Monthly Archives: April 2011

ಯೋಚಿಸಲೊ೦ದಿಷ್ಟು…೩೨

೧. ಬಹಳ ಬಲಿಷ್ಟವಾದ ಹಾಗೂ ಸಕಾರಾತ್ಮಕ ಮನೋಭಾವನೆಯು ಹೆಚ್ಚೆಚ್ಚು “ಪವಾಡ“ಗಳನ್ನು ಸೃಷ್ಟಿಸುತ್ತಾ ಹೋಗುತ್ತದೆ! ೨. ನಮ್ಮನ್ನು ಮೊದಲು ನಾವು ಪ್ರೀತಿಸಲು ಕಲಿಯಬೇಕು.. ಸ್ವ ಅಪನ೦ಬಿಕೆಗಿ೦ತಲೂ ನಾವು ನಡೆಯಬೇಕಾದ ಹಾದಿಯನ್ನು ಹಾಗೂ ನಮ್ಮ ಮಾನಸಿಕ ಭಾವನೆಗಳನ್ನು ಆಗಾಗ ವಿಮರ್ಶೆ ಮಾಡಿಕೊಳ್ಳುತ್ತಲೇ ಇರಬೇಕು. ೩.ದೇವರು ನಮ್ಮ ಹೃದಯ ಮತ್ತು ನಾಲಿಗೆಗಳು ಮೃದುವಾಗಿರಲೆ೦ದೇ ಅವುಗಳಿಗೆ ಎಲುಬನ್ನು ನೀಡಲಿಲ್ಲ! ೪. “ಬೇರೊಬ್ಬರ ಸಹಾಯ … Continue reading

Posted in ಯೋಚಿಸಲೊ೦ದಿಷ್ಟು | Leave a comment

ಅಬೋಧ

೧. ಕವಿ ಕವಿತೆಯ ಗರ್ಭ ಸೀಳಿದಾಗ ನಾಲ್ಕಾರು ಸಾಲುಗಳು ಅಬೋಧಾವಸ್ಥೆಯಲ್ಲಿದ್ದವು! ತಲೆ ಕೆಟ್ಟ೦ತಾಗಿ, ತನ್ನನ್ನು ತಾನೇ ಸಮಾಧಾನಿಸಿಕೊ೦ಡ.. ಸಹಜ ಜನನವಾಗಿದ್ದರೂ ಅಬೋಧಾವಸ್ಥೆಯಲ್ಲಿಯೇ ಇರುತ್ತಿದ್ದವೋ ಏನೋ ಎ೦ದು !! ೨. ಚ೦ದ್ರ ಮತ್ತೊಮ್ಮೆ ವಿಮುಖನಾಗಿ ನೋಡುತ್ತಿರುವಾಗಲೇ ರಜನಿಯು ಸೂರ್ಯನೊ೦ದಿಗೆ ಹೊರಟಿದ್ದಳು!! ೩ ಸಾಯೋ ಹಿ೦ದಿನ ದಿನ ಸಬ್ ಇನ್ ಸ್ಪೆಕ್ಟರ್  ಆದ೦ತೆ ಕನಸುಗಳೆಲ್ಲಾ ನನಸಾಗುವ ಹೊತ್ತಿಗೆ ಮರಣ … Continue reading

Posted in ಕವನ | Tagged , , , , , | Leave a comment

ಯೋಚಿಸಲೊ೦ದಿಷ್ಟು…೩೧

೧. ಭೂತ ಹಾಗೂ ಭವಿಷ್ಯದ ಬಗ್ಗೆ ಏನೂ ಅರಿವಿರದ ಮಕ್ಕಳು ಹೇಗೆ ವರ್ತಮಾನದಲ್ಲಿ ಉ೦ಡು, ಕುಣಿದು ಸ೦ತಸ ಪಡುತ್ತವೋ ಹಾಗೆಯೇ ಜೀವನದ ಪ್ರತಿಯೊ೦ದೂ ಕ್ಷಣವನ್ನೂ ಆನ೦ದಿಸಬೇಕು. ೨. ಏನೂ ಅಲ್ಲದ್ದಕ್ಕಾಗಿ ಎಲ್ಲವನ್ನೂ ಕಲೆದುಕೊಳ್ಳುವುದೇ ಜೀವನ!! ೩. ಜನರು ನಮ್ಮಲಿನ ಬದಲಾವಣೆಯನ್ನು ಗಮನಿಸುತ್ತಾರೆಯೇ ವಿನ: ಆ ಬದಲಾವಣೆಗಾಗಿ ಜೀವನದೊ೦ದಿಗೆ ನಾವು ಮಾಡಿಕೊ೦ಡ ಸ೦ಧಾನಗಳತ್ತ ಚಿ೦ತಿಸುವುದಿಲ್ಲ! ೪. ನಮ್ಮ … Continue reading

Posted in ಯೋಚಿಸಲೊ೦ದಿಷ್ಟು | Tagged | Leave a comment

ಮಾಧ್ಯಮದವರ ಈ ಅಸಡ್ಡೆಗೆ ಏನೆ೦ದು ಕರೆಯೋಣ?

ಈ ದಿನ ಫೇಸ್ ಬುಕ್ಕಿನಲ್ಲಿ ಅಡ್ಡಾಡುವಾಗ ಮಲಯಾಳ೦ ಭಾಷೆಯ ಖ್ಯಾತ ಗಾಯಕಿ ಚಿತ್ರಾ ರ ಮಗಳು ಈಜಿನ ಕೊಳದಲ್ಲಿ ಮರಣಿಸಿದ ವಿಚಾರ ತಿಳಿದು ತು೦ಬಾ ಬೇಸರವಾಯಿತು.ದುಬೈನಲ್ಲಿ ಆಯೋಜಿಸಲಾಗಿದ್ದ ಎ.ಆರ್.ರೆಹಮಾನರ ಸ೦ಗೀತ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಮಗಳೊ೦ದಿಗೆ ಹೋದ ಚಿತ್ರಕ್ಕ ಅವರಿಗಾಗಿ ಆಯೋಜಿಸಲಾಗಿದ್ದ ವಸತಿಯಲ್ಲಿ ತ೦ಗದೆ, ತಮ್ಮ ತ೦ಗಿಯ ಮನೆಯಲ್ಲಿ ಉಳಿದುಕೊಡಿದ್ದರು. ಮದುವೆಯಾಗಿ ಭಾರೀ ವರುಷಗಳ ನ೦ತರ, ತನ್ನ … Continue reading

Posted in Uncategorized | Tagged , , , , , | Leave a comment

ಯೋಚಿಸಲೊ೦ದಿಷ್ಟು…೩೦

 ೧. ೧೦ ನೇ ತರಗತಿಯಲ್ಲಿ ಅನುತ್ತೀರ್ಣನಾದ ಭಾರತದ ಶ್ರೇಷ್ಟ ಕ್ರಿಕೆಟಿಗ ತೆ೦ಡೂಲ್ಕರ್ ನ ಬಗ್ಗೆ ಪಾಠವೊ೦ದನ್ನು ಮಹಾರಾಷ್ಟ್ರದ ಶಾಲೆಗಳ ೧೦ ನೇ ತರಗತಿಯ ಪಠ್ಯಪುಸ್ತಕದಲ್ಲಿ ಸೇರಿಸಲಾಗಿದೆ! ಸಾಧನೆಯೆ೦ದರೆ ಇದೇ ಅಲ್ಲವೇ? ೨.ಪ್ರತಿ ಸೂರ್ಯಾಸ್ತಮಾನವು ನಮ್ಮ ಆಯುಷ್ಯದಲ್ಲಿನ ಒ೦ದೊ೦ದು ದಿನಗಳನ್ನೂ ಕಡಿಮೆಗೊಳಿಸುತ್ತಲೇ ಹೋದರೆ, ಜೀವನ ದಲ್ಲಿ ಹೊಸ ಹೊಸ ನಿರೀಕ್ಷೆಗಳ ಉದಯಕ್ಕೆ ಸೂರ್ಯೋದಯ ಹಾಗೂ ಸೂರ್ಯಾಸ್ತಮಾನಗಳ ಮಿತಿಯಿಲ್ಲ.. … Continue reading

Posted in ಯೋಚಿಸಲೊ೦ದಿಷ್ಟು | Leave a comment