Author: ದುರ್ಗಾ ದಾಸ್

ಬೆಂಕಿ ಚಂಡುಬೆಂಕಿ ಚಂಡು

“ಎಲ್ಲರೂ ತಮ್ಮ ಕಣ್ಣುಗಳನ್ನು ಮುಚ್ಚಿಕೊಳ್ಳಿ”” ನಿಧಾಆ ಆ ಆ ಆ ಆ ನವಾಗಿ ಉಸಿರನ್ನು ತೆಗೆದುಕೊಳ್ಳಿ…. “”ನಿಧಾಆ ಆ ಆ ಆ ಆ ನವಾಗಿ ಉಸಿರನ್ನು ಬಿಡಿ….”ಹೀಗೆ ಒಂದು ಐದು ನಿಮಿಷಗಳಾದ ನಂತರ..”ನೀವು ನಿಮ್ಮ ನೆಚ್ಚಿನ, ಅತಿ ಹೆಚ್ಚು ಪ್ರೀತಿಸುವ ಜಾಗವನ್ನು ನೆನಪಿಸಿಕೊಳ್ಳಿ, ಅದು ಮನೆಯಾಗಿರಬಹುದು, ಊರಾಗಿರಬಹುದು, ಕಾಡಾಗಿರಬಹುದು,

ಜಿಲೇಬಿ ಸೀನಜಿಲೇಬಿ ಸೀನ

ಅಂತರ ವರ್ಗ, ಅಂತರ ಕಾಲೇಜು ನಾಟಕ ಸ್ಪರ್ಧೆಗಳು ಮುಗಿದು ಎಷ್ಟೋ ತಿಂಗಳುಗಳು ಕಳೆದಿದ್ದವು, ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳಲ್ಲಿ ಏನೋ ಖಾಲಿ ಖಾಲಿ ಭಾವನೆ, ತರಗತಿಗಳು ಮುಗಿದ ಕೂಡಲೇ, ರಂಗ ಪ್ರಯೋಗ ಶಾಲೆಗೆ ಓಡಿ ಹೋಗಿ, ಕಲೆತು, ನಾಟಕಾಭಿನಯ,ಸಂಗೀತಾಭ್ಯಾಸ , ಸ್ನೇಹತರೊಂದಿಗೆ ತರಲೆ ತಮಾಷೆ ಮಾಡುವ ಅವಕಾಶ ತಪ್ಪಿ

“ಗಾನ ಗಂಧರ್ವ ಬಸವ ..”“ಗಾನ ಗಂಧರ್ವ ಬಸವ ..”

“ಮಕ್ಕಳೇ ಇವತ್ತಿನಿಂದ ನಾವು ನಮ್ಮ ನಾಟಕಕ್ಕೆ ಬೇಕಾದ ಹಾಡುಗಳನ್ನ, ಕಲಿಯಬೇಕಿದೆ, ಹಾಡುಗಳನ್ನ ಹಾಡುಡುವುದಕ್ಕೆ ಒಂದು ಮೇಳದ ತಂಡವನ್ನು ರೂಪಿಸಲಿದ್ದೇವೆ, ಇವತ್ತು ಮದ್ಯಾಹ್ನದ ಹೊತ್ತಿಗೆ ಸಂಗೀತದ ಮೇಷ್ಟ್ರು ಬರಲಿದ್ದಾರೆ, ನಿಮಲ್ಲಿ ಯಾರಿಗಾದರೂ ಹಾಡಲು ಇಷ್ಟವಿದ್ದರೆ ಅವರುಗಳು ಸಿದ್ಧವಾಗಿರಿ..” ಎಂದು ಹೇಳಿ ನಾಟಕದ ನಿರ್ದೇಶಕರು ಚಹಾ ವಿರಾಮವನ್ನು ಕೊಟ್ಟರು. ಅಲ್ಲೇ ಮೂಲೆಯಲ್ಲಿ

ಬೀಡಿ ನಾಣಿಬೀಡಿ ನಾಣಿ

ಒಂದು ದೊಡ್ಡ ವೃತ್ತಾಕಾರವನ್ನು ಮಾಡಿ, ಒಬ್ಬರ ಕೈಯನ್ನು ಇನ್ನೊಬ್ಬರು ಹಿಡಿದುಕೊಂಡು " ಆಂಗಿಕಂ ಭುವನಂ ಯಸ್ಯ ವಾಚಿಕಂ ಸರ್ವವಾಙ್ಮಯಮ್I ಆಹಾರ್ಯಂ ಚಂದ್ರತಾರಾದಿ ತಂ ನುಮಃ ಸಾತ್ವಿಕಂ ಶಿವಮ್" ಶ್ಲೋಕವನ್ನು ಎಲ್ಲರು ಘಂಟಾಘೋಷವಾಗಿ ಹೇಳಿದೆವು, ಆಚೆ ಕುಳಿತ ಪ್ರೇಕ್ಷಕರಿಗೂ ಕೇಳುವ ಹಾಗೆ.. ಶ್ಲೋಕದ ಕಡೆಯಲ್ಲಿ ಮೂರು ಬಾರಿ ಓಂ ಓಂ ಓಂ ಎಂದು

“ಬೆಂಕಿ-ಪ್ರತಾಪಿ”“ಬೆಂಕಿ-ಪ್ರತಾಪಿ”

ಹಳೆಯ ಘಟನೆ.ನಮಗೆ ಈ ನಾಟಕ, ನಾಟಕ ಸ್ಪರ್ಧೆ ಎಲ್ಲವೂ ಹೊಸತು. ನಮ್ಮ ಪ್ರಾಧ್ಯಾಪಕರು ನಮಗೆ ಆಸಕ್ತಿ ಇದ್ದಲ್ಲಿ, ದಯಮಾಡಿ ನಾಟಕದ ತಾಲಿಮಿನ ಕೊಠಡಿಗೆ ಬನ್ನಿ ಎಂದು ಕಾಲೇಜಿನಲ್ಲಿ ಪ್ರಕಟಣೆ ಹೊರಡಿಸಿದ್ದರು. ನಾವು ಕೂಡ ಕುತೂಹಲದಿಂದ ಹೋದೆವು, ನಮ್ಮೊಂದಿಗೆ ನಮ್ಮ ಕಾಲೇಜಿನ ಹಿರಿಯ ವಿದ್ಯಾರ್ಥಿಗಳು ಸೇರಿದ್ದರು. ಕಿರಿಯರಲ್ಲಿ ಕುತೂಹಲ, ಹಿರಿಯ

ಆನೆ ಬಂತು ಆನೆಆನೆ ಬಂತು ಆನೆ

“ಭಕ್ತ ಪ್ರಹ್ಲಾದ”, ನಾಟಕದ ಭಾರಿ ತಾಲೀಮು ನಡಿಯುತ್ತಿತ್ತು, ನಟವರ್ಗ, ತಮ್ಮ ತಮ್ಮ ಸಂಭಾಷಣೆಯನ್ನ ಕಷ್ಟಪಟ್ಟು, ಶ್ರದ್ದೆಯಿಂದ ಕಲಿತಿದ್ದರು, ಪೌರಾಣಿಕ ನಾಟಕವಾದ್ದರಿಂದ, ಸಂಭಾಷಣೆಯೊಂದಿಗೆ ಮಟ್ಟುಗಳು (ಹಾಡುಗಳು) ಕೂಡ ಇದ್ದವು, ಆದರೂ ಕಲಾವಿದರು, ತಮ್ಮ ಶಕ್ತಿ ಮೀರಿ ಹಾಡುಗಳನ್ನ ಶ್ರುತಿಬದ್ಧವಾಗಿ ಹಾಡಲು ಕಲಿಯದಿದ್ದರು, ಹಾಡುಗಳನ್ನ ತಕ್ಕ ಮಟ್ಟಿಗೆ ಹಾಡುತ್ತಿದ್ದರು. ಈ ಎಲ್ಲದರ

ಬಹು – ಮಾನಬಹು – ಮಾನ

ಬಹು – ಮಾನ“ಅಲ್ಲ ಸರ್, ಆ ಹುಡುಗಿ ಬೇಡ ಸರ್, ಅವಳನ್ನ ನಂಬೋದು ಕಷ್ಟ ಸರ್, ಯಾವಾಗ ಹೇಗ್ ಆಡ್ತಾಳೆ ಅನ್ನೋದಕ್ಕೆ ಬರೋದಿಲ್ಲ, ಅವಳನ್ನ ನಂಬಿಕೊಂಡು, ಅಂತ ಪ್ರತಿಷ್ಠಿತ ಸ್ಪರ್ಧೆಗೆ ಹೋಗೋದು, ನಂಗ್ಯಾಕೋ ಸರಿ ಕಾಣಿಸ್ತಿಲ್ಲ ಸರ್. ಆ ಹುಡುಗಿ ಬದಲು ಇವನ್ನ ಕರ್ಕೊಂಡು ಹೋಗಿ ಸರ್, ಬಹುಮಾನ,

ಎಲ್ಲದರ ಜವಾಬ್ದಾರಿ ನಿಮ್ಮದೇ….!ಎಲ್ಲದರ ಜವಾಬ್ದಾರಿ ನಿಮ್ಮದೇ….!

ಬಹಳ ದಿನಗಳ ನಂತರ, ಪರಸ್ಥಳದಲ್ಲಿ ಒಂದು ನಾಟಕ ಪ್ರದರ್ಶಿಸುವ ಯೋಗ ಕೂಡಿ ಬಂದಿತ್ತು, ಈ ಸರ್ತಿ ಗುಲ್ಬರ್ಗ ಕಡೆ ನಮ್ಮ ಪಯಣ ನಡೆಸಬೇಕಿತ್ತು.ಎಂದಿನಂತೆ ಬಸ್ನಲ್ಲಿ ಪ್ರಯಾಣ ಮಾಡುವುದು ಬೇಡ, ರೈಲಿನಲ್ಲಿ ಪ್ರಯಾಣ ಬೆಳೆಸೋಣ, ರೈಲಿನಲ್ಲಾದರೆ, ಹಾಡು, ಹರಟೆ, ತಮಾಷೆ, ತರಲೆ ಮಾಡಿಕೊಂಡು, ಸುಖವಾಗಿ ಪ್ರಯಾಣ ಮಾಡಬಹುದು ಎಂದು ಪರಿಗಣಿಸಿ