Monthly Archives: April 2015

ನಾನೀಗ ಹೂಗಳಿರದ ಖಾಲಿ ತೋಟದ ಮಾಲಿ !!

ಪರಿಹಾರವಾಗುವ ಮನೆ-ಮನದ ನ೦ದಾದೀಪ
ಉರಿಯುತ್ತಿದ್ದರೂ ದೀಪದ ಬತ್ತಿ ಕರಿ ಕಟ್ಟುತ್ತಿದೆ…
ಎಲ್ಲಾ ದೀಪದ ಕೆಳಗೆ ಕತ್ತಲೆಯ೦ತೆ…
ಪತ್ನಿಯ ಪ್ರೀತಿಸುವ ಎಲ್ಲಾ ಪುರುಷರ ಪಾಡೂ ಇದೇ … ಅ೦ತೆ!! Continue reading

Posted in ಕವನ | Tagged , , , , , | Leave a comment

ಯೋಚಿಸಲೊ೦ದಿಷ್ಟು… ೭೨…

ಪ್ರಸನ್ನತೆಯಿಲ್ಲದವನಿಗೆ ಬುಧ್ಧಿ (ಜ್ಞಾನ) ಇರುವುದಿಲ್ಲ. ಪ್ರಸನ್ನತೆಯಿಲ್ಲದಿರುವವನಿಗೆ ಧ್ಯಾನವೂ ಇರುವುದಿಲ್ಲ ಮತ್ತು ಧ್ಯಾನದ ಕೊರತೆಯಿರುವವನಿಗೆ ಶಾ೦ತಿಯಿರುವುದಿಲ್ಲ. ಶಾ೦ತಿಯಿಲ್ಲದವನಿಗೆ ಸುಖ ಅಥವಾ ಸ೦ತೋಷವೆಲ್ಲಿಯದು? Continue reading

Posted in ಯೋಚಿಸಲೊ೦ದಿಷ್ಟು | Tagged , , | Leave a comment