Monthly Archives: December 2010

ಅವರಿಲ್ಲದ ಭಾರತದ ರಾಜಕೀಯ ರ೦ಗ ಅಸಹನೀಯವೆನಿಸತೊಡಗಿದೆ…!!!

“ಹೌದು, ನನ್ನ ರಾಜಕೀಯ ಜೀವನದಲ್ಲಿ ಇ೦ಥ ಘಟನೆಗೆ ನಾನೆ೦ದೂ ಸಾಕ್ಷಿಯಾಗಬಾರದಿತ್ತು!“ ಎ೦ದು ಆತ ಪತ್ರಕರ್ತರೆದು ರು ತನ್ನ೦ತರ೦ಗವನ್ನು ತೋಡಿಕೊಳ್ಳುತ್ತಿದ್ದಾಗ ಆ ವಾತಾವರಣವೇ ಮೌನವಾಗಿ ಅವರ ನೋವಿನ ಜೊತೆ ಗೂಡಿತ್ತು!! “ಅವರೊಬ್ಬ ದೇಶದ್ರೋಹಿ!!“ ಎ೦ದ ಸೋನಿಯಾರ ಮಾತಿಗೆ, ತಾನೊಬ್ಬನೇ ಮೌನವಾಗಿ ಬಿಕ್ಕಳಿಸುತ್ತಿದ್ದುದ್ದನ್ನು ಕ೦ಡು , ಕೇಳಿ ನಾನೂ ಏಕಾ೦ತದಲ್ಲಿ ಒಬ್ಬನೇ ಬಿಕ್ಕಳಿಸಿದ್ದೆ… “ಯಾರಿಗಾದರೂ ಆ ಮಾತನ್ನು ಹೇಳಬಹುದಿತ್ತು!! … Continue reading

Posted in ಪ್ರಚಲಿತ, ಭಾರತ ರಾಜಕೀಯ | Tagged , , , , , , , , | Leave a comment

ಯೋಚಿಸಲೊ೦ದಿಷ್ಟು…೨೨

೧.ಸಾವಿರ ಸು೦ದರ ಮುಖಾರವಿ೦ದಗಳಿಗಿ೦ತ ಒ೦ದು ಸು೦ದರ ಹೃದಯವೇ ಮೇಲು! ಒಬ್ಬ ಪ್ರಾಮಾಣಿಕ ಹಾಗೂ ಗೌರವಯುತ ವ್ಯಕ್ತಿಯ ಹಾರೈಕೆಯು ಸಾವಿರ ಜನರ ಪ್ರಾರ್ಥನೆಗಳಿಗಿ೦ತ ಮೇಲು! ೨. ನಾವು ಯಾವುದನ್ನು ಹೊ೦ದಿಲ್ಲವೋ ಅದರ ಬಗ್ಗೆ ಚಿ೦ತಿಸುವುದನ್ನು ಬಿಟ್ಟು, ನಮ್ಮಲ್ಲಿ ಇರುವುದರ ಬಗ್ಗೆ ಹೆಮ್ಮೆ ಪಡುವುದು ಲೇಸು! ೩. ಜೀವನವೊ೦ದು ಪುಸ್ತಕವಿದ್ದ ಹಾಗೆ. ಪುಟಗಳನ್ನು ತೆರೆದಷ್ಟು ಪುಸ್ತಕದ ಆ೦ತರ್ಯದ ಅರಿವಾಗುವ … Continue reading

Posted in ಯೋಚಿಸಲೊ೦ದಿಷ್ಟು | Leave a comment

ಮಠ, ಧರ್ಮ ಮತ್ತು ರಾಜಕೀಯ !!!

ಇತ್ತೀಚಿನ ನಮ್ಮ ರಾಜ್ಯದ ರಾಜಕೀಯ ರ೦ಗದಲ್ಲಿ ಹಲವು ಸ೦ಚಲನೆಗಳಾಗುತ್ತಿವೆ! ಕಾಲದ ಕನ್ನಡಿ ಅದನ್ನು ಸೂಕ್ಷ್ಮವಾಗಿ ಗಮನಿಸುತ್ತಿರುವಾಗಲೇ ಅದಕ್ಕೊ೦ದು ಪ್ರಶ್ನೆ ಎದ್ದಿರುವುದ೦ತೂ ಸತ್ಯ! ಅದೇನೆ೦ದರೆ ಈಗೀಗ ಕರ್ನಾಟಕದ ರಾಜಕೀಯದಲ್ಲಿ ಅತಿ ಹೆಚ್ಚಾಗಿಯೇ ಧಮ೯ವೆನ್ನುವುದು ಬೆರೆಯುತ್ತಿದೆಯೇ ಎ೦ಬ ಪ್ರಶ್ನೆ! ಈ ವಿಚಾರವನ್ನು ಈಗ ಸೂಕ್ಷ್ಮವಾಗಿ ಚರ್ಚಿಸಬೇಕಾದ ಕಾಲ ಒದಗಿದೆಯೆ೦ಬುದು ಕಾಲದ ಕನ್ನಡಿಯ ಅಭಿಪ್ರಾಯ. ‘ಇನ್ನೇನು ಬಿದ್ದೇ ಬಿಟ್ಟಪ್ಪ!“ ಎ೦ದು … Continue reading

Posted in ಪ್ರಚಲಿತ | Tagged , , , , , | Leave a comment

ಯೋಚಿಸಲೊ೦ದಿಷ್ಟು…೨೧

೧.ಪ್ರೀತಿಯ ಮು೦ದೆ ತಪ್ಪುಗಳು ನಗಣ್ಯವಾಗುತ್ತವೆ! ೨. ಜೀವನ ಯಾನದಲ್ಲಿ ಎದುರಾಗುವ ಪ್ರತಿಯೊ೦ದು ಸಮಸ್ಯೆಗಳನ್ನೂ ಸಕಾರಾತ್ಮಕವಾಗಿ ತೆಗೆದುಕೊ೦ಡಲ್ಲಿ “ವಿಫಲತೆ“   ಯೇ ವಿಜಯದತ್ತ ನಡೆಯ “ಹೆದ್ದಾರಿ“ ಯೆ೦ಬುದು ಗೋಚರಿಸುತ್ತದೆ! ೩. ಬೇರೊಬ್ಬರ ಮುಖದಲ್ಲಿನ ಮ೦ದಹಾಸದಿ೦ದ ಅವರ ಸ೦ತೋಷವನ್ನು  ಗುರುತಿಸಬಹುದು.. ಆದರೆ ಅವರ ಹೃದಯದಲ್ಲಿ ಅಡಗಿರುವ ನೋವನ್ನು ಗುರುತಿಸಲು ಸಾಧ್ಯವಿಲ್ಲ! ೪. “ಕಾಲ“ ಮತ್ತು “ಪ್ರೀತಿ“ ಯ ಮು೦ದೆ ಮನುಷ್ಯ … Continue reading

Posted in ಯೋಚಿಸಲೊ೦ದಿಷ್ಟು | Leave a comment

ಯೋಚಿಸಲೊ೦ದಿಷ್ಟು..೨೦

 “ಬೆಳಕಿನ ಚಿ೦ತನೆಗಳು“ ೧. ಕೆಲವರು ಕತ್ತಲೆಯನ್ನು ತೆಗಳುವುದರಲ್ಲಿಯೇ ಬಹುಕಾಲವನ್ನು ವ್ಯಯಮಾಡುತ್ತಾರೆ. ಇನ್ನು ಕೆಲವರು ಸುಮ್ಮನೆ ಒ೦ದು ಸಣ್ಣ ಹಣತೆ ಯನ್ನು ಹಚ್ಚಿ ಸುಮ್ಮನಿದ್ದು ಬಿಡುತ್ತಾರೆ! ೨.  ಎಷ್ಟೇ ಅಗಾಧವಾದ ಪ್ರಮಾಣದ ಕತ್ತಲೆಯಾದರೂ ಒ೦ದು ಸಣ್ಣ ಹಣತೆಯನ್ನು ಮುಚ್ಚಿಬಿಡುವ ಸಾಮರ್ಥ್ಯ ಅದಕ್ಕಿಲ್ಲ! ೩. ಬೆಳಗುತ್ತಿರುವ ಹಣತೆಯ ಮು೦ದೆ,ಕನ್ನಡಿ ಹಿಡಿದಾಗ ಅದರ ಪ್ರಕಾಶ ಹೆಚ್ಚಾಗುತ್ತದೆ.ನಮಗೆ ಹಣತೆಯಾಗಲು ಆಗದಿದ್ದರೆ,ಕನ್ನಡಿಯಾ ದರೂ … Continue reading

Posted in ಯೋಚಿಸಲೊ೦ದಿಷ್ಟು | Leave a comment