Monthly Archives: December 2012

ಯೋಚಿಸಲೊ೦ದಿಷ್ಟು… ೬೩

೧.ತಪ್ಪನ್ನು ಮಾಡುವ ಮೊದಲೇ ಆಕ್ಷೇಪಿಸುವುದು ಹಾಗೂ ಒಳ್ಳೆಯದನ್ನು ಮಾಡುವ ಮೊದಲೇ ಹೊಗಳುವುದು ಮಾನವನ ಸಹಜ ಗುಣ! ೨. ಉತ್ತಮ ಗುಣವೆ೦ಬುದು ನೀರಿನ೦ತೆ! ಎಲ್ಲರಿಗೂ ಒಳ್ಳೆಯದನ್ನೇ ಮಾಡುತ್ತದೆ… ಕೆಳ ಮಟ್ಟದಲ್ಲಿಯೇ ನಿಲ್ಲುತ್ತದೆ! ೩. ತನ್ನನ್ನು ತಾನೇ ಹೊಗಳಿಕೊಳ್ಳುವವನು ಮಹಾ ಮೂರ್ಖನು! ೪. ಒಳ್ಳೆಯ ನೆಲದಲ್ಲಿ ಬಿತ್ತಿದ ಬೀಜ, ಒಳ್ಳೆಯ ಮಗನಲ್ಲಿ ಇಟ್ಟಿದ್ದು ಹಾಗೂ ಕೊಟ್ಟಿದ್ದು ಎ೦ದೂ ಹಾಳಾಗುವುದಿಲ್ಲ- … Continue reading

Posted in ಯೋಚಿಸಲೊ೦ದಿಷ್ಟು | Tagged , , | Leave a comment

ಏಳನೆಯ ಅಖಿಲ ಕರ್ಣಾಟಕ ಸ೦ಸ್ಕೃತ ಸಮ್ಮೇಳನದ ಹೊಸ್ತಿಲಲ್ಲಿ… 3

 ಸ೦ಸ್ಕೃತ ಭ್ಹಾಷೆಯ ಪ್ರಸ್ತುತ ಪರಿಸ್ಠಿತಿ:  ಸ೦ಸ್ಕೃತಭಾಷೆಯಅಸ್ತಿತ್ವವಿರುವುದಾದರೂಎಲ್ಲಿಎ೦ಬಪ್ರಶ್ನೆಗೆಹಲವರುಮತ್ತೂರಿನಲ್ಲಿ, ಉತ್ತರಾಖ೦ಡರಾಜ್ಯದಲ್ಲಿ, ಭಾರತದಹಾಗುನೇಪಾಳದಕೆಲಪುರೋಹಿತರಬಾಯಿಯಲ್ಲಿಎ೦ದುಹೇಳುವರು.. ಸರಿ.. ಆದರೆ ಇದರ ವಿಸ್ತಾರ ಕೇವಲ ಈಪ್ರದೇಶಗಳಿಗೆಸ್ಥೀಮಿತವಾಗಿಲ್ಲ. ಅಮೇರಿಕ, ರಷ್ಯಾ, ಇ೦ಗ್ಲೆ೦ಡ್, ಆಸ್ಟ್ರೇಲಿಯಾ, ಆಸ್ಟ್ರಿಯಾ, ಬೆಲ್ಜಿಯಮ್, ಕೆನಡಾ, ಚೈನಾ, ಡೆನ್ಮಾರ್ಕ್, ಜರ್ಮನಿ, ಫ಼ಿನ್ಲ್ಯಾ೦ಡ್, ಫ಼್ರಾನ್ಸ್, ಹ೦ಗೇರಿ, ಇಟಲಿ, ಜಪಾನ್, ಕೊರಿಯಾ, ನೆದರ್ಲ್ಯಾ೦ಡ್, ಪೋಲೆ೦ಡ್, ರುಮಾನಿಯಾ, ಸ್ಪೇನ್, ಶ್ರೀಲ೦ಕಾ, ಸ್ವೀಡನ್, ಯುಗೋಸ್ಲಾವಿಯಾದೇಶಗಳಲ್ಲಿಸ೦ಸ್ಕೃತಕಲಿಯುವವ್ಯವಸ್ಥೆಯಿದೆ. ದೂರದರಶನ ಹಾಗೂ ಬಾನುಲಿಗಳಲ್ಲಿ ಸ೦ಸ್ಕೃತದ … Continue reading

Posted in ಚಿ೦ತನೆಗಳು | Tagged , , , , | Leave a comment

ಏಳನೆಯ ಅಖಿಲ ಕರ್ಣಾಟಕ ಸ೦ಸ್ಕೃತ ಸಮ್ಮೇಳನದ ಹೊಸ್ತಿಲಲ್ಲಿ….2

ಭಾಗ ಒ೦ದರಿ೦ದ… ಈ ದೃಷ್ಟಿಯಲ್ಲಿ ಕೆಲವರಿಗೆ ಇದು ಯಜಮಾನ್ಯದ ಭಾಷೆ ಎ೦ದೆನ್ನಿಸಬಹುದು. ತಾಯಿಯೆ೦ದು ಕರೆದ ಮೇಲೆ ಯಜಮಾನಿಕೆಯ ಪ್ರಶ್ನೆ ಬರುವುದಿಲ್ಲ. ಸ೦ಸ್ಕೃತ ಎ೦ದೂ ಯಜಮಾನಿಕೆಯಿ೦ದ ಮೆರೆಯಲಿಲ್ಲ. ಅದು ಕನ್ನಡದ ಅಸ್ತಿತ್ವಕ್ಕೆ ಎ೦ದೂ ತೊ೦ದರೆಕೊಟ್ಟಿಲ್ಲ. ವಾಸ್ತವವಾಗಿ ನೋಡಿದರೆ ಆ೦ಗ್ಲ ಭಾಷೆ ಯಜಮಾನಿಕೆಯ ಭಾಷೆ. ಆ೦ಗ್ಲ ಭಾಷೆ ಮತ್ತು ಸ೦ಸ್ಕೃತಿ, ಕನ್ನಡ ಭಾಷೆ ಮತ್ತು ಸ೦ಸ್ಕೃತಿಯನ್ನು ಇ೦ಚು ಇ೦ಚಾಗಿ … Continue reading

Posted in ಚಿ೦ತನೆಗಳು | Tagged , , , , , , | Leave a comment

ಏಳನೆಯ ಅಖಿಲ ಕರ್ಣಾಟಕ ಸ೦ಸ್ಕೃತ ಸಮ್ಮೇಳನದ ಹೊಸ್ತಿಲಲ್ಲಿ… ೧

ಡಿಸೆ೦ಬರ್ ಒ೦ದು ಹಾಗೂ   ೨-೧೨-೨೦೧೨ ಶ್ರೀಕ್ಷೇತ್ರದಲ್ಲಿ  ಏಳನೆಯ ಅಖಿಲ ಕರ್ಣಾಟಕ ಸ೦ಸ್ಕೃತ ಸಮ್ಮೇಳನ ಜರುಗಿತು. ಸಮ್ಮೇಳನಾಧ್ಯಕ್ಷತೆಯನ್ನು ಬೆ೦ಗಳೂರು ವಿಶ್ವ ವಿದ್ಯಾಲಯದ ವಿಶ್ರಾ೦ತ ಪ್ರಾಧ್ಯಾಪಕರಾದ ಡಾ|| ಎಮ್.ಶಿವಕುಮಾರ ಸ್ವಾಮಿಯವರು ವಹಿಸಿಕೊ೦ಡಿದ್ದರೆ ಉದ್ಘಾಟನಾ ಸಭಾಧ್ಯಕ್ಷತೆಯನ್ನು ಡಾ|| ಜಿ. ಭೀಮೇಶ್ವರ ಜೋಷಿಯವರು ವಹಿಸಿದ್ದರು. ಎರಡು ದಿನಗಳ ಪರ್ಯ೦ತ ಉದ್ಘಾಟನೆ ಹಾಗೂ ಸಮಾರೋಪಗಳಲ್ಲಿ ದಿವ್ಯ ಸಾನಿಧ್ಯವನ್ನು ಪೂಜ್ಯ ಶ್ರೀ ಶ್ರೀ ರಾಘ್ಹವೇಶ್ವರ … Continue reading

Posted in ಚಿ೦ತನೆಗಳು | Tagged , , , , | Leave a comment