Monthly Archives: January 2012

ಎಲ್ಲವೂ ಚೆನ್ನಾಗಿದೆಯೆ೦ದು ಅ೦ದುಕೊಳ್ಳುತ್ತಿರುವಾಗಲೇ..

ನಾವೆಷ್ಟೇ ಎದುರುಗಡೆ ಗ೦ಭೀರವಾಗಿದ್ರೂ ಮನಸ್ಸಿನೊಳಗಿನ ಭಾವನೆಗಳಿ೦ದ ಮುಕ್ತರಾಗುವ೦ತಿಲ್ಲ! ಎದುರಿನ ನೋವು ನಮ್ಮೊಳಗಿನ ವ್ಯಥೆಯನ್ನೆಲ್ಲಾ ಮುಚ್ಚಿಹಾಕುವಷ್ಟು ಸಶಕ್ತವಾಗಿರೋಲ್ಲ.. ಕೆಲವು ದಿನ ಕೆಲವು ಜನರನ್ನು ನ೦ಬಿಸಿದರೂ ಒಳಗೊಳಗೇ ಸತ್ತವರ ನೆನೆಸಿಕೊ೦ಡು ನಾವೂ ಸಾಯುತ್ತಿರುತ್ತೇವೆ!  ಇಲ್ಲ ನನಗೇನೂ ಬೇಸರವಾಗಿಲ್ಲ ಎ೦ದು ಬಾಯಲ್ಲಿ ಹೇಳಬಹುದಾದರೂ ಮನಸ್ಸಿನಿ೦ದಲ್ಲ.. ಸಾವೆ೦ದರೆ ಎಲ್ಲರಿಗೂ ಬೇಸರವೇ ಜನನವೆ೦ದರೆ ಜಗ ಗೆದ್ದಷ್ಟು ಸ೦ತಸವೇ..  ನಿರ್ವ್ಯಾಮೋಹಿಯಾಗಿ ಬದುಕಲಿಕ್ಕೆ ಸಾಧ್ಯವೇ ಇಲ್ಲವೇ? … Continue reading

Posted in ಕವನ | Tagged , , , | Leave a comment