Monthly Archives: August 2017

2004 ರಲ್ಲಿ ಆಗಿದ್ದು  2019 ರಲ್ಲಿ ಮತ್ತೊಮ್ಮೆ ಪುನರಾವರ್ತನೆ ಆಗದಿದ್ದರೆ ಸಾಕು..  ಭಾರತ ತಲೆ ಎತ್ತಿ ನಿಲ್ಲಬಹುದು..!!

ಕಾಲದಕನ್ನಡಿಗೆ ಇರೋ ಹೆದರಿಕೆ ಅಂದ್ರೆ ಇದೊಂದೇ.. 2004 ನೇ ಇಸವಿ ಕಣ್ಮುಂದೆ ಬರುತ್ತೆ… ಲೋಕಸಭೆಗೆ  ಅವಧಿಪೂರ್ವ ಚುನಾವಣೆ ಘೋಷಿಸಿದ  ಬಾಜಪಾ ಸರ್ಕಾರ. “ ಪ್ರಕಾಶಿಸುತ್ತಿದೆ ಭಾರತ”” ಎಂಬ ಭಾಜಪ ದವರ ಸ್ಲೋಗನ್.. ಪ್ರಧಾನ ಮಂತ್ರಿ ಅಭ್ಯರ್ಥಿಯಾಗಿ ಲಾಲ ಕೃಷ್ಣ ಅಡ್ವಾಣಿ ಹೆಸರು ಘೋಷಣೆ..  ಮತ ಕೇಳಲು ಬೆನ್ನ ಹಿಂದಿದ್ದ ಸಾಲು ಸಾಲು ಅಭಿವೃದ್ಧಿ ಯೋಜನೆಗಳ ಸಮರ್ಪಕ … Continue reading

Posted in ಪ್ರಚಲಿತ, ಭಾರತ ರಾಜಕೀಯ | Tagged , , , , , , , , | Leave a comment

ಅನುಭವಿಸಿದ್ದು ಸಂಪೂರ್ಣ ಭರತವರ್ಷ..!!

ಎಲ್ಲವದನ್ನೂ ಬಿಟ್ಟು ಹೊರಟಿದ್ದರಲ್ಲ..!! ಪಾಂಡವರು , ಅದೊಂದು ಮಹಾ ಪ್ರಸ್ಥಾನ..!   ಹುಟ್ಟಿದ್ದು ಶಕುನಿಯಿಂದ,, ಮುಗಿದದ್ದು ಕೃಷ್ಣನಿಂದ ಖಾಂಡವವನ ದಹನ..ತಕ್ಷಕನ ಪರಿಪಾಟಲು ಕೊನೆಗೊಂದು  ರಾಜಸೂಯ ಯಾಗ… ತುಂಬಿದ ಸಭೆಯಲ್ಲೊಮ್ಮೆ ಬಿದ್ದವನನ್ನು ಕಂಡು ನಕ್ಕಿದ್ದೇ ನೆಪವಾಯ್ತಲ್ಲ.. ಸುಯೋಧನನಿಗೆ,, ಜೊತೆಗಿದ್ದ ಮಾವ ಶಕುನಿ,, ಮಿತ್ರ  ಅಂಗರಾಜ!! ಕೊನೆಗೆ ಧರ್ಮರಾಯ.. ಎಲ್ಲರೂ ಸೇರಿಯೇ ಬರೆದರಲ್ಲ ಶೀಲದ ಹರಾಜಿಗೊಂದು ಮುನ್ನುಡಿ..!!   … Continue reading

Posted in ಕವನ | Tagged , , , , , , , , , , , , , | Leave a comment

ಅಮಾವಾಸ್ಯೆ… ಹನಿಗಳು

1 ಚಂದ್ರ ಕರೆದ .. ಬಾ ಇಲ್ಲಿ ಬೆಳದಿಂಗಳೇ.. ಹೂಂ ಬಂದೆ.. ಇರು.. ಎನ್ನುತ್ತ ಮಗ್ಗಲು ಹೊರಳಿದಾಗ ಚಂದ್ರನಿಗೆ ಕಂಡಿದ್ದು ಅಮಾವಾಸ್ಯೆ..!! 2 ಗಿಂಡಿಯ ತುಂಬಾ ಕ್ಷೀರ ಸಾಗರ ದೇವರ ಪ್ರಸಾದವೆಂದು ಸ್ಡೀಕರಿಸಿದ್ದು ಪರಸ್ಪರ ಒಪ್ಪಿತ ಪರಸಂಗ !! 3 “ಕರುಣಾಳು ಬಾ ಬೆಳಕೇ ಮಸುಕಿದೀ ಮಬ್ಬಿನಲಿ” ಎನ್ನುತ್ತಾ ಕರೆಯುತ್ತಿದ್ದವನು ಇದ್ದಕಿದ್ದಂತೆ ಮೂಕನಾದದ್ದು ಏಕೆಂದರೆ ಮತ್ತೊಬ್ಬಳು … Continue reading

Posted in ಕವನ | Leave a comment

ಯೋಚಿಸಲೊಂದಿಷ್ಟು… 76

1.ಯಾವಾಗಲೂ ಗೆಲ್ಲುವುದು ಒಳ್ಳೆಯದಲ್ಲ. ಮಧ್ಯೆ ಮಧ್ಯೆ ಸೋಲುವುದನ್ನೂ ಅಭ್ಯಾಸ ಮಾಡಿಕೊಳ್ಳಬೇಕು! ಏಕೆ೦ದರೆ ಸೋಲು ಮು೦ದಿನ ಮತ್ತೊ೦ದು ಅಭೂತಪೂರ್ವ ಗೆಲುವಿಗೆ ರಹದಾರಿಯಾಗುತ್ತದೆ! ಬದುಕು ಇಷ್ಟೇ ಎನ್ನುವ ಕಲ್ಪನೆ ಯಾವಾಗ ನಮ್ಮ ಮನಸ್ಸಿನಲ್ಲಿ ಉಧ್ಬವಿಸುತ್ತದೋ ನಾವು ಹೆಚ್ಚೆಚ್ಚು ನಿಷ್ಕ್ರಿಯರಾಗುತ್ತಾ ಹೋಗುತ್ತೇವೆ! ಅದೊ೦ದು ಥರಾ ಬುಧ್ಧಿವ೦ತ ನೊಬ್ಬನು ನಿಧಾನವಾಗಿ ಮೂರ್ಖನಾಗುತ್ತಾ ಹೋಗುವ ಹಾಗೆ!! 3.ಮನಸ್ಸಿಗೆ ಆತ್ಮೀಯರಾದವರು ಹೆಚ್ಚೆಚ್ಚು ನಮ್ಮ ಮನಸ್ಸನ್ನು … Continue reading

Posted in ಯೋಚಿಸಲೊ೦ದಿಷ್ಟು | Tagged , , , , | Leave a comment