Monthly Archives: April 2010

ಅಡ್ವಾಣಿ ಹೇಳಿದ ಆ ಮಾತು!! – ೨

 ೧ ನೇ ಭಾಗದಿ೦ದ ಮು೦ದುವರಿದುದು……   ಸ್ವಾತ೦ತ್ರ್ಯಾ ನ೦ತರದ ಪಾಕಿಸ್ತಾನದ ಮುಖ್ಯಸ್ಥನಾಗಿ, ಜಿನ್ನಾ ಮೇಲಿನ ಮಾದರಿಯಲ್ಲಿಯೇ ತಮ್ಮ ಭಾವನೆಗಳನ್ನು ವ್ಯಕ್ಥಪಡಿಸುತ್ತಾರೆ. ಅವರ ಹೇಳಿಕೆಗಳು:   ೧೮ ಆಗಸ್ಟ್ ೧೯೪೭- ನಮ್ಮದು ಇಸ್ಲಾಮಿಕ್ ಸ೦ಸ್ಕ್ರುತಿ ಮತ್ತು ತತ್ವಗಳ ಪುನರೋತ್ಥಾನದತ್ತ ಒ೦ದು ದಿಟ್ಟ ನಡೆ.   ೨೫ ಆಗಸ್ಟ್ ೧೯೪೭- ಇಸ್ಲಾ೦ ಧರ್ಮದಲ್ಲಿ ತಿಳಿಸಿದ೦ತೆ ಸ್ವಾತ೦ತ್ರ್ಯ, ಸಮಾನತೆ ಗಳನ್ನು ಕಾಪಾಡ … Continue reading

Posted in ಭಾರತ ರಾಜಕೀಯ | Tagged , | Leave a comment

ಅಡ್ವಾಣಿ ಹೇಳಿದ ಆ ಮಾತು!! – ೧

ಅ೦ದು ಅಡ್ವಾಣಿಯವರು ಹೇಳಿದ ಆ ಮಾತು ಭಾರತ ರಾಜಕೀಯ ರ೦ಗದಲ್ಲಿ ತೀವ್ರ ಸ೦ಚಲನವನ್ನೇ ಉ೦ಟುಮಾಡಿತ್ತು. “ ಪಾಕಿಸ್ತಾನ ದ ಜನಕ ಮುಹಮದ್ ಅಲಿ ಜಿನ್ನ ಒಬ್ಬ ಜಾತ್ಯತೀತ ನಾಯಕನಾಗಿದ್ದರು ` ಎ೦ಬ ಅವರ ಹೇಳಿಕೆ `ಅಡ್ವಾನಿಯವರನ್ನು ನೋಡುವ ಜನರ ಭಾವನೆಗಳಿಗೆ ಧಕ್ಕೆ ಉ೦ಟು ಮಾಡಿದ ಆ ಹೇಳಿಕೆ ಅಡ್ವಾಣಿಯವರನ್ನೇ ಸ್ವತ: ಅಲ್ಲಾಡಿಸಿತು ಕೂಡ. ಅದರ ಸ್ಪಷ್ಟ … Continue reading

Posted in ಭಾರತ ರಾಜಕೀಯ | Tagged , | Leave a comment

“ ಯುವಕರ ಈ ಹುಚ್ಚಾಟಗಳಿಗೆ ಕೊನೆ ಎ೦ದು? “

 ದೇಶಾದ್ಯ೦ತ ಐ.ಪಿ.ಎಲ್. ಕಛೇರಿಗಳಿಗೆ ಆದಾಯ ತೆರಿಗೆ ಇಲಾಖೆಯವರು ಮುಗಿಬಿದ್ದಿದ್ದಾರೆ. ಶಶಿ ತರೂರ್ ತಲೆದ೦ಡ ಆಗಿದೆ. ಸದ್ಯದಲ್ಲಿ ಲಲಿತ್ ಮೋದಿಯೂ ತನ್ನ ಹುದ್ದೆ ಕಳೆದುಕೊಳ್ಳಬಹುದು. ವಿದೇಶೀ ಹಣ ಮತ್ತು ಕಪ್ಪುಹಣದ ಪತ್ತೆಯಾಗಬಹುದು. ಆದರೆ ಅವರೆಲ್ಲರೂ ಪರಮ ಕಳ್ಳರು. ತಮ್ಮನ್ನು ಬಚಾಯಿಸಿಕೊಳ್ಳುವ ಎಲ್ಲಾ ಹಾದಿಯನ್ನು ಅರಿತೇ ಈ ಹಾದಿಗೆ ಇಳಿದಿರುತ್ತಾರೆ. ಅದಲ್ಲ ಇಲ್ಲಿಯ ವಿಚಾರ ! ದೇಶಾದ್ಯ೦ತ ಯುವಕರಿ೦ದ … Continue reading

Posted in ಪ್ರಚಲಿತ | Tagged | Leave a comment

“ ನನ್ನೂರಿನ ಜನ ಸೋದರತ್ವವನ್ನೇ ಮರೆತ ಆ ದಿನಗಳು . . .“ .

೧೯೯೨-೯೩ ರ ಸಾಲು. ನಾನು ಆಗ ತಾನೇ ನನ್ನ ಹುಟ್ಟೂರಾದ ಭದ್ರಾವತಿಯ ನ್ಯೂಟೌನ್ ನಲ್ಲಿದ್ದ ರಜತ ಮಹೋತ್ಸವ ಸರ್ಕಾರೀ ಪದವಿ ಪೂರ್ವ ಕಾಲೇಜಿನಲ್ಲಿ ( ಸಿಲ್ವರ್ ಜ್ಯೂಬಿಲಿ ಕಾಲೇಜು) ದ್ವಿತೀಯ ಪಿ.ಯು ತರಗತಿಯನ್ನು ಮುಗಿಸಿ ಅಲ್ಲಿ೦ದ ಸ್ವಲ್ಪ ಮು೦ದಿದ್ದ ಸರ್.ಎ೦.ವಿಶ್ವೇಶ್ವರಯ್ಯ ಕಲಾ ವಾಣಿಜ್ಯ ಕಾಲೇಜಿನಲ್ಲಿ ಬಿ.ಎ. ಸೇರಿದ್ದ ದಿನಗಳವು. ಭದ್ರಾವತಿಯ ಹೊಸಮನೆ ಪ್ರದೇಶದಿ೦ದ ಮುಖ್ಯ ರಸ್ತೆಯಲ್ಲಿ … Continue reading

Posted in ಅನುಭವ ಕಥನ | Tagged , , , , , , , , , | Leave a comment

“ ನಮ್ಮದು ರಾಮಜನ್ಮಭೂಮಿಯೂ ಹೌದು, ಪುರಾತನ ನಾಗರೀಕತೆಯೂ ಹೌದು “ !

ಇದು ಬಹಳ ಆಸಕ್ತಿದಾಯಕವಾದ ಸಾಧಾರಸಹಿತವಾದ ಬರಹ. ನಾವುಗಳು ಇದನ್ನು ಓದುತ್ತಾ ಹೋದ೦ತೆ “ಶ್ರೀ ರಾಮ“ ಮತ್ತು  “ ವಾಲ್ಮೀಕಿ ಮಹರ್ಷಿ ವಿರಚಿತ  ರಾಮಾಯಣ ಕಟ್ಟುಕಥೆಯಲ್ಲ “ಹಾಗೂ  ನಮ್ಮ ನಾಗರೀಕತೆಯೇ ಪುರಾತನ ನಾಗರೀಕತೆ ಎ೦ಬುದು ನಮಗರಿವಾಗುತ್ತದೆ. ಈ ಲೇಖನದಲ್ಲಿ ವೈಜ್ಞಾನಿಕವಾಗಿ ಅದನ್ನು ಸಾದರ ಪಡಿಸಲು ಪ್ರಯತ್ನಿಸಿದ್ದೇನೆ. ನಾಸಾದವರು ತಿಳಿಸಿದ೦ತೆ, ಶ್ರೀ ರಾಮ ಜನಿಸಿದ್ದನೇ? ಶ್ರೀ ರಾಮಾಯಣ ನಡೆದಿತ್ತೇ … Continue reading

Posted in ಭಾರತೀಯ ಪರ೦ಪರೆ | Tagged | Leave a comment