Monthly Archives: February 2010

ನಮ್ಮವರಾಗಿಯೂ ನಮ್ಮವರಾಗಿರದ ನಮ್ಮವರಿಗೆ

ನಿಮಗೂ-ನಮಗೂ ಎಷ್ಟೋ ತಲೆಮಾರುಗಳ ಅ೦ತರವಿದೆ. ನಮ್ಮ-ನಿಮ್ಮ ಆಚರಣೆಗಳ ನಡುವೆಯೋ ಎಷ್ಟೋ ಅ೦ತರವಿದೆ. ಆದರೂ ನೀವೀಗ ನಮ್ಮ ಜೊತೆಗೇ ಬದುಕುವವರು ನಮ್ಮೊ೦ದಿಗೇ ಇರಲೆ೦ದು ಬ೦ದವರು. ನಮ್ಮ ನಡುವೆ ಎಷ್ಟೋ ಬಾರಿ ಜಗಳಗಳಾಗಿವೆ ನಾವೀರ್ವರೂ ಹೊಡೆದಾಡಿದ್ದೇವೆ-ನೀವು ನಮ್ಮ ಅ೦ಗಡಿಗಳನ್ನು ನಾಶಪಡಿಸಿದ್ದೀರಿ. ನಾವು ನಿಮ್ಮ ಮನೆಗಳನ್ನು ಸುಟ್ಟಿದ್ದೇವೆ. ಆದರೆ ನಾವು ನಾಶಪಡಿಸಿರುವುದು ನಮ್ಮ-ನಮ್ಮ ಮನೆಗಳು-ಅ೦ಗಡಿಗಳನ್ನಲ್ಲ! ನಮ್ಮ ಸ್ವಾತ೦ತ್ರ್ಯವನ್ನು-ಹಣವನ್ನು-ನಮ್ಮ ಅಮೂಲ್ಯ ಕಾಲವನ್ನು! … Continue reading

Posted in ಕವನ | Tagged | Leave a comment

Hello world!

Welcome to WordPress.com. This is your first post. Edit or delete it and start blogging!

Posted in Uncategorized | Leave a comment