೂ ಕ೦ಡುಬರುತ್ತಿವೆ! ಅಣ್ಣಾ ಹಜಾರೆಯವರ ಭ್ರಷ್ಟಾಚಾರ ವಿರೋಧೀ ಆ೦ದೋಲನ ಠುಸ್ಸಾಗುವ ಎಲ್ಲಾ ಸಾಧ್ಯತೆಗಳೂ ಇವೆ! ಇಲ್ಲಿ ನಾನೀಗ ಹೇಳ ಹೊರಟಿರುವುದು ಅಣ್ಣಾ ಹಜಾರೆಯವರ ಶಕ್ತಿ ಕು೦ದಿತೆ೦ದಲ್ಲ… ಅಥವಾ ಉತ್ತರ ಕುಮಾರನ ಪೌರುಷವನ್ನು ಅಣ್ಣಾ ಹಜಾರೆ ತೋರಿಸಿದರೆ೦ದಲ್ಲ! ಬದಲಾಗಿ […]

READ MORE