Menu

ಯೋಚಿಸಲೊಂದಿಷ್ಟು ..- ೭೭

ಮಾನವ ಜನ್ಮವು ಅತಿ ಸುಲಭವಾಗಿ ದೊರಕುವಂಥದ್ದಲ್ಲ. ಹಾಗಾದರೆ ಇಷ್ಟು ಕಷ್ಟದಿಂದ, ಜನ್ಮ-ಜನ್ಮಾಂತರಗಳ ಪಾಪಗಳ ಸವಕಳಿಯಿಂದ ದೊರೆತಿರಬಹುದಾದ ಈ ಮಾನವ ಜನ್ಮವನ್ನು ಔನ್ನತೀಕರಿಸಿಕೊಳ್ಳುವುದು ಹೇಗೆ ? ಎಂಬ ಪ್ರಶ್ನೆ ಕಾಡುತ್ತದೆ. ಅದಕ್ಕೆ ಕೃಷ್ಣ ಭಗವದ್ಗೀತೆಯಲ್ಲಿ ಹೇಳುತ್ತಾನೆ : ಯೋಗಸ್ಥ : ನ ಕುರು

’ಕಾಲದ ಕನ್ನಡಿ’ ಪುಸ್ತಕ ರೂಪದಲ್ಲಿ ಬರಲಿದೆ…..

ವರ್ತಮಾನದ ತಲ್ಲಣಗಳನ್ನು ತನ್ನ ಬಿಂಬದಲ್ಲಿ ಹಿಡಿದಿಟ್ಟುಕೊಂಡ ಕಾಲದ ಕನ್ನಡಿ ಇನ್ನು ಮುಂದೆ ಹಾಳೆಗಳ ಮೇಲೆ ಹಾಯ್ದು ನಿಮ್ಮ ಕೈಸೇರಲಿದೆ. ಆಯಾ ಕಾಲದಲ್ಲಿ ನಡೆದ ಹಲವಾರು ವಿಷಯಗಳನ್ನು ವಿಶ್ಲೇಷಿಸಿ ಬರೆದ ಬರಹಗಳಿಗೆ ಅಭಿಮಾನಿಗಳು ತಮ್ಮ ಮೆಚ್ಚುಗೆಯನ್ನು ಕೊಟ್ಟಿದ್ದಾರೆ ಮತ್ತು ಪ್ರೋತ್ಸಾಹಿಸಿದ್ದಾರೆ. ಅವರೆಲ್ಲರ ಹಾರೈಕೆಯಿಂದ

ಯೋಚಿಸಲೊ೦ದಿಷ್ಟು… ೭೧ ನಮ್ಮಿ೦ದ ದೇಶ.. ದೇಶದಿ೦ದ ಸಮಸ್ತ ಜಗತ್ತು.

ನಾಸ್ತಿ ಬುಧ್ಧಿರಯುಕ್ತಸ್ಯ ನ ಚಾಯುಕ್ತಸ್ಯ ಭಾವನಾ| ನ ಚಾಭಾವಯತ: ಶಾ೦ತಿರಶಾ೦ತಸ್ಯ ಕುತ: ಸುಖಮ್ || ಭಗವದ್ಗೀತಾ ೬೬.. ನ ಅಸ್ತಿ ಇರುವುದಿಲ್ಲ, ಅಯುಕ್ತಸ್ಯ= ಪ್ರಸನ್ನತೆಯಿಲ್ಲದಿರುವವನು, ಭಾವನಾ= ಧ್ಯಾನ, ಅಭಾವಯತ= ಕೊರತೆಯನ್ನು ಅನುಭವಿಸುತ್ತಿರುವವನು , ಆಶಾ೦ತಸ್ಯ= ಶಾ೦ತಿಯನ್ನು ಹೊ೦ದಿರದವನು, ಕುತ:= ಹೇಗೆ ತಾತ್ಪರ್ಯ:

ಯೋಚಿಸಲೊ೦ದಿಷ್ಟು…. ೭೨

“ಪರತತ್ವವನು ಬಲ್ಲ ಪ೦ಡಿತನು ನಾನಲ್ಲ”ಶ್ರೇಯಾನ್ ಸ್ವಧರ್ಮೋ ವಿಗುಣ: ಪರಧರ್ಮಾತ್ ಸ್ವನುಷ್ಟಿತಾತ್|| ಸ್ವಭಾವನಿಯತ್೦ ಕರ್ಮ ಕುರ್ವನ್ನಾ… ಕಿಲ್ಪಿಷಮ್|| ಶ್ರೇಯಾನ್ ಎ೦ದರೆ ಉತ್ತಮವು, “ಸ್ವಧರ್ಮ” ವೆ೦ದರೆ ಇಲ್ಲಿ ವೃತ್ತಿಯನ್ನಾಗಿ ಹಾಗೂ ಧರ್ಮ ಎರಡನ್ನಾಗಿಯೂ ಸ್ವೀಕರಿಸೋಣ. ವಿಗುಣ: ಎ೦ದರೆ ಗುಣವಿಲ್ಲದ ಅಥವಾ ಅಪರಿಪೂರ್ಣವಾದ, ಸು ಅನುಷ್ಟಿತಾತ್

2004 ರಲ್ಲಿ ಆಗಿದ್ದು  2019 ರಲ್ಲಿ ಮತ್ತೊಮ್ಮೆ ಪುನರಾವರ್ತನೆ ಆಗದಿದ್ದರೆ ಸಾಕು..  ಭಾರತ ತಲೆ ಎತ್ತಿ ನಿಲ್ಲಬಹುದು..!!

ಕಾಲದಕನ್ನಡಿಗೆ ಇರೋ ಹೆದರಿಕೆ ಅಂದ್ರೆ ಇದೊಂದೇ.. 2004 ನೇ ಇಸವಿ ಕಣ್ಮುಂದೆ ಬರುತ್ತೆ… ಲೋಕಸಭೆಗೆ  ಅವಧಿಪೂರ್ವ ಚುನಾವಣೆ ಘೋಷಿಸಿದ  ಬಾಜಪಾ ಸರ್ಕಾರ. “ ಪ್ರಕಾಶಿಸುತ್ತಿದೆ ಭಾರತ”” ಎಂಬ ಭಾಜಪ ದವರ ಸ್ಲೋಗನ್.. ಪ್ರಧಾನ ಮಂತ್ರಿ ಅಭ್ಯರ್ಥಿಯಾಗಿ ಲಾಲ ಕೃಷ್ಣ ಅಡ್ವಾಣಿ ಹೆಸರು

ಅನುಭವಿಸಿದ್ದು ಸಂಪೂರ್ಣ ಭರತವರ್ಷ..!!

ಎಲ್ಲವದನ್ನೂ ಬಿಟ್ಟು ಹೊರಟಿದ್ದರಲ್ಲ..!! ಪಾಂಡವರು , ಅದೊಂದು ಮಹಾ ಪ್ರಸ್ಥಾನ..!   ಹುಟ್ಟಿದ್ದು ಶಕುನಿಯಿಂದ,, ಮುಗಿದದ್ದು ಕೃಷ್ಣನಿಂದ ಖಾಂಡವವನ ದಹನ..ತಕ್ಷಕನ ಪರಿಪಾಟಲು ಕೊನೆಗೊಂದು  ರಾಜಸೂಯ ಯಾಗ… ತುಂಬಿದ ಸಭೆಯಲ್ಲೊಮ್ಮೆ ಬಿದ್ದವನನ್ನು ಕಂಡು ನಕ್ಕಿದ್ದೇ ನೆಪವಾಯ್ತಲ್ಲ.. ಸುಯೋಧನನಿಗೆ,, ಜೊತೆಗಿದ್ದ ಮಾವ ಶಕುನಿ,, ಮಿತ್ರ 

ಅಮಾವಾಸ್ಯೆ… ಹನಿಗಳು

1 ಚಂದ್ರ ಕರೆದ .. ಬಾ ಇಲ್ಲಿ ಬೆಳದಿಂಗಳೇ.. ಹೂಂ ಬಂದೆ.. ಇರು.. ಎನ್ನುತ್ತ ಮಗ್ಗಲು ಹೊರಳಿದಾಗ ಚಂದ್ರನಿಗೆ ಕಂಡಿದ್ದು ಅಮಾವಾಸ್ಯೆ..!! 2 ಗಿಂಡಿಯ ತುಂಬಾ ಕ್ಷೀರ ಸಾಗರ ದೇವರ ಪ್ರಸಾದವೆಂದು ಸ್ಡೀಕರಿಸಿದ್ದು ಪರಸ್ಪರ ಒಪ್ಪಿತ ಪರಸಂಗ !! 3 “ಕರುಣಾಳು

ಯೋಚಿಸಲೊಂದಿಷ್ಟು… 76

1.ಯಾವಾಗಲೂ ಗೆಲ್ಲುವುದು ಒಳ್ಳೆಯದಲ್ಲ. ಮಧ್ಯೆ ಮಧ್ಯೆ ಸೋಲುವುದನ್ನೂ ಅಭ್ಯಾಸ ಮಾಡಿಕೊಳ್ಳಬೇಕು! ಏಕೆ೦ದರೆ ಸೋಲು ಮು೦ದಿನ ಮತ್ತೊ೦ದು ಅಭೂತಪೂರ್ವ ಗೆಲುವಿಗೆ ರಹದಾರಿಯಾಗುತ್ತದೆ! ಬದುಕು ಇಷ್ಟೇ ಎನ್ನುವ ಕಲ್ಪನೆ ಯಾವಾಗ ನಮ್ಮ ಮನಸ್ಸಿನಲ್ಲಿ ಉಧ್ಬವಿಸುತ್ತದೋ ನಾವು ಹೆಚ್ಚೆಚ್ಚು ನಿಷ್ಕ್ರಿಯರಾಗುತ್ತಾ ಹೋಗುತ್ತೇವೆ! ಅದೊ೦ದು ಥರಾ ಬುಧ್ಧಿವ೦ತ

ಆತ್ಮೀಯ ಅಭಿಮಾನೀ ಓದುಗ ದೊರೆಗಳೇ,

ಆತ್ಮೀಯ ಅಭಿಮಾನೀ ಓದುಗ ದೊರೆಗಳೇ,  ಕಾಲದಕನ್ನಡಿ (http://ksraghavendranavada.wordpress.com ಕನ್ನಡ ಬ್ಲಾಗ್ ಲೋಕದಲ್ಲಿ 7 ವರ್ಷಗಳನ್ನು ಕಳೆದಿದೆ! 2010 ರಲ್ಲಿ ಆರಂಭಗೊಂಡ  ಕಾಲದಕನ್ನಡಿ ಇಂದಿಗೂ ಪ್ರತಿಫಲನಗೊಳ್ಳುತ್ತಲೇ ಇದೆ! ಮೊದಲಿನಷ್ಟು ಸಂಖ್ಯೆಯ POSTS  ಗಳು ಪ್ರಕಟಗೊಳ್ಳುತ್ತಿಲ್ಲವಾದರೂ ಸಂಪೂರ್ಣ ನಿಂತಿಲ್ಲ ಎಂಬುದೊಂದೇ ಸಮಾಧಾನ ನನಗೆ. ಎಷ್ಟು

ರಾಜಕೀಯದಲ್ಲಿ ಚಾಣಾಕ್ಷರೂ ಸಹ ಅಪ್ರಸ್ತುತರಾಗಲು  ಒಂದು ತಲೆಕೆಟ್ಟ ನಿರ್ಧಾರ ಸಾಕು||

    ಏನೇ ಹೇಳಿ… ರಾಜ್ಯ ರಾಜಕೀಯದಲ್ಲಿ ದೇವೇಗೌಡರನ್ನು “ಫೀನಿಕ್ಸ್” ಅ0ತ ಯಾಕೆ ಕರೀತಾರೆ? ಅನ್ನೋದಕ್ಕೆ ಮತ್ತೊಮ್ಮೆ ನಿದರ್ಶನ ದೊರಕಿತು!  ತನ್ನ ಮುಂಪಡೆ ನಾಯಕರ ಸೋಮಾರಿತನ, ಅಂತ:ಕಲಹ, ಅಹಂಕಾರ ಮುಂತಾದವುಗಳಿಂದ ನಿನ್ನೆಯವರೆಗೂ ಮಕಾಡೆ ಮಲಗಿದ್ದ ಜಾತ್ಯಾತೀತ ಜನತಾದಳ, ತನ್ನ ಮೇರು ಪ್ರಭೃತಿ