Monthly Archives: October 2014

ನಾವು ಮತ್ತು ನಮ್ಮ ಧರ್ಮ

ಧರ್ಮ ಎಂದ ಕೂಡಲೆ ಥಟ್ಟನೆ ಗೋಚರವಾಗುವ ಕೆಲವು ಲಕ್ಷಣಗಳು ಇವು: ಪ್ರತಿಯೊಂದು ಧರ್ಮದ ಹಿಂದೆ ಅದನ್ನು ಸ್ಥಾಪಿಸಿದ ಅಥವಾ ಪ್ರವರ್ತನಗೊಳಿಸಿದ ಒಬ್ಬ ವ್ಯಕ್ತಿ, ಆತ ಪ್ರವಾದಿಯೋ, ಸಂತನೋ, ಆಚಾರ್ಯನೋ, ಅವತಾರಪುರುಷನೋ ಇದ್ದಾನೆ. ಹಿಂದೂ ಧರ್ಮಕ್ಕೆ ಸಂಬಂಧಪಟ್ಟಂತೆ ಹೇಳುವುದಾದರೆ, ಅದು ಇತರ ಧರ್ಮಗಳಂತೆ ಯಾವ ಒಬ್ಬ ನಿರ್ದಿಷ್ಟವಾದ ವ್ಯಕ್ತಿಯಿಂದಲೂ ಸ್ಥಾಪಿತವಾದುದಲ್ಲ. ಅದು ಅನೇಕ ತತ್ವಜ್ಞಾನಿಗಳು ಪ್ರತಿಪಾದಿಸಿದ ಹಲವು … Continue reading

Posted in Uncategorized, ಕಾಮಧೇನು, ಚಿ೦ತನೆಗಳು, ಜಿಜ್ಞಾಸೆ | Tagged , , , , , , | Leave a comment

“ಎಲ್ಲಾ ಹೋಯಿತು! ಉಳಿದಿರೋದು ಪ್ರಾಣ ಮಾತ್ರ!!”

    ಎಷ್ಟೇಲ್ಲಾ ಆಯ್ತು ನೊಡಿ.. ಹಾಡೋಕ್ಕೇ ಬರ್ತಿದ್ದ ಹೆ೦ಗಸು ಈಗ ಹಾಡಲಿಕ್ಕೆ ಅವಕಾಶ ಮಾಡಿಕೊಟ್ಟವರ ಮೇಲೆಯೇ ಲೈ೦ಗಿಕ ದೌರ್ಜನ್ಯದ ಕೇಸನ್ನು ಹಾಕಿಬಿಟ್ಟಿದ್ದಾಳೆ. ಅದೂ ಒ೦ದಲ್ಲ ಎರಡಲ್ಲ.. ಬರೋಬ್ಬರಿ ೩೬ ಪುಟದ ಕ೦ಪ್ಲೇ೦ಟ್.. ಬೇಕಾಗಿದ್ದು –ಬೇಡವಾಗಿದ್ದು ಎಲ್ಲವನ್ನೂ ಸ್ವಲ್ಪವೂ ನಾಚಿಕೆಯಿಲ್ಲದೇ ಬರೆದು ಕೊಟ್ಟಿರುವ ಪ್ರೇಮಲತಾ ಶಾಸ್ತ್ರಿ ಹಾಗೂ ಅವಳ ಪತಿ ಶಾಸ್ತ್ರಿಯವರ ಮನದಲ್ಲಿ ನಡೆಯುತ್ತಿರುವ ಮಾಸ್ಟರ್ … Continue reading

Posted in ಪ್ರಚಲಿತ | Tagged , , , , , , , , | Leave a comment

ಶ್ರೀಕ್ಷೇತ್ರದ ಶ್ರೀ ಶರನ್ನವರಾತ್ರಾ ಮಹೋತ್ಸವ- ೮- ಆಶ್ವಯುಜ ಶುಧ್ಧ ಅಷ್ಟಮಿ

ಶ್ರೀ ಶರನ್ನವರಾತ್ರಾ ಮಹೋತ್ಸವದ ಅಷ್ಟಮ ದಿನವಾದ ಇ೦ದು  ಶ್ರೀಮಾತೆಗೆ “ವೃಷಭಾರೂಢಾ ತ್ರಿಮೂರ್ತಿ” ವಿಶೇಷ ಅಲ೦ಕಾರ ಪೂಜೆಯನ್ನು ಹಾಗೂ  ಶ್ರೀಕ್ಷೇತ್ರದ ತ೦ತ್ರಿಗಳಾದ ಶ್ರೀ ಉದಯ ಶ೦ಕರ ಶರ್ಮರ ನೇತೃತ್ವದಲ್ಲಿ  “ಶ್ರೀ ದುರ್ಗಾ ಮೂಲಮಂತ್ರ ಹೋಮ”” ವನ್ನು ನೆರವೇರಿಸಲಾಯಿತು. ಶ್ರೀ ಧರ್ಮಕರ್ತ ದ೦ಪತಿಗಳು ನೆರವೇರಿಸಿದ “ ಶ್ರೀ ದುರ್ಗಾ ಮೂಲ ಮ೦ತ್ರ ಹೋಮ”

Posted in ಕ್ಷೇತ್ರ ಪರಿಚಯ | Tagged , | Leave a comment

ಶ್ರೀಕ್ಷೇತ್ರದ ಶ್ರೀಶರನ್ನವರಾತ್ರಾ ಮಹೋತ್ಸವ-೭

ಶ್ರೀ ಶರನ್ನವರಾತ್ರಾ ಮಹೋತ್ಸವದ ಸಪ್ತಮ ದಿನವಾದ ಇಂದು ಶ್ರೀ ಮಾತೆಗೆ ವಿಶೇಷ ಅಲಂಕಾರ ಪೂಜೆ ” ಅಶ್ವಾರೂಢಾ ಗೌರೀ” ಹಾಗೂ ಧಾರ್ಮಿಕ ಕಾರ್ಯಕ್ರಮ “ಶ್ರೀ ವಾಗೀಶ್ವರೀ ಮೂಲ ಮಂತ್ರ ಹೋಮ ಮತ್ತು ಶಾರದಾ ಪೂಜೆ” ಎಲ್ಲವನ್ನೂ ಶ್ರೀಕ್ಷೇತ್ರದ ತ೦ತ್ರಿಗಳಾದ ಶ್ರೀ ಉದತ ಶ೦ಕರ ಶರ್ಮರ ನೇತೃತ್ವದಲ್ಲಿ ಧಮರ್ತ ದ೦ಪತಿಗಳಾದ ದಾ|| ಜಿ.ಭೀಮ್ಕೇಶ್ಅರ ಜೋಷಿ ದ೦ಪತಿಗಳು ನೆವೇರಿಸಿದರು. … Continue reading

Posted in ಕ್ಷೇತ್ರ ಪರಿಚಯ | Tagged , , , | Leave a comment

ಶ್ರೀಕ್ಷೇತ್ರದ ಶ್ರೀ ಶರನ್ನವರಾತ್ರಾ ಮಹೋತ್ಸವ- ೬

ಶ್ರೀ ಶರನ್ನವರಾತ್ರಾ ಮಹೋತ್ಸವದ 6 ನೇ ದಿನವಾದ ಇಂದು- ಶ್ರೀಮಾತೆಗೆ ವಿಶೇಷ ಅಲಂಕಾರ ಪೂಜೆ ” ಮಯೂರಾರೂಢಾ ಕಾತ್ಯಾಯಿನೀ” ಹಾಗೂ ಶ್ರೀ ಸರಸ್ವತಿ ಮೂಲಮಂತ್ರ ಹೋಮವನ್ನು ಆಚಾರ್ಯ ಶ್ರೀ ಉದಯ ಶ೦ಕರ ಶರ್ಮರ ನೇತೃತ್ವದಲ್ಲಿ ಶ್ರೀಧರ್ಮಕರ್ತ ದಾ|| ಜಿ.ಭೀಮೇಶ್ಅರ ಜೋಷಿ ದ೦ಪತಿಗಳು ನೆರವೇರಿಸಿದರು. ಶ್ರೀ ಸರಸ್ವತಿ ಮೂಲ ಮ೦ತ್ರ ಹೋಮ

Posted in ಕ್ಷೇತ್ರ ಪರಿಚಯ | Tagged | Leave a comment