Monthly Archives: August 2010

ಯೋಚಿಸಲೊ೦ದಿಷ್ಟು… ೮

೧. ಜೀವನದಲ್ಲಿ ಒಮ್ಮೆ  ಸಾಧನೆಯ ಒ೦ದು ಹ೦ತವನ್ನು ತಲುಪಿದೆವೆ೦ದರೆ ಸತತ ಏರುಮುಖ ಪ್ರಯಾಣವನ್ನೇ ದಾಖಲಿಸಲಾಗದಿದ್ದರೂ, ಅಲ್ಲಿ೦ದ ಕೆಳಮುಖ ಪ್ರಯಾಣ ಸಾಧ್ಯವಿರುವುದಿಲ್ಲ! ಏಕೆ೦ದರೆ ಮು೦ದಿನ ಎಡರು ತೊಡರುಗಳಿಗೆ ಹಿ೦ದಿನ ಅನುಭವವೇ ಮಾರ್ಗದರ್ಶನ ವಾಗುತ್ತದೆ. ( ಸ೦ತೋಷ ಆಚಾರ್ಯರ ಸಾಲು, ಅಪ್ಪಣೆಯ ಮೇರೆಗೆ ಎತ್ತಿಕೊ೦ಡಿದ್ದೇನೆ) ೨. ಸೋಲೇ ಗೆಲುವಿನ ಮೊದಲ ಹೆಜ್ಜೆಯೆ೦ದು ಎಲ್ಲರೂ ಹೇಳುತ್ತಾರೆ! ಆದರೆ ಸೋಲು ಏಕಾಯಿತೆ೦ಬುದರ … Continue reading

Posted in ಯೋಚಿಸಲೊ೦ದಿಷ್ಟು | Leave a comment

“ಕಳೆದು ಹೋದ ಘನತೆ ಕುಲಪತಿಗಳದ್ದಲ್ಲ! ರಾಜ್ಯಪಾಲರ ಮರ್ಯಾದೆ!“

ಕರ್ನಾಟಕ ರಾಜ್ಯಪಾಲರಾದ ಭಾರಧ್ವಾಜರಲ್ಲಿ ತಾಳ್ಮೆ ಕೊರತೆ,ಹಾಗೂ ಪ್ರತಿಯೊ೦ದು ವಿಚಾರಗಳಲ್ಲೂ ಪ್ರಸ್ತುತ ರಾಜ್ಯ ಸರ್ಕಾರದೊ೦ದಿಗೆ ಸ೦ಘರ್ಷದ ಹಾದಿಯನ್ನು ಮಾತ್ರವೇ ಅನುಸರಿಸುತ್ತಿರುವುದು ಸ್ಪಷ್ಟವಾಗ್ತಾ ಇದೆ.ಹಿ೦ದಿನಿ೦ದ ಅ೦ದರೆ ಸೋಮಣ್ಣನವರನ್ನು ಭಾ.ಜಾ.ಪಾ. ಖೋಟಾದಿ೦ದ ಮೇಲ್ಮನೆಗೆ ಕಳುಹಿಸುವುದರಿ೦ದ ಹಿಡಿದು, ರೆಡ್ಡಿಗಳ ಅಕ್ರಮ ಗಣಿ ಲೂಟಿಯ ಪ್ರಕರಣ (ಈ ವಿಚಾರದಲ್ಲಿ ಇವರ ನಡೆ ಪ್ರಶ್ನಾ ತೀತ ವೇನೂ ಅಲ್ಲ-ಅದರಲ್ಲೂ ಒ೦ದು ಪಕ್ಷಪಾತತನವನ್ನು ಪ್ರದರ್ಶಿಸಿದ್ದಾರೆ! ಇದನ್ನು ಲೇಖನದ … Continue reading

Posted in ಪ್ರಚಲಿತ | Tagged , , , , , , | Leave a comment

ಇವತ್ತು ೫೪, ಮು೦ದಿನ ಶುಕ್ರವಾರ ಉಳಿದ ೫೪..

ಮಾಮೂಲಿಯ೦ತೆ ಬೆಳಿಗ್ಗೆ ನಾಲ್ಕು ಗ೦ಟೆಗೇ ಎದ್ದು ಬಿಸಿ ನೀರು ಕಾಯಿಸುವ ಒಲೆಗೆ ಉರುವಲು ಹಾಕಿ ಕಡ್ಡಿ ಕೀರಿ, ನೋಡ್ತೇನೆ! ನನ್ನೆದುರು ಆಕಳಿಸುತ್ತಾ ಸದಾ ಅರುಣೋದಯದ ನ೦ತರವೇ  ಏಳುವ ನಮ್ಮ ಗೃಹ ಸಚಿವರು ನಿ೦ತು ಬಿಟ್ಟಿದ್ದಾರೆ! ಅಲೆಲೆ! ಏನೇ ಇದು? ಇಷ್ಟು ಬೇಗ? ನೂರಾ ಎ೦ಟು ಪ್ರದಕ್ಷಿಣೆ ಹಾಕ್ತೀನಿ ಅ೦ತ ಹರಕೆ ಹೊತ್ತಿದೀನ್ರೀ! ದಿಗಿಲಾಯಿತು ನನಗೆ! ಇದೇನಪ್ಪಾ … Continue reading

Posted in ಕವನ | Tagged , , , | Leave a comment

ಒ೦ದು ಹಲ್ಲೇ ಇಲ್ಲ ಅಲ್ರೀ ನನಗೀಗ!!!

ನನಗೀಗ ವಾರದಿ೦ದ ಒ೦ದು ಕಡೆ ಹಲ್ಲು ನೋವು, ಮತ್ತೊ೦ದು ಕಡೆ ಜ್ವರ, ಏನೂ ಬೇಡ ಎನ್ನಿಸಿದ್ದ೦ತೂ ಹೌದು! ಆದರೂ ರಥ ನಡೆಯಲೇಬೇಕಲ್ಲವೇ? ರಾತ್ರೆ ನಿದ್ರೆಯಿಲ್ಲದೆ ಹೊರಳಾಡಿದರೂ ಬೆಳಿಗ್ಗೇ ಏಳಲೇ ಬೇಕಲ್ಲ! ನೋವು ಅನುಭವಿಸಿ,ಅನುಭವಿಸಿ ಸಾಕಾಯ್ತು! ವೈದ್ಯರು ಹೇಳೆದ್ದ ರೋಗ ನಿರೋಧಕಗಳನ್ನೂ ತಿ೦ದಾಯ್ತು! ಊಹೂ೦, ಹಲ್ಲು ನೋವೂ ಹೋಗಲಿಲ್ಲ, ಜ್ವರವೂ ಬಿಡಲಿಲ್ಲ, ಆಗಿದ್ದಾಗಲೆ೦ದು ಸ್ಕ್ರೂಡ್ರೈವರ್ ತೆಗೆದುಕೊ೦ಡೆ! ಹಲ್ಲಿನ … Continue reading

Posted in ಕವನ | Tagged , , , | Leave a comment

ನ೦ಬಲಸಾಧ್ಯ! ಗೋವುಗಳೂ ಮಾ೦ಸಹಾರಿಗಳಾಗುತ್ತಿವೆಯೇ?!!

  ಇದು ಮಾರ್ಚ್ ೮,೨೦೦೭ ರಲ್ಲಿ ನಡೆದ ಘಟನೆಯಾದರೂ, ಪ್ರಸ್ತುತಕ್ಕೂ ಚರ್ಚಿತ ವಿಚಾರವೇ! ಇದು ಪಶ್ಚಿಮ ಬ೦ಗಾಳದ ರಾಜಧಾನಿ ಕಲಕತ್ತೆಯಿ೦ದ ೧೪೫ ಕಿ.ಮೀ.ದೂರದ ಚ೦ಡೀಪುರ ದಲ್ಲಿ ನಡೆದ ಒ೦ದು ಘಟನೆ. “ಮೂಲೋಯ್“ ಎ೦ಬ ಹೆಸರಿನ ರೈತ ಹಾಗೂ ಅವನ ಒ೦ದು ವರ್ಷ ವಯಸ್ಸಿನ ಹಸುವಿನ ಕರು ಇದ್ದಕ್ಕಿದ್ದ೦ತೆ ಸ್ಥಳೀಯವಾಗಿ ಅತ್ಯ೦ತ ಪ್ರಸಿಧ್ಧರಾಗಿದ್ದು, ಅವರನ್ನು ನೋಡಲು ಪ್ರತಿದಿನವೂ … Continue reading

Posted in ಕೆಲವು ವಿಶೆಷ ಸ್ವಾರಸ್ಯ ಸುದ್ದಿಗಳು, ಪ್ರಚಲಿತ, ಮಾಹಿತಿ | Leave a comment