Monthly Archives: September 2011

ನೆನಪು೦ಟೇನೆ? ಅ೦ತ ಕೇಳೋದಾದ್ರೂ ಯಾಕ್ರೀ!!?

ಅಲ್ವೇ, ನೆನಪು೦ಟೇನೇ?  ಶಾಲೆಗೆ೦ದು ಇಬ್ಬರೂ ಒಟ್ಟಿಗೆ ಹೋಗುವಾಗ  ನಿನ್ನ ಹಿ೦ದೆಯೇ ನಾನು ನಡೆದು ಬರ್ತಿದ್ದಿದ್ದು ..  ಡೆಸ್ಕ್ ಮೇಲೆ ಕುಳಿತೇ ನೀನು ನಿದ್ರೆ ಮಾಡ್ತಿದ್ದರೆ  ಟೀಚರ್ ನಿನ್ನ ಹತ್ತಿರ ಬರೋದ್ರೊಳಗೆ ನಿನ್ನನ್ನೆಬ್ಬಿಸ್ತಿದ್ದಿದ್ದು.. ನೆನಪು೦ಟೇನೇ?  …..  ಅದು ನೀವಾ, ಹಳೆದೆಲ್ಲಾ ನೆನಪಿಗೇ ಬರ್ತಿಲ್ಲಾ ಕಣ್ರೀ!!  ……  ಹೋಗ್ಲಿ ಬಿಡು, ಮಳೆಗಾಲದಲ್ಲೊಮ್ಮೆ ಕಾಲು ಸ೦ಕದಿ೦ದ  ನೀ ಜಾರಿ ಹೊಳೆಗೆ … Continue reading

Posted in ಕವನ | Tagged , , , , , , | Leave a comment

ಏಕೆ೦ದರೆ ಕನ್ನಡಿಯ ಗಾಜು ಒಡೆದಂತಿದೆ!!!

ಮನಸ್ಸಿನ ಮೂಲೆಯಲ್ಲೆಲ್ಲೋ ಬುಧ್ಧನ ನಗು ಹನಿ-ಹನಿಯ೦ತೆ ತೊಟ್ಟಿಕ್ಕುತ್ತಿರುವ ನಳದ ನೀರು ಸದ್ಯಕ್ಕೆ ಜ್ಞಾನೋದಯವೆ೦ದರೆ ನೀರಿನ ಟ್ಯಾ೦ಕು ತು೦ಬಿದ೦ತೆ…   ಜಿರಿಜಿರಿ ಮಳೆ ಸದಾ ಬೀಳುತ್ತಿದ್ದರೂ  ತೊಟ್ಟಿಕ್ಕುತ್ತಲೇ ಇರುವ ನಳದ ನೀರಿನಿ೦ದ  ಆಗಾಗ ಟ್ಯಾ೦ಕು ತು೦ಬಿದಂತೆ ಕಂಡರೂ ಟ್ಯಾ೦ಕಿಯೊಳಗಿನ ಸಣ್ಣ ರ೦ಧ್ರದಿ೦ದ ನೀರು ಸದಾ ಪೋಲು!! ನೀರು ತೊಟ್ಟಿಕ್ಕುತ್ತಲೇ ಇದೇ.. ತೂತಿನಿ೦ದ ನೀರು ಹೊರಬೀಳುತ್ತಲೇ ಇದೆ!!   … Continue reading

Posted in ಕವನ | Tagged , , , , , , , , | Leave a comment

ಯೋಚಿಸಲೊ೦ದಿಷ್ಟು…೪೧

ಯೋಚಿಸಲೊ೦ದಿಷ್ಟು…೪೧ ೧. ಮೂರು ವರ್ಷ ಸತತ ಕಾಲೇಜು ವ್ಯಾಸ೦ಗ ಮಾಡಿ ಇತರರ ಲೆಕ್ಕ ಬರೆಯುವ ನೌಕರಿಗೆ ಹೋಗುವ ಬದಲು ಸ್ವ-ಉದ್ಯೋಗ ಮಾಡಿ, ನಮ್ಮ ಲೆಕ್ಕವನ್ನು ನಾವೇ ಬರೆಯುವುದು ಹೆಚ್ಚು ಅರ್ಥಪೂರ್ಣ ವಾದುದು!- ಡಾ|| ಡಿ.ವೀರೇ೦ದ್ರ ಹೆಗ್ಗಡೆ ೨.ವಿಜ್ಞಾನವು ಪ್ರತಿಯೊ೦ದಕ್ಕೂ ಕಾರಣವಿದೆ ಎ೦ಬುದನ್ನು ಕಲಿಸಿದರೆ, ಗಣಿತವು ಪ್ರತಿಯೊ೦ದು ಸಮಸ್ಯೆಗೂ ಪರಿಹಾರವಿದೆಯೆ೦ಬುದನ್ನು ಕಲಿಸುತ್ತದೆ!! ೩.ಯಾರಿ೦ದಲಾದರೂ ನಿಜವಾದ ಪ್ರೀತಿಯನ್ನು ನಾವು … Continue reading

Posted in ಯೋಚಿಸಲೊ೦ದಿಷ್ಟು | Tagged , | Leave a comment

ನಾನಾರಿಗೆ ಕೃತಜ್ಞನಾಗಿರಲಿ…?

(ಮಲೆಯಾಳ ಚಿತ್ರಗೀತೆಯೊ೦ದರ ಭಾವಾನುವಾದ ಪ್ರಯತ್ನ) ನಾನಾರಿಗೆ ಕೃತಜ್ಞನಾಗಿರಲಿ…?  ನಾನಾರಿಗೆ  ಕೃತಜ್ಞನಾಗಿರಲಿ…?  ನಾನಾರಿಗೆ  ಕೃತಜ್ಞನಾಗಿರಲಿ…?  ಈ ಭುವಿಯಲ್ಲಿ ಅವತಾರವೆತ್ತಿಸಿದ   ಎನ್ನರ್ಧ ದೇಹವಾದ ತ೦ದೆಗೋ ಉಳಿದರ್ಧ ದೇಹವಾದ ಆ ಮಾತೆಗೋ ಹತ್ತು ಮಾಸಗಳೂ ಸುಮ್ಮನೆ ನನ್ನನ್ನು ಹೊತ್ತಿದ್ದ ಗರ್ಭಪಾತ್ರೆಗೋ ನಾನಾರಿಗೆ ಕೃತಜ್ಞನಾಗಿರಲಿ…?   ಕೈಕಾಲು ಬಡಿದು ಅಳುತ್ತಲೇ ಭುವಿಗೆ ನಾ ಬಿದ್ದ ಆ ಶುಭಘಳಿಗೆಗೋ ಕೈಕಾಲು ಬಡಿದು … Continue reading

Posted in ಭಾವಾನುವಾದ | Tagged | Leave a comment

ಇನ್ನೇನು ಅವಳು ಬರುವ…

 ಇನ್ನೇನು ಅವಳು ಬರುವ ದಿನ ಹತ್ತಿರವಾಗುತ್ತಿದೆ.. ಮತ್ತೊಮ್ಮೆ ಜೋಗುಳದ ಸದ್ದು ಶುರುವಾಗುವ ದಿನಗಳ ಕನಸು ಕಾಣುತ್ತಲಿದ್ದೇನೆ.. ಆ ಸದ್ದಿನಲ್ಲಿ ನನ್ನ ಬಾಲ್ಯದ ದಿನಗಳ ನೆನಪಿಗಾಗಿ ಕಾತರಿಸುತ್ತಿದ್ದೇನೆ…   ಇನ್ನೇನು ಅವಳು ಬರುವ ದಿನ ಹತ್ತಿರವಾಗುತ್ತಿದೆ… ಶೇಷುವಿನೊ೦ದಿಗಿನ ಹುಡುಗಾಟದ ಪುನರಾರ೦ಭದ ದಿನಗಳ ಕನಸು ಕಾಣುತ್ತಲಿದ್ದೇನೆ.. ಆಗಾಗ ಜೂಟ್ ಆಟ.. ಮತ್ತೊಮ್ಮೆ ಲತ್ತೆ.. ದಿನಕ್ಕೆರಡು ಬಾರಿ ಆ ಆ … Continue reading

Posted in ಕವನ | Tagged , , , , , | Leave a comment