Author: ksraghavendranavada

ಅನ್ನ ಮೀಮಾಂಸೆಅನ್ನ ಮೀಮಾಂಸೆ

ಮಾನವ ತನ್ನ ಆಯ್ಕೆಯಲ್ಲಿ ಖಚಿತವಾಗಿರಬೇಕು. ತನಗೇನು ಬೇಕು ಮತ್ತು ಲೋಕಕ್ಕೆ/ ಸಮಾಜಕ್ಕೆ ತಾನೇನು ನೀಡಬೇಕು ಎಂಬುವುದರ ಬಗ್ಗೆ ಉಚಿತವಾದ ನಿಲುವನ್ನು ಹೊಂದಿರಬೇಕು. ತನ್ನನ್ನು ಬೆಳೆಸಿದ ಸಮಾಜಕ್ಕೂ ದೇಶಕ್ಕೂ ಕಂಟಕನಾಗಬಾರದು. ಮತ್ತೊಮ್ಮೆ ಮಾನವನು ತನ್ನ ಆಹಾರ ಪ್ರಕ್ರಿಯೆಯ ಬಗ್ಗೆ ಯೋಚಿಸುವಂತಾಗಿದೆ. “ಪ್ರಾಣಾ ಪ್ರಾಣಭೃತಾ ಅನ್ನಂ ಅನ್ನಂ ಲೋಕೋ ಅಭಿಧಾವತಿ “

ಸಂಸ್ಕಾರವೆಂದರೇನು?ಸಂಸ್ಕಾರವೆಂದರೇನು?

ಸಂಸ್ಕಾರವೆಂದರೇನು? ಕೈಯಲ್ಲಿ ಕೋಟಿ ಇದ್ದರು ಹಿರಿಯರು ಕಂಡೊಡನೆ ಕಾಲಿಗೆ ಬೀಳೋದು ಸಂಸ್ಕಾರ..!ಎಷ್ಟೇ ಆಧುನಿಕತೆ ಬಂದರು ಹಣೆಯ ಮೇಲಿನ ಬೊಟ್ಟು ಸಂಸ್ಕಾರ..!ಎಷ್ಟೇ ಆಧುನಿಕತೆಯ ಗಾಳಿ ಬೀಸಿದರು ಜಡೆ ಯ ತುಂಬ ಹೂವು ಸಂಸ್ಕಾರ..!ಡಿಗ್ರಿ ಮೇಲೆ ಡಿಗ್ರಿ ಪಡೆದರು ಗುರು ಕಂಡೊಡನೆ ತೋರಿಸುವ ಭಯ ಭಕ್ತಿ ಸಂಸ್ಕಾರ..!ಯಜಮಾನಿಕೆ ದೊಡ್ಡಸ್ತಿಕೆ ಇದ್ದರು ಚಿಕ್ಕವರಿಗೆ

ಭಾರತೀಯ ಭಾಷೆಗಳ ವರ್ಣಮಾಲೆಭಾರತೀಯ ಭಾಷೆಗಳ ವರ್ಣಮಾಲೆ

ಇಂದಿನ ವಿದ್ಯಾರ್ಥಿಗಳಿಗೆ ಭಾರತೀಯ ಭಾಷೆಗಳ ವರ್ಣಮಾಲೆ ವಿಜ್ಞಾನದಿಂದ ತುಂಬಿದೆ ಎಂದು ತಿಳಿದಿಲ್ಲದಿರಬಹುದು. ವರ್ಣಮಾಲೆಯ ಪ್ರತಿಯೊಂದು ಅಕ್ಷರವು ತಾರ್ಕಿಕವಾಗಿದೆ ಮತ್ತು ನಿಖರವಾದ ಲೆಕ್ಕಾಚಾರಗಳೊಂದಿಗೆ ಅನುಕ್ರಮವಾಗಿ ಇರಿಸಲಾಗುತ್ತದೆ. ಅಂತಹ ವೈಜ್ಞಾನಿಕ ದೃಷ್ಟಿಕೋನವು ಇತರ ವಿದೇಶಿ ಭಾಷೆಗಳ ವರ್ಣಮಾಲೆಯಲ್ಲಿ ಅಡಕವಾಗಿಲ್ಲ. ಉದಾ. ನೋಡಿ: ಕಖಗಘಙ – ಈ ಐದು ಅಕ್ಷರದ ಗುಂಪನ್ನು ಕಾಂತವ್ಯ

ಹಳೆಗನ್ನಡ ಪದಬಂಧ – 12ಹಳೆಗನ್ನಡ ಪದಬಂಧ – 12

ಹಳೆಗನ್ನಡ ಪದಬಂಧ – ೧೧ ಸರಿಯುತ್ತರಗಳು ಎಡದಿಂದ ಬಲಕ್ಕೆ೧ ಆಮೂಲಚೂಲ – ಗಿಡದ ಅಡಿಯಿಂದ ಮುಡಿಯವರಗೆ ಇರುವ೨ ಮಲೆತವನ – ಬೆಟ್ಟದಷ್ಟು ಗರ್ವವನ್ನು ಹೊಂದಿದವನ ಎಂಬರ್ಥವು೩ ರಾಜಮಂದಿರಕೆ – ರಾಜ್ಯವನ್ನು ಪಾಲಿಸುವವನ ವಾಸಸ್ಥಳಕೆ.೬ ಮದಿಸಿದನ್ – ಆನೆಯಂತೆ ಕೊಬ್ಬೇರಿದವನು ಮಾಡಿದ ಸಂಹಾರಮೇಲಿನಿಂದ ಕೆಳಕ್ಕೆ೨ ಮದನಾರಾತಿಯೋಲ್ – ಮನ್ಮಥನ ಶತೃವಿನಂತೆ

ಕಲಾ ತಪಸ್ವಿ ಕೆ ವಿಶ್ವನಾಥರ ಸಿನಿಮಾಗಳೆಂಬ ಕಲಾಖಂಡಗಳುಕಲಾ ತಪಸ್ವಿ ಕೆ ವಿಶ್ವನಾಥರ ಸಿನಿಮಾಗಳೆಂಬ ಕಲಾಖಂಡಗಳು

ಸಾಗರ ಸಂಗಮಂ – ಭಾಗ ೪ ರಸಭಾವವ್ಯಂಜನಾದಿಯುಕ್ತಂ ನೃತ್ಯಮಿತೀರ್ಯತೇ ।ಏತನ್ನೃತ್ಯಂ ಮಹಾರಾಜಸಭಾಯಾಂ ಕಲ್ಪಯೇತ್ ಸದಾ – ನಂದಿಕೇಶ್ವರನ ಅಭಿನಯ ದರ್ಪಣ ಬಾಲುವನ್ನು ತನ್ನ ತಂದೆಗೆ ಪರಿಚಯುಸುವ ಮಾಧಿಯ ದೃಶ್ಯ – ಸುಮ್ಮನೆ ಹಾಗೇ ತಂದೆಯ ಹತ್ತಿರ ಆಕೆ ಬರುವುದಿಲ್ಲ, ಕೈಲೊಂದು ಪರ್ಸ್ ಹಿಡಿದು ಅದನ್ನು ಕೊಡಲೋಸುಗ ಬಂದಂತೆ ತೋರಿಸಲಾಗುತ್ತದೆ.

ಕಲಾ ತಪಸ್ವಿ ಕೆ ವಿಶ್ವನಾಥರ ಸಿನಿಮಾಗಳೆಂಬ ಕಲಾಖಂಡಗಳುಕಲಾ ತಪಸ್ವಿ ಕೆ ವಿಶ್ವನಾಥರ ಸಿನಿಮಾಗಳೆಂಬ ಕಲಾಖಂಡಗಳು

ಸಾಗರ ಸಂಗಮಂ – ಭಾಗ ೩ ದುಃಖಾರ್ತಿಶೋಕನಿರ್ವೇದಖೇದವಿಚ್ಛೇದಕಾರಣಮ್ ।ಅಪಿ ಬ್ರಹ್ಮಪರಾನನ್ದಾದಿದಮಭ್ಯಧಿಕಂ ಮತಮ್ – ನಂದಿಕೇಶ್ವರನ ನಾಟ್ಯಪ್ರಶಂಸೆ ಹಿಂದಿನ ಕಂತಿನಲ್ಲಿ ಅಶುದ್ಧ ನಾಟ್ಯವನ್ನು ಮಾಡಿದ್ದರಿಂದ ಪ್ರಕ್ಷಾಳನೆ ಮಾಡಿಕೊಂಡ ಬಾಲು ಸ್ನೇಹಿತ ರಘುವನ್ನು ಬೈಯುತ್ತಾನೆ. ಹಾಗೆಹೇಳುವಾಗ ’ ಇರವೈ ನಾಲ್ಗು ಗಂಟಲು ವಿಸ್ಕಿಲೋ ಮುನಿಗಿ ತೇಲೇವಾಡು’ (ಇಪ್ಪತ್ನಾಲ್ಕು ಗಂಟೆಗಳೂ ಕುಡಿಯುತ್ತಲೇ ಇರುವವನು)

ಕಲಾ ತಪಸ್ವಿ ಕೆ ವಿಶ್ವನಾಥರ ಸಿನಿಮಾಗಳೆಂಬ ಕಲಾಖಂಡಗಳುಕಲಾ ತಪಸ್ವಿ ಕೆ ವಿಶ್ವನಾಥರ ಸಿನಿಮಾಗಳೆಂಬ ಕಲಾಖಂಡಗಳು

ಸಾಗರ ಸಂಗಮಂ – ಭಾಗ ೨ ಪಾಠ್ಯಂ ಚಾಭಿನಯಂ ಗೀತಂ ರಸಾನ್ ಸಂಗೃಹ್ಯ ಪದ್ಮಜಃ ।ವ್ಯರೀರಚಚ್ಛಾಸ್ತ್ರಮಿದಂ ಧರ್ಮಕಾಮಾರ್ಥಮೋಕ್ಷದಮ್ ಕಲೆ ಭಾಷೆಯನ್ನು ಮೀರಿದ್ದು. ಭಾಷಾಭೇದವಿಲ್ಲದ್ದು ಕಲೆ. ಶಬ್ದಗಳ ರಂಜನೆಯಿಲ್ಲದೆಯೇ ಮನಸ್ಸಿಗೆ ಆಪ್ತವಾಗುವಂತ ಅತ್ಯುಕೃಷ್ಟ ವಿದ್ಯೆ ಕಲೆಯೊಂದೇ ಆಗಿದೆ. ಅದು ಸಂಗೀತವೇ ಆಗಿರಲಿ, ನಾಟ್ಯ, ಚಿತ್ರಕಲೆಯಂತಹ ಕಲಾವಿಧಾನಗಳಿಗೆ ಭಾಷೆಯ ಹಂಗಿಲ್ಲ. ಆದರೆ

ಕಲಾ ತಪಸ್ವಿ ಕೆ ವಿಶ್ವನಾಥ್ ಸಿನಿಮಾಗಳೆಂಬ ಕಲಾಖಂಡಗಳುಕಲಾ ತಪಸ್ವಿ ಕೆ ವಿಶ್ವನಾಥ್ ಸಿನಿಮಾಗಳೆಂಬ ಕಲಾಖಂಡಗಳು

ಸಾಗರ ಸಂಗಮಂ – ಭಾಗ ೧ ’ಸ’ಕಾರ ಪ್ರಿಯ ಕಲಾ ತಪಸ್ವಿ ಕೆ ವಿಶ್ವನಾಥರು ತೆಲುಗು ಸಿನಿಮಾ ಜಗತ್ತು ಕಂಡ ಅತ್ಯದ್ಭುತ ನಿರ್ದೇಶಕರು (ತೆಲುಗು ಎಂದು ಹೇಳುವುದಕ್ಕಿಂತ ಭಾರತದ ಎಂದರೂ ಅಡ್ಡಿಯಿಲ್ಲ). ವಿಶ್ವನಾಥರ ಪ್ರತಿಯೊಂದು ಸಿನಿಮಾ ಕಲಾಖಂಡವೇ ಅಗಿದೆ. ಸ್ವಾತಿಮುತ್ಯಂ ಶಂಕರಾಭರಣಂ, ಸಿರಿವೆನ್ನೆಲ, ಸಪ್ತಪದಿ, ಸ್ವಾತಿಕಿರಣಂ, ಸಾಗರಸಂಗಮಂ, ಆಪದ್ಬಾಂಧವುಡು,

ಭೂ….ಜಾ…..ತೆಭೂ….ಜಾ…..ತೆ

ಗೆರೆ ಕೊರೆದು ನೆಲ ಬಿರಿದು ಸೆರೆ ಬಿಗಿವ ಹೊತ್ತುಅರೆ ತೆರೆದ ಕಣ್ಣಿನಲಿ ತವರ ತವಕದ ಮುತ್ತುನಾ ಕರೆವೆ, ನಾ ಮೊರೆವೆ, ರಾಮನಿರುವೆಡೆಯಿಂದಬಾ ತಾಯೆ ಭಗವತಿಯೆ ನನ್ನನೊಯ್ಯಿಲ್ಲಿಂದ ಬಂದು ನಿಂತಾಯ್ತೀ ಧರ್ಮ ಸಭೆಯೊಳಗೆಕುಂದದೆಯೆ ತೋರಿದೆನು ನಿರ್ಮಲವನೀ ಭುವಿಗೆಈ ಜಗದ ಆಣೆಗಳ, ದಿವ್ಯಗಳ ಪರಿಕಿಸಲುನಾನೊಂದು ವಸ್ತುವೆ? ಬಾ ತಾಯೆ ಭಗವತಿಯೆನಾ ಕರೆವೆ

ಮಂಥನ ಕಂತು ೬ಮಂಥನ ಕಂತು ೬

ಮನುಷ್ಯನ ಯೋಚನೆ ಮತ್ತು ಹೆಣೆಯುವಿಕೆ ಯಾವ ಮಟ್ಟಕ್ಕೂ ಮುಟ್ಟಬಹುದು ಎನ್ನುವುದಕ್ಕೆ ಈ ಕಂತೂ ಉದಾಹರಣೆಯಾಗುತ್ತದೆ, ಸ್ವಂತದವರ ಏಳ್ಗೆಯನ್ನು ಸಹಿಸದ ಅನೇಕ ಮಂದಿ, ಸಮಾಜಕ್ಕೂ ನಮಗೂ ಸಂಬಂಧವೇ ಇಲ್ಲದೆ ತಮ್ಮದೇ ಪುಟ್ಟ ಪ್ರಪಂಚದಲ್ಲಿ ಬದುಕುವ ಮಂದಿ, ಮತ್ತೊಬ್ಬರನ್ನು ಸಿಕ್ಕಿಸಿ ಲಾಭ ಪಡೆಯಲು ಹವಣಿಸುವ ಮಂದಿಯೇ ಹೆಚ್ಚು. ನೋವಿನ ಸರಣಿಯೇ ಏಕೆ