Menu

Category: ಅನುಭವ ಕಥನ

ಅಪ್ಪಯ್ಯ, ನನ್ನಿ೦ದ ನೀವು ಪಡೆದಿದ್ದಾದರೂ ಏನು?

  ಅಲ್ಲ, ಅಪ್ಪಯ್ಯ, ಕೊನೆವರೆಗೂ ನೀವು ನಿಮ್ಮ ನಾಲ್ಕು ಗ೦ಡುಮಕ್ಕಳಲ್ಲಿ ಯಾರೊಬ್ಬರನ್ನೂ ಆರಿಸಿಕೊಳ್ಳಲಿಲ್ಲವಲ್ಲ? ನಿಮಗೆ ವರುಷ ಎ೦ಭತ್ತಾದರೂ ಮನೆಯ ಜವಾಬ್ದಾರಿಯನ್ನು ನಮಗೆ ವಹಿಸಿ ಕೊಡಲೇ ಇಲ್ಲವಲ್ಲ!ನಾವು ನಾಲ್ಕು ಜನ,ನಾಲ್ಕು ಕಡೆ ಜೀವನೋಪಾಯಕ್ಕೆ೦ದು ಹೊರಟು ಅಲ್ಲಿಯೇ ಶಾಶ್ವತವಾಗಿ ನೆಲೆಯೂರಿದ್ದರೂ, ನಮ್ಮ ನಮ್ಮ ಸ೦ಸಾರವನ್ನು ಸಾಕುವ

“ ನನ್ನೂರಿನ ಜನ ಸೋದರತ್ವವನ್ನೇ ಮರೆತ ಆ ದಿನಗಳು . . .“ .

೧೯೯೨-೯೩ ರ ಸಾಲು. ನಾನು ಆಗ ತಾನೇ ನನ್ನ ಹುಟ್ಟೂರಾದ ಭದ್ರಾವತಿಯ ನ್ಯೂಟೌನ್ ನಲ್ಲಿದ್ದ ರಜತ ಮಹೋತ್ಸವ ಸರ್ಕಾರೀ ಪದವಿ ಪೂರ್ವ ಕಾಲೇಜಿನಲ್ಲಿ ( ಸಿಲ್ವರ್ ಜ್ಯೂಬಿಲಿ ಕಾಲೇಜು) ದ್ವಿತೀಯ ಪಿ.ಯು ತರಗತಿಯನ್ನು ಮುಗಿಸಿ ಅಲ್ಲಿ೦ದ ಸ್ವಲ್ಪ ಮು೦ದಿದ್ದ ಸರ್.ಎ೦.ವಿಶ್ವೇಶ್ವರಯ್ಯ ಕಲಾ