Author: ಕೀರ್ತನ ಹೆಗಡೆ

ನಾನು ಕೀರ್ತನ. ಊರು ಸಾಗರ, ಬೆಳೆದಿದ್ದು ಬೆಂಗಳೂರು. ಮೌಂಟ್ ಕಾರ್ಮಲ್ ಕಾಲೇಜಲ್ಲಿ ವ್ಯಾಸಂಗ ಅರ್ಥಶಾಸ್ತ್ರದಲ್ಲಿ ಸ್ನಾತ್ತಕೋತ್ತರ ಪದವಿ. ಸಂಗೀತ, ನೃತ್ಯ, ಪುಸ್ತಕ, ಚಿತ್ರಕಲೆ, ಛಾಯಾಗ್ರಹಣ, ಬರವಣಿಗೆ. ಕಥೆ, ಕವನ,

ಸಮಾಜದ ದೃಷ್ಟಿಯಲ್ಲಿ ಸ್ತ್ರೀ, ಸ್ತ್ರೀವಾದ, ಸ್ತ್ರೀಧರ್ಮ.ಸಮಾಜದ ದೃಷ್ಟಿಯಲ್ಲಿ ಸ್ತ್ರೀ, ಸ್ತ್ರೀವಾದ, ಸ್ತ್ರೀಧರ್ಮ.

या देवी सर्वभूतेशु मात्र रूपेण संस्थिता। नमस्तस्यै नमस्तस्यै नमस्तस्यै नमो नम: ।। — ಎಲ್ಲದರಲ್ಲಿಯೂ ತಾಯಿಯ ರೂಪದಲ್ಲಿ ನೆಲೆಸಿರುವ, ಸಮಸ್ತ ಜಗತ್ತಿಗೆ ತಾಯಿಯಾಗಿರುವ ದೇವಿಗೆ ನನ್ನ ಪ್ರಣಾಮಗಳು. ನಮ್ಮ ಜಗತ್ತು ಪುರುಷ ಹಾಗು ಪ್ರಕೃತಿಯ ಅಂಶಗಳಿಂದ ನಿರ್ಮಿತವಾದದ್ದು. ಆಸ್ತಿಕನಾಗಿರಲಿ ನಾಸ್ತಿಕನಾಗಿರಲಿ, ಪುರಾಣ ನಂಬಲಿ ಬಿಡಲಿ,

ಮತ, ಧರ್ಮ, ಸಂಸ್ಕೃತಿ ಹಕ್ಕುಮತ, ಧರ್ಮ, ಸಂಸ್ಕೃತಿ ಹಕ್ಕು

ಧರ್ಮ ಎಂದರೇನು? “ಧರ್ಮ”.“ ಧಾರಯತಿ ಇತಿ ಧರ್ಮಃ “ – ಯಾವುದು ಧರಿಸಲ್ಪಡುವುದೋ ಅದು ಧರ್ಮ. ಪದ ಸರ್ವಕಾಲಿಕ. ಸದಾಚಾರ, ನ್ಯಾಯ ಹಾಗು ಕರ್ತವ್ಯವೆಂಬುವಂತಹ ಅರ್ಥ ಹೊಂದಿರುವ ಈ ಪದವು ಕಾಲಕಾಲಕ್ಕೆ ಬದಲಾಗುವಂತಹ, ಮನುಷ್ಯನ ನೀತಿ ನಿಯಮಗಳ ಚೌಕಟ್ಟನ್ನು ತಿಳಿಸಿಕೊಡುವ, ಸಮಾಜ ಕಲ್ಯಾಣಕ್ಕೆ ಕಾರಣವಾಗುವ, ವೈಯಕ್ತಿಕ ಬೆಳವಣಿಗೆ ಹಾಗು

’ವಾಕ್’ ಸ್ವಾತಂತ್ರ್ಯ’ವಾಕ್’ ಸ್ವಾತಂತ್ರ್ಯ

ಸ್ವಾತಂತ್ರ್ಯವೆಂದರೆ ಒಬ್ಬರ ಸ್ವಂತ ಆಲೋಚನೆ, ಅನಿಸಿಕೆ, ಮಾತು ಹಾಗು ವರ್ತನೆಯನ್ನು ಯಾವುದೇ ಅಡೆತಡೆಗಳಿಲ್ಲದೆ ಆಚರಿಸಿ ಪ್ರಕಟಿಸುವ ಹಕ್ಕು. ಸತ್ಯ, ಆದರೆ ಸ್ವಾತಂತ್ರ್ಯವು ಯಾವಾಗಲೂ ಒಂದು ನೈತಿಕ ಜವಾಬ್ದಾರಿಯನ್ನು ಹೊಂದಿರುತ್ತದೆ ಮತ್ತು ಸ್ವಾತಂತ್ರ್ಯದಲ್ಲಿ ನಮ್ಮ ಸ್ವಾತಂತ್ರ್ಯವನ್ನು ಆಚರಿಸುವ ನಿಟ್ಟಿನಲ್ಲಿ ಸಮಾಜದ ಹಾಗು ಇತರ ವ್ಯಕ್ತಿಯ ಹಕ್ಕುಗಳನ್ನು ಕಸಿದು ಅವರ ಅನುಕೂಲಗಳನ್ನು

ಏಕರೂಪ ನಾಗರೀಕ ಸಂಹಿತೆ (Uniform civil code )ಏಕರೂಪ ನಾಗರೀಕ ಸಂಹಿತೆ (Uniform civil code )

“ಭಾರತದ ಪ್ರಜೆಗಳಾದ ನಾವು, ಭಾರತವನ್ನು ಒಂದು ಸಾರ್ವಭೌಮ, ಸಮಾಜವಾದಿ, ಜಾತ್ಯಾತೀತ, ಪ್ರಜಾಸತ್ತಾತ್ಯಕ ಗಣತಂತ್ರವನ್ನಾಗಿ ವಿಧಿಯುಕ್ತವಾಗಿ ಸ್ಥಾಪಿಸಿ, ಅದರ ಪ್ರಜೆಗಳಿಗೆ, ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ನ್ಯಾಯವನ್ನು ವಿಚಾರ, ಅಭಿವ್ಯಕ್ತಿ, ನಂಬಿಕೆ, ಭಕ್ತಿ ಮತ್ತು ಆರಾಧನೆಗಳಲ್ಲಿ ಸ್ವಾತಂತ್ರ್ಯ, ಸ್ಥಾನಮಾನ ಮತ್ತು ಅವಕಾಶಗಳ ಸಮಾನತೆಯನ್ನು ದೊರಕಿಸಿ ವೈಯಕ್ತಿಕ ಘನತೆ, ದೇಶದ ಒಗ್ಗಟ್ಟು

ಮಾಧವ ಮಾನವ ತತ್ತ್ವಮಾಧವ ಮಾನವ ತತ್ತ್ವ

ಮುರಳಿಯ ಕಥೆಯನುಪೇಳ್ವೆನು ಮೋದದಿಪಾಲಿಸು ಜೀವನ ದಾರಿಯಲಿs।ಅದ್ಭುತ ಲೀಲೆಯಕೇಳುತ ಕಲಿಯುವೆಜೀವನ ಧರ್ಮದ ಪಾಠದಲಿs ।। ದೇವಕಿ ಜಠರದಿ,ಗೋಪಿಯ ಕೈಯಲಿಮಲಗಿದ ಮೋಹನ ಶಾಂತಿಯಲಿ ।ಸೇವೆಯ ಮನವಿರೆತೃಪ್ತಿಯ ಕಂಡರೆನೆಮ್ಮದಿ ಭಾವವು ನಿದಿರೆಯಲಿs ॥ ೧ ॥ ಬೃಂದಾವನ ಸವಿನೆನಪನು ನೆನೆಯುತಸಾಗಿದ ಮಾಧವ ಸಮತೆಯಲಿ ।ಮಾಧವನಾಯಣಪಾರಾಯಣದಲಿಕರ್ಮದ ಸತಿಯಿರೆ ಸೋಲೆಲ್ಲಿ ॥ ೨ ॥ ಶಕ್ತಿಯು