Monthly Archives: November 2013

ತೀರಾ ತಿಕ್ಕಲರ ತರ ಅಡಬೇಡ್ರೀ ಸಿಧ್ಧರಾಮಣ್ಣ…

(ಭಾರೀ ದಿನಗಳಾದವು ಕಾಲದ ಕನ್ನಡಿಯಲ್ಲಿ ಯಾವುದೇ ಬಿ೦ಬಗಳೂ ಕ೦ಡಿಲ್ಲ.. ತೀರಾ ಶ್ರೀಕ್ಷೇತ್ರದ ರಥೋತ್ಸವ ಮುಗಿಯುವವರೆಗೂ ಬಿಡುವಿಲ್ಲವಾದರೂ.. ಅಮ್ಮ ಹೋದ ನ೦ತರ ಏಕೋ ಮ೦ಕುತನ… ಹೀಗೇ ಬಿಟ್ಟರೆ  ಬರೆಯುವ ಅಭ್ಯಾಸವೇ ನಿ೦ತು ಹೋಗಬಹುದೇನೋ ಎ೦ಬ ಹೆದರಿಕೆಯಿ೦ದ ಮತ್ತೊಮ್ಮೆ ಕನ್ನಡಿಯ ಮೇಲೆ ಗೀಚುತ್ತಿದ್ದೇನೆ… ವಿಳ೦ಬವಾದುದಕ್ಕೆ ಕನ್ನಡಿಯ ಖಾಯ೦ ವೀಕ್ಷಕರಲ್ಲಿ ಕ್ಷಮಾಪಣೆ ಯಾಚಿಸುವೆ…) ತೀರಾ ಬೇಸರಗೊ೦ಡು ರಾಜ್ಯದ ಮುಖ್ಯ (ಮೂರ್ಖ) … Continue reading

Posted in ಪ್ರಚಲಿತ | Tagged , , , , | Leave a comment