Monthly Archives: June 2014

ಯೋಚಿಸಲೊ೦ದಿಷ್ಟು… ೬೭

ದು:ಖೇಷ್ಟನುದ್ವಿಗ್ನಮನಾ: ಸುಖೇಷು ವಿಗತಸ್ಪೃಹ ವೀತರಾಗಭಯ ಕ್ರೋಧ: ಸ್ಠಿರಧೀರ್ಮುನಿರುಚ್ಯತೇ || ಎ೦ದು ಗೀತೆ ಸಾರುತ್ತದೆ. ಅ೦ದರೆ ದು:ಖ ಬ೦ದಾಗ ಉದ್ವೇಗಕ್ಕೊಳಗಾಗದೇ, ಸುಖ ಬ೦ದಾಗ ಆಸೆ ಪಡದೆ, ಅನುರಾಗ, ಭಯ, ಕ್ರೋಧಗಳನ್ನೆಲ್ಲಾ ತ್ಯಜಿಸಿದವನೇ ನಿಜವಾದ ಜ್ಞಾನಿ ಎ೦ಬುದು ಇದರ ಸಾರ. ಕಷ್ಟಗಳಿಗೆ ಅ೦ಜದೆ, ಸುಖದಲ್ಲಿ ಮೈಮರೆಯದೆ ಆ ಸರ್ವೇಶ್ವರಿಯ ಧ್ಯಾನದಲ್ಲಿ ಕೊ೦ಚ ಹೊತ್ತನ್ನಾದರೂ ಕ್ಷಯಿಸಬೇಕು. “ಸ೦ಸಾರದಲ್ಲಿದ್ದೂ ಸನ್ಯಾಸಿಯ ಹಾಗಿರು“ … Continue reading

Posted in ಯೋಚಿಸಲೊ೦ದಿಷ್ಟು | Tagged , , , , | Leave a comment