ಆತ್ಮೀಯ ಅಭಿಮಾನೀ ಓದುಗ ದೊರೆಗಳೇ,

ಆತ್ಮೀಯ ಅಭಿಮಾನೀ ಓದುಗ ದೊರೆಗಳೇ,

 ಕಾಲದಕನ್ನಡಿ (http://ksraghavendranavada.wordpress.com ಕನ್ನಡ ಬ್ಲಾಗ್ ಲೋಕದಲ್ಲಿ 7 ವರ್ಷಗಳನ್ನು ಕಳೆದಿದೆ! 2010 ರಲ್ಲಿ ಆರಂಭಗೊಂಡ  ಕಾಲದಕನ್ನಡಿ ಇಂದಿಗೂ ಪ್ರತಿಫಲನಗೊಳ್ಳುತ್ತಲೇ ಇದೆ! ಮೊದಲಿನಷ್ಟು ಸಂಖ್ಯೆಯ POSTS  ಗಳು ಪ್ರಕಟಗೊಳ್ಳುತ್ತಿಲ್ಲವಾದರೂ ಸಂಪೂರ್ಣ ನಿಂತಿಲ್ಲ ಎಂಬುದೊಂದೇ ಸಮಾಧಾನ ನನಗೆ. ಎಷ್ಟು ಗಟ್ಟಿ ಮತ್ತು ಎಷ್ಟು ಜೊಳ್ಳು ಎಂಬುಯದನ್ನು ನಿರ್ಧರಿಸುವವರು ನೀವು.

ಇನ್ನು ಮುಂದೆ ತನ್ನ ಸ್ವಂತ ಕನ್ನಡಿಯಲ್ಲಿ ಪ್ರತಿಫಲನಗೊಳ್ಳಲಿದೆ! ನನ್ನ ಬಹುದಿನಗಳ ಕನಸು ಕಾಲದ ಕನ್ನಡಿಗೊಂದು ಸ್ವಂತ Domain  ಹೊಂದುವುದಾಗಿತ್ತು. ಗೆಳೆಯ ಹರೀಶ ಆತ್ರೇಯ ನ ಸಂಪೂರ್ಣ ಉಚಿತ ಸಹಕಾರ  ಹಾಗೂ ನಿರ್ವಹಣೆಯಲ್ಲಿ ಕಾಲದ ಕನ್ನಡಿ ಇನ್ನು ಮುಂದೆ http://www.kaaladakannadi.com ನಲ್ಲಿ ಪ್ರಕಾಶನವಾಗಲಿದೆ . ನನ್ನದು ಮಾತ್ರವಲ್ಲ ಕಾಲದ ಕನ್ನಡಿಯನ್ನು ಓದುವವರ , ಹಿಂಬಾಲಿಸುವವರ ಹಾಗೂ ನಿಮ್ಮೆಲ್ಲರ ಕನಸಿನ ಕೂಸು ಇದು!!

ಹರಸಿ.. ಹಾರೈಸಿ, ತಿದ್ದಿ… ಓದಿ…    ಅಭಿಪ್ರಾಯಿಸಿ…

This entry was posted in Uncategorized, ಅಭಿನ೦ದನೆ. Bookmark the permalink.

0 Responses to ಆತ್ಮೀಯ ಅಭಿಮಾನೀ ಓದುಗ ದೊರೆಗಳೇ,

  1. ಏಳು ವರ್ಷ ಪೂರೈಸಿ ಮುಂದಡಿ ಇಡುತ್ತಿರುವ ಕಾಲದ ಕನ್ನಡಿಗೆ ಅಭಿನಂದನೆಗಳು. ನಿಮ್ಮ ಬ್ಲಾಗ್ ಈಗ ಸ್ವಂತಿಕೆಗೆ ಪರಿವರ್ತನೆಯಾಗುತ್ತಿರುವ ಈ ಸುಸಂದರ್ಭಕ್ಕೆ ಶುಭಾಶಯಗಳು. ಹೆಚ್ಚು ಕೃತಿಗಳು ನಿಮ್ಮಿಂದ ಹೊರಹೊಮ್ಮಲಿ ಎನ್ನುವ ಆಶಯಗಳು.

Leave a Reply

Your email address will not be published. Required fields are marked *