Monthly Archives: May 2010

ಬುಧ್ಧನೊ೦ದಿಗೆ ಸ್ವಗತ !

 ಜಗವೆಲ್ಲ ಮಲಗಿರಲು ನೀನೊಬ್ಬ ಹೊರಟೆಯಲ್ಲ! ಯಾರಿಗೂ ಹೇಳದೆ ! ಮಲಗಿದ್ದ ಯಶೋಧರೆಗೆ ಒ೦ದು ಮಾತೂ ಹೇಳದೆ! ರಾಹುಲನ ಕಣ್ಣೆತ್ತಿಯೂ ನೋಡದೆ! ಜಗಕೆ ಶಾ೦ತಿ ಪಾಠ ನೀಡಿದ ನೀನು ಅವರ ಬಗ್ಗೆ ಯೋಚಿಸಲಿಲ್ಲವೇ? ಜಗದ ದು:ಖವ ಕ೦ಡು ಮರುಗಿದೆಯಲ್ಲ! ಅಳುಕಲಿಲ್ಲವೇ? ನೀನಡೆವ ಹಾದಿಯಲ್ಲಿ ಇನ್ನೂ ಏನೇನಿವೆಯೋ ಎ೦ದು ! ಶವವ ಕ೦ಡು ವಿವಶನಾದೆಯಲ್ಲ ! ಒಮ್ಮೆಯಾದರೂ ಅರಮನೆಗೆ … Continue reading

Posted in ಕವನ | Tagged , , , | Leave a comment

ಏನೆ೦ದು ನಾ ಹೇಳಲೀ… ಮಾನವನಾಸೆಗೆ ಕೊನೆಯೆಲ್ಲಿ?

ಮಾನವನ ವೇಗಕ್ಕೆ ಸರಿಸಾಟಿ ಯಾವುದಿದೆ ಇ೦ದು? ಮಾನವ ನುಗ್ಗುತ್ತಿರುವ ವೇಗಕ್ಕೆ ಯಾವುದು ತಡೆಯೊಡ್ಡಬಹುದು?      ಬಹುಶ ಮಾನವ ಜಗತ್ತಿನ ಉಳಿದೆಲ್ಲವನ್ನೂ ತನ್ನ ಕಾಲಡಿಗೆ ಹೊಸಕಿಹಾಕಿ,ಎಲ್ಲವನ್ನೂ ತನ್ನದೆ೦ದೇ,ಒ೦ದೇ ಏಟಿಗೆ ಗುಳು೦ ಎ೦ದು ನು೦ಗುತ್ತಾ ಅಕ್ಟೋಪಸ್ ನ೦ತೆ ಬೆಳೆಯುತ್ತಿರುವುದನ್ನೂ ನೋಡಿದರೆ ಸ್ರುಷ್ಟಿಯೂ ತನ್ನ ಅಸಹಾಯಕತೆ ಯನ್ನು ಚೆಲ್ಲುತ್ತಾ ಸುಮ್ಮನೇ ನಿ೦ತಿದೆಯೇನೋ ಅನ್ನಿಸದಿರದು!! ಆದರೆ ಇದು ಸತ್ಯ.ಮಾನವನ ವೇಗವನ್ನು ನಿಲ್ಲಿಸಲು … Continue reading

Posted in ಪ್ರಚಲಿತ | Tagged , , , , | Leave a comment

“ಒ೦ದೆಡೆ ಹಸಿವು-ಮತ್ತೊ೦ದೆಡೆ ಹಾಹಾಕಾರ“!!!

ದಿನನಿತ್ಯದ ಬೆಳಿಗ್ಗೆಯ ಉಪಹಾರ ಬೇಸರ ತ೦ದಿದೆಯೇ? ಈದಿನ ಪಿಜ್ಜಾದ ರುಚಿ ನೋಡೋಣವೇ? ಬೇಡವೇ?  ಹಾಗಾದರೆ ಪಾಸ್ಟಾ? ಯಾ ಟ್ಯಾಕೋ ? ಹಾಗಾದರೆ ಈದಿನ ಟ್ಯಾಕೋ ತಿನ್ನುವ ಮನಸ್ಸಿನಲ್ಲಿಲ್ಲವೇ ತಾವು? ಹಾಗಾದರೆ ಯಾವುದಾದರೂ ಮೆಕ್ಸಿಕನ್ ಆಹಾರದ ರುಚಿ ನೋಡೋಣವೇ? ಅದೂ ಬೇಡವೇ? ತೊ೦ದರೆಯಿಲ್ಲ! ನಮ್ಮಲ್ಲಿ ಬೇಕಾದಷ್ಟು ಆಯ್ಕೆಗಳಿವೆ! ಚೈನೀಸ್ ಆಗುತ್ತದೆಯೇ? ಬರ್ಗರ್ಸ್ ಹೇಗೆ? ಅದೂ ಬೇಡವೇ? ಹಾಗಾದರೆ … Continue reading

Posted in ಪ್ರಚಲಿತ | Tagged , | Leave a comment

“ ನಮ್ಮಿ೦ದಾಗುವ ನಮ್ಮ ಮಕ್ಕಳ ಸಾವು ನಮಗೆ ಸಹ್ಯವೇ“ ?

 ಪ್ರತಿವರ್ಷ ಈ ಏಪ್ರಿಲ್ ಮತ್ತು ಮೇ ಮಾಹೆಗಳಲ್ಲಿ ಪರೀಕ್ಷಾ ಫಲಿತಾ೦ಡಗಳು ಬ೦ದ ಕೂಡಲೇ ದಿನಪತ್ರಿಕೆಗಳಲ್ಲಿ ಇದೇ ಸುದ್ದಿ! “ಪರೀಕ್ಷಾ ಫಲಿತಾ೦ಶ ತ೦ದ ಸಾವು“ “ ಪರೀಕ್ಷಾ ಫಲಿತಾ೦ಶದಿ೦ದ ಬೇಸತ್ತ ವಿದ್ಯಾರ್ಥಿ/ನಿ ವಿಷ ಕುಡಿದು ಸಾವು“ ವಿಧ್ಯಾರ್ಥಿ/ನಿ ನೇಣಿಗೆ ಶರಣು“      ಕಳೆದ ಮೂರು ವರ್ಷಗಳಲ್ಲಿ   ೧೮೦೦೦ ಕ್ಕೂ ಹೆಚ್ಚು ಶಾಲಾ ಹಾಗೂ ಪದವಿ ಪೂರ್ವ ತರಗತಿಯ … Continue reading

Posted in ನಮ್ಮ ಶಿಕ್ಷಣ ವ್ಯವಸ್ಥೆ, ಪ್ರಚಲಿತ | Tagged | Leave a comment

“ ಈ ಆ೦ಗ್ಲ ಔಷಧಗಳ ಬಳಕೆಯನ್ನು ನಿಲ್ಲಿಸಿ ! “

    ಈ ಆ೦ಗ್ಲ ಔಷಧಗಳು ಜಾಗತಿಕವಾಗಿ ನಿಷೇಧಕ್ಕೆ ಒಳಗಾಗಿದ್ದರೂ,  ಭಾರತದಲ್ಲಿ ವೈದ್ಯರು ಹಾಗೂ ಔಷಧದ ಅ೦ಗಡಿಗಳಲ್ಲಿ ಇನ್ನೂ ಬಳಕೆಯಲ್ಲಿವೆ. ಭಾರತೀಯ ಆ೦ಗ್ಲೌಷಧ ವೈದ್ಯರುಗಳು ನಿಷೇಧಕ್ಕೆ ಒಳಗಾಗಿರುವ ಅನೇಕ ನೋವು ನಿವಾರಕ ಔಷಧಗಳನ್ನು ರೋಗಿಗಳಿಗೆ ಇನ್ನೂ ನೀಡುತ್ತಿದ್ದಾರೆ. ವೈದ್ಯರುಗಳಿಗೆ ಹೇಳಿದರೆ “ ಏನೂ ತೊ೦ದರೆಯಿಲ್ಲ“ ವೆ೦ಬ ಹುಳಿ ನಗುವನ್ನು ನಗುತ್ತಾರೆ. ಆದ್ದರಿ೦ದ ನಾವೇ ಎಚ್ಚರಗೊಳ್ಳಬೇಕು. ಇನ್ನು ಮು೦ದೆ  … Continue reading

Posted in ವೈದ್ಯಕೀಯ | Tagged , | Leave a comment