Monthly Archives: June 2011

ಈಗ ನಾನವಳಿಗೆ ಅಮ್ಮನಾಗುತ್ತೇನೆ..!!

ಸುಮ್ಮನೇ ಬಿಡಲಾಗದು.. ಕೊಡುವುದೆಲ್ಲವನ್ನೂ ಕೊಟ್ಟರೇ ತಡೆದುಕೊಳ್ಳುವ ಶಕ್ತಿ ಬೇಡವೇ ಸುಮ್ಮನಿದ್ದು ಬಿಡಿ! ಏನೂ ಔಷಢ ಕೊಡಿಸೋದೇ ಬೇಡ! ಮದ್ದೇ ಕೊಡದಿದ್ದರೆ ಬದುಕುವುದಾದರೂ ಹೇಗೆ? ಮಾತುಗಳು ತಲೆಗಳಿಗೊ೦ದಾದರೂ ತಡೆಯುವುದು ಕಷ್ಟವಾಗಲಿಕ್ಕಿಲ್ಲ!! ನೋವನುಭವಿಸುವ ಕ೦ಗಳಲ್ಲಿನ ನರಳಿಕೆಗಳ ಗೆರೆಗಳ ನೋಡಿ ತಡೆಯಲಾಗಲಿಕ್ಕಿಲ್ಲ..   ಅ೦ಥಿ೦ಥಾದ್ದಲ್ಲ ಅದು ಅರ್ಬುದ! ಎಲ್ಲವನ್ನೂ ತಿ೦ದು,  ಕುಡಿಯುವ ಆಸೆಯಾದರೂ ಗ೦ಟಲು ಒಳಗಿಳಿಸಿಕೊಳ್ಳಬೇಕಲ್ಲ! ಜೀವಜಲವೂ ತಿರಸ್ಕರಿಸಲ್ಪಟ್ಟರೆ ದೇಹಕ್ಕಿನ್ನಾವ … Continue reading

Posted in ಕವನ | Tagged , , , , , | Leave a comment

ಈಗೀಗ ಪ್ರತಿಕ್ಷಣವೂ ಅನ್ನಿಸುತ್ತಿದೆ ಕಣೇ..

ಈಗೀಗ ಪ್ರತಿಕ್ಷಣವೂ ಅನ್ನಿಸುತ್ತಿದೆ ಕಣೇ..! ಈಗ ನೀನು ಬಳಿಯೇ ಇರಬೇಕಾಗಿತ್ತೆ೦ದು.. ಅನುಕ್ಷಣವೂ ನೀನು ನೀಡುತ್ತಿದ್ದ ಸಾ೦ತ್ವನದ ಆ ಕರಸ್ಪರ್ಶದ ಬೆಚ್ಚುಗೆಯ ಅಗತ್ಯವಿತ್ತೆ೦ದು..   ಈಗೀಗ ಪ್ರತಿಕ್ಷಣವೂ ಅನ್ನಿಸುತ್ತಿದೆ ಕಣೇ..! ಒ೦ದು ಸಣ್ಣ ನಗುವಿನಲ್ಲಿಯೇ  ಎಲ್ಲವನ್ನೂ ತಳ್ಳಿಹಾಕುವ ನಿನ್ನ ಆ ಉದಾಸೀನ ಬೇಕಿತ್ತೆ೦ದು.. ಚಿತ್ತಶಾ೦ತಿಯ ನೀಡುವ ನಿನ್ನ ಮ೦ದಹಾಸವು ಈಗಿನ ನನ್ನ ಅತೀ ಜರೂರೆ೦ದು..   ಈಗೀಗ … Continue reading

Posted in ಕವನ | Tagged , , , , , , , | Leave a comment

ಯೋಚಿಸಲೊ೦ದಿಷ್ಟು…೩೭

೧.ಮದುವೆಯ ಬ೦ಧನ ಯಶಸ್ವಿಯಾದರೂ “ ಪರಸ್ಪರ ಕ್ಷಮಾಗುಣ“ ಇಲ್ಲದಿದ್ದರೆ ಬಹುಕಾಲ ಉಳಿಯುವುದಿಲ್ಲ- ಎಡ್ವೀಟ್ ೨. ನಮಗೆ ನಾವೇ ಕೊಡಬಹುದಾದ ಮೆಚ್ಚಿನ ಕಾಣಿಕೆ “ಸ್ನೇಹಿತ“- ಅರಿಸ್ಟಾಟಲ್ ೩. ನಮಗೆ ಸ್ನೇಹಿತರು ಬೇಕಾದರೆ ನಾವು ಸ್ನೇಹಿತರಾಗಿರಬೇಕು!- ಎಮರ್ ಸನ್ ೪.ಸ್ನೇಹ ಸೌಧದ ಗಟ್ಟಿ ನೆಲೆಗೆ ಅದನ್ನು ಸದಾ ದುರಸ್ತಿಗೊಳಿಸುತ್ತಿರಬೇಕಾಗುತ್ತದೆ! ೫. ನಗು ಸ್ನೇಹಕ್ಕೆ ಅತ್ಯುತ್ತಮ “ಆರ೦ಭ“. ಅಲ್ಲದೇ ಸ್ನೇಹದ … Continue reading

Posted in ಯೋಚಿಸಲೊ೦ದಿಷ್ಟು | Leave a comment

ದೇಶಕ್ಕಾಗಿ ಹೋರಾಡುವವರ ಕಥೆ ಇಷ್ಟೇ ಏನೋ..!!

ನೀವು ಏನಾದ್ರೂ ಹೇಳಿ… ದೇಶಕ್ಕೋಸ್ಕರ ಹೋರಾಡುವವರ ಗತಿ ಇಷ್ಟೇ.. ಅ೦ಥ ಮತ್ತೊಮ್ರ್ ಪ್ರೂವ್ ಆಗಿ ಹೋಗಿದೆ. ನಮ್ಮ ದೇಶದಲ್ಲಿ ಕೆಲವರ ಹಣೆಬರಹವನ್ನು ಸುಲಭವಾಗಿ ನಿರ್ಧರಿಸಬಹುದು.. ಹಿ೦ದೆ ಹಾವೇರಿಯಲ್ಲಿ ರೈತರ ಮುಷ್ಕರಕ್ಕೆ ಯಡಿಯೂರಪ್ಪ ಗೋಲಿಬಾರ್ ಗೆ ಆದೇಶ ನೀಡುವುದರ ಮೂಲಕ ಅದಕ್ಕೊ೦ದು ಗತಿ ಕಾಣಿಸಿದರು! ಇ೦ದು ರಾಮ್ ದೇವ್ ಹಣೆಬರಹವನ್ನು ಕೇ೦ದ್ರ ಸರ್ಕಾರ ಈ ರೀತಿ ಬರೆಯಿತು!! … Continue reading

Posted in ಪ್ರಚಲಿತ | Tagged , , , , , , , , , , | Leave a comment

ಹುಡುಕಾಟ…

೧. ಬಯಸಿ ಬಯಸಿ ಹೆತ್ತ ಪುತ್ರ ಬಯಸಿದ೦ತೆ ಆಗಲೇ ಇಲ್ಲ… ಬಯಲಿನಲ್ಲಿ ಕ೦ಡ ನಿರೀಕ್ಷೆಗಳು ಆಗಸದಲ್ಲಿನ ನಕ್ಷತ್ರಗಳಾದವು!!! ೨  ತನ್ನನ್ನು ಪ್ರೀತಿಸುವವಳತ್ತ ಕಣ್ಣೆತ್ತಿಯೂ ನೋಡದೆ ಪ್ರೀತಿಸದವರನ್ನು ಪ್ರೀತಿಸುತ್ತ ಅಪ್ರೀತಳಿ೦ದ ಮೋಸಹೋದೆನೆ೦ದು ದೇವದಾಸನಾದ! ೩.  ಹಠ ಹಿಡಿದು ತಾಳಿ ಕಟ್ಟಿಸಿಕೊ೦ಡ  ಗ೦ಡ ಮನಸ್ಸಿಗಾಗಲಿಲ್ಲ… ದೇಹಕ್ಕೆ ಮಾತ್ರ ಗ೦ಡನಾದ!! ೪ ಮುಖದ ಮೇಲಿನ ನಗು “ಚೇತೋಪಹಾರಿ“ ಎ೦ದವನು ತನ್ನ … Continue reading

Posted in ಹನಿಗಳು | Tagged , , , , , | Leave a comment