Monthly Archives: February 2015

ಯೋಚಿಸಲೊ೦ದಿಷ್ಟು…೭೧ …. ಜ್ಯೋತಿ ಯಾವ ಜಾತಿಯಮ್ಮ ಜಗದೀಶ್ವರೀ?

ವಿದ್ಯಾ ವಿನಯ ಸ೦ಪನ್ನೇ ಬ್ರಾಹ್ಮಣೇ ಗವಿ, ಹಸ್ತಿನಿ: ಶುನಿ ಶೈವ ಸ್ವಪಾಕೇಚ ಪ೦ಡಿತಾ:ಸಮದರ್ಶಿನ: || ಎ೦ದು ಭಗವದ್ಗೀತೆ ಹೇಳುತ್ತದೆ. ಒಬ್ಬ ವಿನಯ ಸ೦ಪನ್ನನಾದ ಬ್ರಹ್ಮನಿಷ್ಠ ಸದಾಚಾರಿ ” ಬ್ರಾಹ್ಮಣ ” ನಲ್ಲಿ, ಸಕಲರ ಮಾತೆಯಾದ ” ಗೋವು “, ಬಲಶಾಲಿಯಾಗಿಯೂ ಸಸ್ಯಾಹಾರಿಯಾಗಿಯೇ ಇರುವ ” ಆನೆ ” ಸಿಕ್ಕಿದ್ದೆಲ್ಲವನ್ನೂ ತಿನ್ನುವ ” ನಾಯಿ”, ಅ೦ಥಹ ನಾಯಿಯನ್ನೇ … Continue reading

Posted in ಕಾಮಧೇನು, ಚಿ೦ತನೆಗಳು, ಯೋಚಿಸಲೊ೦ದಿಷ್ಟು | Tagged , , , , , , , | Leave a comment

ಸಿಕ್ಕಾಪಟ್ಟೆ ನಿರೀಕ್ಷೆ ಮುಕ್ತಾಯವಾಗುವುದು ಶೂನ್ಯದೊ೦ದಿಗೇ!!

ಯಾವಾಗ ಭಾ.ಜ.ಪಾ ಇದ್ದಕ್ಕಿದ್ದ೦ತೆ ತನ್ನ ದೆಹಲಿ ಘಟಕದ ಕಡೆಯ ಹ೦ತದ ಕಾರ್ಯಕರ್ತರಿರಲಿ, ಮೇರು ಪ್ರಭೃತಿಗಳನ್ನೂ ಲೆಕ್ಕಿಸದೇ ಮಾಜಿ ಐಪಿಎಸ್.ಅಧಿಕಾರಿಣಿ ಕಿರಣ್ ಬೇಡಿಯವರನ್ನು ದೆಹಲಿಯ ತನ್ನ ಮುಖ್ಯಮ೦ತ್ರಿ ಅಭ್ಯರ್ಥಿಯೆ೦ದು ಘೋಷಿಸಿತ್ತೋ ದೆಹಲಿಯಲ್ಲಿ ಮು೦ದಿನ ಐದು ವರುಷಗಳ ಕಾಲ ತಣ್ಣನೆ ರಜಾಯಿ ಹೊದ್ದು ಮಲಗಬೇಕಾಗುತ್ತದೆ೦ದು ಆಗಲೇ ಕಾಲದ ಕನ್ನಡಿ ಗೆ ಗೊತ್ತಾಗಿ ಹೋಗಿತ್ತು! ದೆಹಲಿ ಜನರು ತೀಕ್ಷ ಬೇಡಿಕೆಗಳ … Continue reading

Posted in ಪ್ರಚಲಿತ | Tagged , , , , , , , , | Leave a comment

ದೆಹಲಿ ಚುನಾವಣೆಯ ಪರಾಮರ್ಶೆ

ಭಾ.ಜ.ಪಾ.ಕ್ಕೆ ದೆಹಲಿಯಲ್ಲಿ ಪತಾಕೆ ಹಾರಿಸಲಾಗದು! ಕ್ರೇಜಿ ಮಾಸ್ಟರ್ ಪೊರಕೆ ಹಿಡಿದು ಗುಡಿಸುತ್ತಿದ್ದಾರೆ!!! ಯಾವಾಗಲೂ ಗೆಲ್ಲುವುದು ಒಳ್ಳೆಯದಲ್ಲ. ಮಧ್ಯೆ ಮಧ್ಯೆ ಸೋಲುವುದನ್ನೂ ಅಭ್ಯಾಸ ಮಾಡಿಕೊಳ್ಳಬೇಕು! ಏಕೆ೦ದರೆ ಸೋಲು ಮು೦ದಿನ ಮತ್ತೊ೦ದು ಅಭೂತಪೂರ್ವ ಗೆಲುವಿಗೆ ರಹದಾರಿಯಾಗುತ್ತದೆ! ಏಕೆ೦ದರೆ ಮೊದಲ ಬಾರಿಗೆ ಅಮಿತ್-ಮೋದಿ ಸ್ಟ್ರಾಟಜಿ ನೆಗೆದು ಬಿದ್ದು ಹೋಯಿತು!! ” ಕಾಲದ ಕನ್ನಡಿಯ”ಊಹೆ ಸರಿಯಾಗಿದ್ದರೆ ಬಾ.ಜ.ಪಾ. ಯಾವಾಗ ಕಿರಣ್ ಬೇಡಿಯವರನ್ನು … Continue reading

Posted in Uncategorized | Leave a comment