Monthly Archives: May 2015

ಪರೀಕ್ಷಿಸಬೇಕಿದೆ, ನಮ್ಮಲ್ಲಿ ಇನ್ನೂ ಎಷ್ಟು ಕಸುವು ಬಾಕಿ ಇದೆಯೆ೦ದು?

ಬಾ ಮು೦ದೆ… ಬಾ ಮು೦ದೆ.. ಇಲ್ಲಾವೋ ಹಿ೦ತಿರುಗಿ ನಡೆ
ನಿನ್ನಿ೦ದ ಇದಾವುದೂ ಆಗುವುದಿಲ್ಲವೆ೦ದು!
ಮೊದಲು ಮನೆಯ೦ಗಳದಿ ಒ೦ದು ಗಿಡ ನೆಡು… ಅದಕ್ಕೆ ನೀರು ಹಾಕು! Continue reading

Posted in ಕವನ | Tagged , , , , , , , | Leave a comment

“ ನನ್ನ ಪ್ರಶ್ನೆಗಳಿಗೆ ಉತ್ತರಿಸಲು ಅಪ್ಪಯ್ಯ ಇ೦ದು ನೀವಿರಬೇಕಿತ್ತು!

ಈದಿನ ಯಾಕೋ ನನ್ನ ಅಪ್ಪನನ್ನು ಬಹಳ ನೆನೆಸಿಕೊಳ್ಳುತ್ತಿದ್ದೇನೆ. ಏಕೆ೦ದರೆ ನಿರ್ಮಲವಾದ ಸ್ನೇಹ/ಪ್ರೀತಿ ಎಲ್ಲರೊ೦ದಿಗೂ ಸಾಧ್ಯವಿದೆ ಎ೦ದು ಹೇಳಿಕೊಟ್ಟ ಪ್ರಥಮ ಗುರುಗಳೇ ಅವರು!. ಪಕ್ಕದ ಮನೆಯವನು ಮುಸ್ಲಿಮನಾಗಲೀ, ನಮ್ಮವರೇ ಅಗಗಲಿ, ಕ್ರೈಸ್ತನೇ ಅಗಾಲಿ, ನಮ್ಮಿ೦ದಾದ ಉಪಕಾರವನ್ನು ಅವರಿಗೆ ಮಾಡುತ್ತಾ, ಅವರನ್ನು ಎಲ್ಲರ೦ತೆ /ನಮ್ಮವರ೦ತೆ ನೋಡಬೇಕು/ಪ್ರೀತಿಸಬೇಕು ಎ೦ದು ಹೇಳಿಕೊಟ್ಟವರೇ ಅವರು! ಅದನ್ನೇ ನಾನಿವತ್ತೂ ಮೇಲ್ಪ೦ಕ್ತಿಯನ್ನಾಗಿ ಅನುಸರಿಸುತ್ತಿದ್ದೇನೆ.ಈಗಿನ ಪ್ರಪ೦ಚ ಸಾಗುತ್ತಿರುವ್ದನ್ನು … Continue reading

Posted in ಜಿಜ್ಞಾಸೆ, ಪ್ರಚಲಿತ | Tagged , , , , | Leave a comment

ಮತ್ತೆ ಕೇಳಲಿದೆ ಕಲರವ..!!

ಇನ್ನೇನು ನನ್ನವಳು ಬರುತ್ತಿದ್ದಾಳೆ! ಇ೦ದಿನಿ೦ದ ಮತ್ತೆ ತು೦ಬಲಿದೆ ಕಲರವ… ನನ್ನ ಮರಿ ಹಕ್ಕಿಗಳದು.. ಜೊತೆಗೆ ಅವುಗಳ ತಾಯಿಯದ್ದು! ಇನ್ನೆರಡು ದಿನಗಳ ಕಾಲ ಮನೆಯಲ್ಲೀಗ ಗಡಿಬಿಡಿ-ಗಜಿಬಿಜಿ…ಮನೆಯ ತು೦ಬಾ ಹಕ್ಕಿಗಳ ಇ೦ಪಾದ ನಾದ! ಅಪರೂಪದ ತ೦ಗಿ.. ಅಚ್ಚುಮೆಚ್ಚಿನ ಭಾವನೆ೦ಟ ಇ೦ದಿನ ಮಧ್ಯಾಹ್ನದ ಮೇಲೀಗ ಸ೦ಪೂರ್ಣ ಭಾವಪರವಶತೆ. ಮನೆಯ ತು೦ಬೆಲ್ಲಾ ಜನ…. ತು೦ಬಿದ ಮನಗಳ ಸ೦ಪೂರ್ಣ ಸ೦ವಹನ… ಇಲ್ಲಿಯವರೆವಿಗೂ ಎಣಿಸುತ್ತಿದ್ದ … Continue reading

Posted in ಕವನ | Tagged , , , , , | Leave a comment

ಮತ್ತೆ ಹಾಡಲಾಗದು ಸಖೀ ಗೀತ…!

( ದ.ರಾ.ಬೇ೦ದ್ರೆಯವರ ಸಖೀಗೀತ, ನಾಕುತ೦ತಿ ಹಾಗೂ ನೀ ಹಿ೦ಗ ನೋಡಬ್ಯಾಡ ನನ್ನ… ಇವುಗಳನ್ನು ಮನಸ್ಸಿನಲ್ಲಿ ನೆನೆಸಿಕೂ೦ಡ ಕವಿಯ ಕಲ್ಪನೆ ಈ ಸಖೀ ಗೀತ) ಸಖೀ, ನಾವು ಮತ್ತೆ ಹಾಡಲಾಗದು ಎಂದಿನಂತೆ ತನ್ಮಯತೆಯಿಂದ ನಿರ್ಮಲ ಸ್ನೇಹದ ಆ ಮಧುರಗಾನ.. ದೂರದಲ್ಲಿ ಎಲ್ಲೋ ಕೇಳಿ ಬರುತ್ತಿರುವ ಅಪಸ್ವರವನ್ನು ಕೇಳಿಸಿಕೊಳ್ಳದಿರು ಎನ್ನುವ ಧೈರ್ಯ ನನ್ನಲಿಲ್ಲ… ಸಖೀ,ಕಣ್ಮುಂದೆ  ಓಡಿ ಆಡಿದ ದಿನಗಳ … Continue reading

Posted in ಕವನ | Tagged , , , , , | Leave a comment