IAM K S RAGHAVENDRA NAVADA  36th Age  Husbond of Manjula Navada & father of Shesharaja Navada residing at Horanadu-577181, Mudigere Tq of Chikmaglur Dt, Karnataka Of India. Iam a accountant at Sri Annapurneshwari Temple, Horanadu-577181.

I would like to write small essays & poems. I much like this type of litarary. i wants to share my feelings with you always. please comment.

ಶ್ರೀಕ್ಷೇತ್ರ ಹೊರನಾಡು ಶ್ರೀ ಆದಿಶಕ್ತ್ಯಾತ್ಮಕ ಅನ್ನಪೂರ್ಣೇಶ್ವರೀ ಅಮ್ಮನವರ ನೆಲೆವೀಡು. ಅಲ್ಲಿಯ ಲೆಕ್ಕಿಗನಾಗಿ ಕಾರ್ಯನಿರ್ವಹಿಸುತ್ತಿರುವ ನಾನು ಮ೦ಜುಳಾ ನಾವಡಳ ಪತಿ ಹಾಗೂ ಚಿ|| ಶೇಷರಾಜ ನಾವಡನ ತ೦ದೆ. ಪ್ರಚಲಿತ ರಾಜಕೀಯ ಸಾಮಾಜಿಕ ಹಾಗೂ ಆರ್ಥಿಕ ವಿದ್ಯಮಾನಗಳ ಮೇಲೆ ಕ್ಷಕಿರಣ ಬೀರುತ್ತಾ, ಇತಿಹಾಸದತ್ತ ಒಮ್ಮೊಮ್ಮೆ ಹಿ೦ದಿರುಗಿ ನೋಡುವ ಹವ್ಯಾಸ ನನ್ನದು. ಅಪರೂಪಕ್ಕೊಮ್ಮೆ ದೇಶ ಬಿಡುವುದೂ ಉ೦ಟು.ನನ್ನೆಲ್ಲಾ ಬರಹಗಳ ಮೇಲೆ ವಸ್ತುನಿಷ್ಟ ಪ್ರತಿಕ್ರಿಯೆ-ವಿಮರ್ಶೆಯನ್ನು ಇಷ್ಟಪಡುತ್ತೇನೆ.

ಬೆ೦ಬಲಿಸುತ್ತೀರಲ್ಲವೇ?

ನಿಮ್ಮ

“ಕಾಲದಕನ್ನಡಿ“

ಸತತ ಪಾರದರ್ಶಕತೆ