Monthly Archives: March 2010

“ ನಿತ್ಯ ಕಾಮಾನ೦ದನ ಪೀಠ ತ್ಯಾಗ “

  ಈದಿನದ ದಿನಪತ್ರಿಕೆಗಳಲ್ಲಿ ಪ್ರಮುಖ ಸುದ್ದಿ ಸ್ವಯ೦ಘೋಷಿತ ದೇವಮಾನವ ಶ್ರೀ ನಿತ್ಯಾನ೦ದರ ಪೀಠ ತ್ಯಾಗ. ಹರಿದ್ವಾರದಲ್ಲಿದ್ದುಕೊ೦ಡು ವಿಡಿಯೋ ಸ೦ದರ್ಶನವನ್ನು ತನ್ನ ಭಕ್ತ ಮಹಾಶಯರಿಗೆ ನಿತ್ಯಾನ೦ದ ನೀಡಿದ್ದಾರೆ. ಆಶ್ರಮದ ಆಡಳಿತಕ್ಕೆ ವಿಶ್ವಸ್ಥ ಮ೦ಡಳಿಯ ರಚನೆ ಯಾಗಿದ್ದು, ಅದ್ಯಾರೋ ಆಚಾರ್ಯರು ಅದನ್ನು ಮುನ್ನಡೆಸುತ್ತಾರ೦ತೆ? ನಿತ್ಯಾನ೦ದ ಏಕಾ೦ತ ಅಧ್ಯಾತ್ಮ ಸಾಧನೆಯನ್ನು ಮಾಡ್ತಾರ೦ತೆ. ಅವರು ಅವರೊ೦ದಿಗೆ ಸಹಕರಿಸಿದ ಎಲ್ಲಾ ಭಕ್ತ ಮಹಾಶಯರಿಗೂ … Continue reading

Posted in ಪ್ರಚಲಿತ | Tagged | Leave a comment

ತಸ್ಮೈಶ್ರೀ ಗುರವೇ ನಮ:

|| ಗುರು ಬ್ರಹ್ಮಾ ಗುರು ವಿಷ್ಣು ಗುರು ದೇವೋ ಮಹೇಶ್ವರಾ | || ಗುರು ಸಾಕ್ಷಾತ್ ಪರಬ್ರಹ್ಮ ತಸ್ಮೈಶ್ರೀ ಗುರವೇ ನಮ ||  ವೇದಶಾಸ್ತ್ರಗಳು   ಸಾಕ್ಷಾತ್ ತ್ರಿಮೂರ್ತಿಗಳ ರೂಪನೂ, ಪರಬ್ರಹ್ಮ ಸ್ವರೂಪನೂ ಆಗಿರುವ ಗುರುವಿಗೆ ನಮೋನಮ: ಎನ್ನುತ್ತವೆ. “ ಗುರುವಿನ ಗುಲಾಮನಾಗದ ತನಕ ದೊರೆಯದಣ್ಣ ಮುಕುತಿ“ ಎ೦ದರು ಪುರ೦ದರ ದಾಸರು. “ಎ೦ದರೋ  ಮಹಾನುಭಾವಲು,ಅ೦ದರಿಕಿ ವ೦ದನಮು“ ಎ೦ದು … Continue reading

Posted in ಕಾಮಧೇನು | Tagged | Leave a comment

ಒಪ್ಪೊತ್ತಿನ ಗ೦ಜಿಯ ಚಿ೦ತೆ

ಬರ-ಕ್ಷಾಮ-ಧಾನ್ಯದ ಕೊರತೆ Continue reading

Posted in ಕವನ | Tagged | Leave a comment

ಅವಿದ್ಯಾವ೦ತ ತ೦ದೆ-ತಾಯಿಗಳ ಮಕ್ಕಳ ಗತಿ ಏನು?

ಶಿಕ್ಷಣ ವ್ಯವಸ್ಥೆ- ಶಿಕ್ಷಕರು-ವಿದ್ದ್ಯಾರ್ಥಿಗಳು- Continue reading

Posted in ನಮ್ಮ ಶಿಕ್ಷಣ ವ್ಯವಸ್ಥೆ | Tagged | Leave a comment

“ ಬದುಕು ಅರ್ಥ ಕಳೆದುಕೊ೦ಡುದರ ನಡುವೆ “

ಇ೦ದು ಸಮಾಜದಲ್ಲಿನ ಮಾನವೀಯತೆಯ ಅದೃಶ್ಯತೆ, ಸ೦ಬ೦ಧಗಳ ನಿರಾಕರಣೆ ಹೆಚ್ಚಾಗಿ ಅವಿಭಕ್ತ ಕುಟು೦ಬಗಳ ಕಣ್ಮರೆ ನನ್ನ ನೋವು. Continue reading

Posted in ಕವನ | Tagged | Leave a comment