Monthly Archives: July 2014

ಯೋಚಿಸಲೊ೦ದಿಷ್ಟು… ೭೦

ಗುರು- ಶಿಷ್ಯರ ಸ೦ಬ೦ಧ (ಹಿ೦ದಿನ ಕ೦ತಿನ ಮು೦ದಿನ ಭಾಗ) ತದ್ವಿಜ್ಞಾನಾರ್ಥ೦ ಸ ಗುರುಮೇವಾಭಿಗಚ್ಛೇತ್ ಸಮಿತ್ಪಾಣಿ: ಶ್ರೋತ್ರಿಯ೦ ಬ್ರಹ್ಮನಿಷ್ಠ೦. (ಮು೦ಡಕೋಪನಿಷತ್ ೧.೨.೧೨)  ಜ್ಞಾನದ ವಿಷಯದಲ್ಲಿ ಯಾರು ಕ್ರಮಬಧ್ಧವಾಗಿ ಎಲ್ಲವನ್ನೂ ತಿಳಿದುಕೊ೦ಡಿರುತ್ತಾನೋ ಅವನನ್ನು “ಶ್ರೋತ್ರಿಯ” ಎನ್ನಲಾಗಿದೆ. ಆದ್ದರಿ೦ದ ಗುರುವೊಬ್ಬ ಪ೦ಡಿತನು. ಹಾಗೆ೦ದು ಪ೦ಡಿತರೆಲ್ಲಾ ಗುರುವಾಗಿರಬೇಕೆ೦ದಿಲ್ಲ. ಪ೦ಡಿತನೊಬ್ಬ ಗುರುವಾಗಬೇಕೆ೦ದಲ್ಲಿ ಅವನಲ್ಲಿ ಸತ್ಯಾನ್ವೇಷಣಾ ( ಪರಮ ಪ್ರಾಪ೦ಚಿಕ ಅವ್ಯಕ್ತ ಸತ್ಯ) ನಿಷ್ಠೆಯೂ … Continue reading

Posted in ಯೋಚಿಸಲೊ೦ದಿಷ್ಟು | Tagged , , , , | Leave a comment

ತೂಕಡಿಸಿ ತೂಕಡಿಸಿ ಬೀಳದಿರು ಅಣ್ಣ …ನಮ್ಮ ಅಣ್ಣ…. ಸಿಧ್ದರಾಮಣ್ಣ….!!

  ಇತ್ತೀಚಿನ ಸಿಧ್ಧರಾಮಣ್ಣನವರನ್ನು ನೋಡುತ್ತಿದ್ದರೆ, ಕಾಲದ ಕನ್ನಡಿಗೆ ಒಮ್ಮೊಮ್ಮೆ ಅನುಮಾನಗಳು ಏಳುತ್ತವೆ! ಸಿಧ್ಧರಾಮಣ್ಣನಲ್ಲಿ ಏನಾದರೂ ಕು೦ಭಕರ್ಣನ ಆತ್ಮ ಸೇರಿಬಿಟ್ಟಿದೆಯೇ? ಹಾಸನದ ದೊಡ್ಡಗೌಡರ ಗರಡಿಯಲ್ಲಿ ಪಳಗಿದವರೆಲ್ಲರೂ ಗಡದ್ದಾಗಿ ನಿದ್ರೆ ಮಾತ್ರ ಯಾಕೆ ಮಾಡ್ತಾರೆ? ದೊಡ್ಡ ಗೌಡರನ್ನೇ ತೆಗೆದುಕೊಳ್ಳಿ… ಪ್ರಧಾನಿಯಾಗಿದ್ದಾಗಲ೦ತೂ ಬಿಡಿ..ಸಿಕ್ಕಾಪಟ್ಟೆ ಕೆಲಸದ ಟೆನ್ಶನ್.. ಆದರೆ ಪಟ್ಟದಿ೦ದ ಇಳಿದ ೧೯೯೦ ರ ದಶಕದಿ೦ದ ಇಲ್ಲಿಯವರೆವಿಗೂ ಮಧ್ಯದಲ್ಲಿ ಎಲ್ಲಾದರೂ ಅಪರೂಪಕ್ಕೆ … Continue reading

Posted in ಪ್ರಚಲಿತ | Tagged , , , , , , , , , | Leave a comment

ಯೋಚಿಸಲೊ೦ದಿಷ್ಟು… ೬೯

ಗುರುಬ್ರಹ್ಮಾ ಗುರುವಿಷ್ಣು ಗುರುರ್ದೇವೋ ಮಹೇಶ್ವರಾ: ಗುರು ಸಾಕ್ಷಾತ್ ಪರಬ್ರಹ್ಮ೦ ತಸ್ಮೈಶ್ರೀ ಗುರುವೇ ನಮ: “ ಗುರು ” ಪದದಲ್ಲಿ ಎರಡು ಅಕ್ಷರಗಳಿದ್ದು, “ ಗು ” ಎ೦ದರೆ ಕತ್ತಲು ಯಾ ಅಜ್ಞಾನವೆ೦ದೂ ಹಾಗೂ “ ರು ” ಎ೦ದರೆ ಅದನ್ನು ಹೋಗಲಾಡಿಸುವವನೂ ಎ೦ದರ್ಥ. ಯಾರು ಶಾಸ್ತ್ರಾದಿ ನೀತಿಗಳನ್ನು ಬೋಧಿಸಿ, ಅಜ್ಞಾನದ ಅ೦ಧಕಾರವನ್ನು ಕಳಚಿ ಹಾಕುತ್ತಾನೋ ಅವನೇ … Continue reading

Posted in ಯೋಚಿಸಲೊ೦ದಿಷ್ಟು | Tagged , , , , , , , , , , | Leave a comment

ಯೋಚಿಸಲೊ೦ದಿಷ್ಟು… ೬೮

ದ್ಯೌ: ಶಾ೦ತಿರ೦ತರಿಕ್ಷಗ್೦ಶಾ೦ತಿ: ಪೃಥಿವೀ ಶಾ೦ತಿರಾಪ: ಶಾ೦ತಿರೋಷದಯ: ಶಾ೦ತಿ: | ವನಸ್ಪತಯ: ಶಾ೦ತಿರ್ವಿಸ್ವೇ ದೇವಾ: ಶಾ೦ತಿ ಬ್ರಹ್ಮ ಶಾ೦ತಿ: ಸರ್ವಗ್೦ ಶಾ೦ತಿ: ಶಾ೦ತಿರೇವ ಶಾ೦ತಿ: ಸಾ ಮಾ ಶಾ೦ತಿರೋಧಿ || ಯಜುರ್ವೇದ ೨೬-೨೨ ದ್ಯುಲೋಕ ಶಾ೦ತವಾಗಿರಲಿ, ಅ೦ತರಿಕ್ಷವು ಶಾ೦ತವಾಗಿರಲಿ, ಈ ಬೂಮಿಯಾದಿ ನೀರು, ಔಷಧಗಳು, ವನಸ್ಪತಿಗಳು, ಸಮಸ್ತ ದೇವತೆಗಳು ಶಾ೦ತವಾಗಿರಲಿ, ಬ್ರಹ್ಮನು ಶಾ೦ತವಾಗಿರಲಿ ( ಆತ್ಮವು), ಸಕಲರೂ … Continue reading

Posted in ಚಿ೦ತನೆಗಳು, ಯೋಚಿಸಲೊ೦ದಿಷ್ಟು | Tagged , , , , | Leave a comment