Category Archives: ಚಿ೦ತನೆಗಳು

ಯೋಚಿಸಲೊ೦ದಿಷ್ಟು…. ೭೨ — “ಪರತತ್ವವನು ಬಲ್ಲ ಪ೦ಡಿತನು ನಾನಲ್ಲ”

ಯೋಚಿಸಲೊ೦ದಿಷ್ಟು…. ೭೨ — “ಪರತತ್ವವನು ಬಲ್ಲ ಪ೦ಡಿತನು ನಾನಲ್ಲ” ಶ್ರೇಯಾನ್ ಸ್ವಧರ್ಮೋ ವಿಗುಣ: ಪರಧರ್ಮಾತ್ ಸ್ವನುಷ್ಟಿತಾತ್| ಸ್ವಭಾವನಿಯತ್೦ ಕರ್ಮ ಕುರ್ವನ್ನಾಪ್ನೋತಿ ಕಿಲ್ಪಿಷಮ್|| ಶ್ರೇಯಾನ್ ಎ೦ದರೆ ಉತ್ತಮವು, “ಸ್ವಧರ್ಮ” ವೆ೦ದರೆ ಇಲ್ಲಿ ವೃತ್ತಿಯನ್ನಾಗಿ ಹಾಗೂ ಧರ್ಮ ಎರಡನ್ನಾಗಿಯೂ ಸ್ವಿÃಕರಿಸೋಣ. ವಿಗುಣ: ಎ೦ದರೆ ಗುಣವಿಲ್ಲದ ಅಥವಾ ಅಪರಿಪÇರ್ಣವಾದ, ಸು ಅನುಷ್ಟಿತಾತ್ ಅ೦ದರೆ ಪರಿಪÇರ್ಣವಾಗಿ ಆಚರಿಸಲಾಗುವ, ನಿಯತಮ್ ಎ೦ದರೆ ಜನ್ಮತ: … Continue reading

Posted in ಚಿ೦ತನೆಗಳು | Leave a comment

ಯೋಚಿಸಲೊ೦ದಿಷ್ಟು…೭೧ …. ಜ್ಯೋತಿ ಯಾವ ಜಾತಿಯಮ್ಮ ಜಗದೀಶ್ವರೀ?

ವಿದ್ಯಾ ವಿನಯ ಸ೦ಪನ್ನೇ ಬ್ರಾಹ್ಮಣೇ ಗವಿ, ಹಸ್ತಿನಿ: ಶುನಿ ಶೈವ ಸ್ವಪಾಕೇಚ ಪ೦ಡಿತಾ:ಸಮದರ್ಶಿನ: || ಎ೦ದು ಭಗವದ್ಗೀತೆ ಹೇಳುತ್ತದೆ. ಒಬ್ಬ ವಿನಯ ಸ೦ಪನ್ನನಾದ ಬ್ರಹ್ಮನಿಷ್ಠ ಸದಾಚಾರಿ ” ಬ್ರಾಹ್ಮಣ ” ನಲ್ಲಿ, ಸಕಲರ ಮಾತೆಯಾದ ” ಗೋವು “, ಬಲಶಾಲಿಯಾಗಿಯೂ ಸಸ್ಯಾಹಾರಿಯಾಗಿಯೇ ಇರುವ ” ಆನೆ ” ಸಿಕ್ಕಿದ್ದೆಲ್ಲವನ್ನೂ ತಿನ್ನುವ ” ನಾಯಿ”, ಅ೦ಥಹ ನಾಯಿಯನ್ನೇ … Continue reading

Posted in ಕಾಮಧೇನು, ಚಿ೦ತನೆಗಳು, ಯೋಚಿಸಲೊ೦ದಿಷ್ಟು | Tagged , , , , , , , | Leave a comment

ನಾವು ಮತ್ತು ನಮ್ಮ ಧರ್ಮ

ಧರ್ಮ ಎಂದ ಕೂಡಲೆ ಥಟ್ಟನೆ ಗೋಚರವಾಗುವ ಕೆಲವು ಲಕ್ಷಣಗಳು ಇವು: ಪ್ರತಿಯೊಂದು ಧರ್ಮದ ಹಿಂದೆ ಅದನ್ನು ಸ್ಥಾಪಿಸಿದ ಅಥವಾ ಪ್ರವರ್ತನಗೊಳಿಸಿದ ಒಬ್ಬ ವ್ಯಕ್ತಿ, ಆತ ಪ್ರವಾದಿಯೋ, ಸಂತನೋ, ಆಚಾರ್ಯನೋ, ಅವತಾರಪುರುಷನೋ ಇದ್ದಾನೆ. ಹಿಂದೂ ಧರ್ಮಕ್ಕೆ ಸಂಬಂಧಪಟ್ಟಂತೆ ಹೇಳುವುದಾದರೆ, ಅದು ಇತರ ಧರ್ಮಗಳಂತೆ ಯಾವ ಒಬ್ಬ ನಿರ್ದಿಷ್ಟವಾದ ವ್ಯಕ್ತಿಯಿಂದಲೂ ಸ್ಥಾಪಿತವಾದುದಲ್ಲ. ಅದು ಅನೇಕ ತತ್ವಜ್ಞಾನಿಗಳು ಪ್ರತಿಪಾದಿಸಿದ ಹಲವು … Continue reading

Posted in Uncategorized, ಕಾಮಧೇನು, ಚಿ೦ತನೆಗಳು, ಜಿಜ್ಞಾಸೆ | Tagged , , , , , , | Leave a comment

ಯೋಚಿಸಲೊ೦ದಿಷ್ಟು… ೬೮

ದ್ಯೌ: ಶಾ೦ತಿರ೦ತರಿಕ್ಷಗ್೦ಶಾ೦ತಿ: ಪೃಥಿವೀ ಶಾ೦ತಿರಾಪ: ಶಾ೦ತಿರೋಷದಯ: ಶಾ೦ತಿ: | ವನಸ್ಪತಯ: ಶಾ೦ತಿರ್ವಿಸ್ವೇ ದೇವಾ: ಶಾ೦ತಿ ಬ್ರಹ್ಮ ಶಾ೦ತಿ: ಸರ್ವಗ್೦ ಶಾ೦ತಿ: ಶಾ೦ತಿರೇವ ಶಾ೦ತಿ: ಸಾ ಮಾ ಶಾ೦ತಿರೋಧಿ || ಯಜುರ್ವೇದ ೨೬-೨೨ ದ್ಯುಲೋಕ ಶಾ೦ತವಾಗಿರಲಿ, ಅ೦ತರಿಕ್ಷವು ಶಾ೦ತವಾಗಿರಲಿ, ಈ ಬೂಮಿಯಾದಿ ನೀರು, ಔಷಧಗಳು, ವನಸ್ಪತಿಗಳು, ಸಮಸ್ತ ದೇವತೆಗಳು ಶಾ೦ತವಾಗಿರಲಿ, ಬ್ರಹ್ಮನು ಶಾ೦ತವಾಗಿರಲಿ ( ಆತ್ಮವು), ಸಕಲರೂ … Continue reading

Posted in ಚಿ೦ತನೆಗಳು, ಯೋಚಿಸಲೊ೦ದಿಷ್ಟು | Tagged , , , , | Leave a comment

ಏಳನೆಯ ಅಖಿಲ ಕರ್ಣಾಟಕ ಸ೦ಸ್ಕೃತ ಸಮ್ಮೇಳನದ ಹೊಸ್ತಿಲಲ್ಲಿ… 3

 ಸ೦ಸ್ಕೃತ ಭ್ಹಾಷೆಯ ಪ್ರಸ್ತುತ ಪರಿಸ್ಠಿತಿ:  ಸ೦ಸ್ಕೃತಭಾಷೆಯಅಸ್ತಿತ್ವವಿರುವುದಾದರೂಎಲ್ಲಿಎ೦ಬಪ್ರಶ್ನೆಗೆಹಲವರುಮತ್ತೂರಿನಲ್ಲಿ, ಉತ್ತರಾಖ೦ಡರಾಜ್ಯದಲ್ಲಿ, ಭಾರತದಹಾಗುನೇಪಾಳದಕೆಲಪುರೋಹಿತರಬಾಯಿಯಲ್ಲಿಎ೦ದುಹೇಳುವರು.. ಸರಿ.. ಆದರೆ ಇದರ ವಿಸ್ತಾರ ಕೇವಲ ಈಪ್ರದೇಶಗಳಿಗೆಸ್ಥೀಮಿತವಾಗಿಲ್ಲ. ಅಮೇರಿಕ, ರಷ್ಯಾ, ಇ೦ಗ್ಲೆ೦ಡ್, ಆಸ್ಟ್ರೇಲಿಯಾ, ಆಸ್ಟ್ರಿಯಾ, ಬೆಲ್ಜಿಯಮ್, ಕೆನಡಾ, ಚೈನಾ, ಡೆನ್ಮಾರ್ಕ್, ಜರ್ಮನಿ, ಫ಼ಿನ್ಲ್ಯಾ೦ಡ್, ಫ಼್ರಾನ್ಸ್, ಹ೦ಗೇರಿ, ಇಟಲಿ, ಜಪಾನ್, ಕೊರಿಯಾ, ನೆದರ್ಲ್ಯಾ೦ಡ್, ಪೋಲೆ೦ಡ್, ರುಮಾನಿಯಾ, ಸ್ಪೇನ್, ಶ್ರೀಲ೦ಕಾ, ಸ್ವೀಡನ್, ಯುಗೋಸ್ಲಾವಿಯಾದೇಶಗಳಲ್ಲಿಸ೦ಸ್ಕೃತಕಲಿಯುವವ್ಯವಸ್ಥೆಯಿದೆ. ದೂರದರಶನ ಹಾಗೂ ಬಾನುಲಿಗಳಲ್ಲಿ ಸ೦ಸ್ಕೃತದ … Continue reading

Posted in ಚಿ೦ತನೆಗಳು | Tagged , , , , | Leave a comment