Category Archives: ಪ್ರಚಲಿತ

2004 ರಲ್ಲಿ ಆಗಿದ್ದು  2019 ರಲ್ಲಿ ಮತ್ತೊಮ್ಮೆ ಪುನರಾವರ್ತನೆ ಆಗದಿದ್ದರೆ ಸಾಕು..  ಭಾರತ ತಲೆ ಎತ್ತಿ ನಿಲ್ಲಬಹುದು..!!

ಕಾಲದಕನ್ನಡಿಗೆ ಇರೋ ಹೆದರಿಕೆ ಅಂದ್ರೆ ಇದೊಂದೇ.. 2004 ನೇ ಇಸವಿ ಕಣ್ಮುಂದೆ ಬರುತ್ತೆ… ಲೋಕಸಭೆಗೆ  ಅವಧಿಪೂರ್ವ ಚುನಾವಣೆ ಘೋಷಿಸಿದ  ಬಾಜಪಾ ಸರ್ಕಾರ. “ ಪ್ರಕಾಶಿಸುತ್ತಿದೆ ಭಾರತ”” ಎಂಬ ಭಾಜಪ ದವರ ಸ್ಲೋಗನ್.. ಪ್ರಧಾನ ಮಂತ್ರಿ ಅಭ್ಯರ್ಥಿಯಾಗಿ ಲಾಲ ಕೃಷ್ಣ ಅಡ್ವಾಣಿ ಹೆಸರು ಘೋಷಣೆ..  ಮತ ಕೇಳಲು ಬೆನ್ನ ಹಿಂದಿದ್ದ ಸಾಲು ಸಾಲು ಅಭಿವೃದ್ಧಿ ಯೋಜನೆಗಳ ಸಮರ್ಪಕ … Continue reading

Posted in ಪ್ರಚಲಿತ, ಭಾರತ ರಾಜಕೀಯ | Tagged , , , , , , , , | Leave a comment

ರಾಜಕೀಯದಲ್ಲಿ ಚಾಣಾಕ್ಷರೂ ಸಹ ಅಪ್ರಸ್ತುತರಾಗಲು  ಒಂದು ತಲೆಕೆಟ್ಟ ನಿರ್ಧಾರ ಸಾಕು||

    ಏನೇ ಹೇಳಿ… ರಾಜ್ಯ ರಾಜಕೀಯದಲ್ಲಿ ದೇವೇಗೌಡರನ್ನು “ಫೀನಿಕ್ಸ್” ಅ0ತ ಯಾಕೆ ಕರೀತಾರೆ? ಅನ್ನೋದಕ್ಕೆ ಮತ್ತೊಮ್ಮೆ ನಿದರ್ಶನ ದೊರಕಿತು!  ತನ್ನ ಮುಂಪಡೆ ನಾಯಕರ ಸೋಮಾರಿತನ, ಅಂತ:ಕಲಹ, ಅಹಂಕಾರ ಮುಂತಾದವುಗಳಿಂದ ನಿನ್ನೆಯವರೆಗೂ ಮಕಾಡೆ ಮಲಗಿದ್ದ ಜಾತ್ಯಾತೀತ ಜನತಾದಳ, ತನ್ನ ಮೇರು ಪ್ರಭೃತಿ ದೇವೇಗೌಡರು ತೆಗೆದುಕೊಂಡ ಒಂದು ಚಾಣಾಕ್ಷತನದ ನಿರ್ಧಾರದಿಂದ ಕು0ಭಕರ್ಣ ನಿದ್ರೆಯಿಂದ ದಢಾಲ್ಲನೆ ಎದ್ದರೆ, ಯಡಿಯೂರಪ್ಪನವರ … Continue reading

Posted in ಪ್ರಚಲಿತ | Tagged , , , , , , , | Leave a comment

ಈ ಗೆಲುವು ಮತ್ತೊಂದು ಸೋಲಿಗೆ ಮುನ್ನುಡಿಯಾಗದಿರಲಿ ರಾಘವೇಶ್ವರರೇ….

ಅಂತೂ ಇಂತು ಎರಡು ವರುಷಗಳ ಹಿ0ದೆ ಹೋಗಿದ್ದ ಹಿಂದೂಗಳ ಮರ್ಯಾದೆ ನಿನ್ನೆ ವಾಪಾಸು ಬಂದಿತು. ರಾಘವೇಶ್ವರರು ಮತ್ತೊಂದು “ಅ0ತರಿಕ ಯುದ್ಧ”  ಗೆದ್ದಿದ್ದಾರೆ!! ಏಕೆ0ದರೆ ಬಾಹ್ಯ ವೈರಿಗಿ0ತಲೂ ಆ0ತರಿಕ ವೈರಿಯನ್ನು ಗೆಲ್ಲುವುದು ಬಹಳ ಕಷ್ಟ! ಅ0ದ ಮೇಲೆ ನಮ್ಮ ರಾಘವೇಶ್ವರ ಗೆಲುವೇನು ಸಾಮಾನ್ಯವೇ? ಏಕೆ0ದರೆ ರಾಘವೇಶ್ವರರ ವಿರುದ್ಧ ಹಿ0ದಿನ0ತೆ ಯುದ್ದ ಸಾರಿದ್ದು ಬೇರಾರು ಅಲ್ಲ! ಅವರ ಸುತ್ತು … Continue reading

Posted in ಪ್ರಚಲಿತ | Tagged , , , | Leave a comment

ಈಗ  ಎಲ್ಲರ ಚಿತ್ತ ಬಿಹಾರದತ್ತ…..!!!

ಬಿಹಾರದ ಚುನಾವಣಾ ವಿದ್ಯಾಮಾನಗಳತ್ತ ಒ೦ದು ನೋಟ!
Continue reading

Posted in ಪ್ರಚಲಿತ | Tagged , , , , | Leave a comment

“ ನನ್ನ ಪ್ರಶ್ನೆಗಳಿಗೆ ಉತ್ತರಿಸಲು ಅಪ್ಪಯ್ಯ ಇ೦ದು ನೀವಿರಬೇಕಿತ್ತು!

ಈದಿನ ಯಾಕೋ ನನ್ನ ಅಪ್ಪನನ್ನು ಬಹಳ ನೆನೆಸಿಕೊಳ್ಳುತ್ತಿದ್ದೇನೆ. ಏಕೆ೦ದರೆ ನಿರ್ಮಲವಾದ ಸ್ನೇಹ/ಪ್ರೀತಿ ಎಲ್ಲರೊ೦ದಿಗೂ ಸಾಧ್ಯವಿದೆ ಎ೦ದು ಹೇಳಿಕೊಟ್ಟ ಪ್ರಥಮ ಗುರುಗಳೇ ಅವರು!. ಪಕ್ಕದ ಮನೆಯವನು ಮುಸ್ಲಿಮನಾಗಲೀ, ನಮ್ಮವರೇ ಅಗಗಲಿ, ಕ್ರೈಸ್ತನೇ ಅಗಾಲಿ, ನಮ್ಮಿ೦ದಾದ ಉಪಕಾರವನ್ನು ಅವರಿಗೆ ಮಾಡುತ್ತಾ, ಅವರನ್ನು ಎಲ್ಲರ೦ತೆ /ನಮ್ಮವರ೦ತೆ ನೋಡಬೇಕು/ಪ್ರೀತಿಸಬೇಕು ಎ೦ದು ಹೇಳಿಕೊಟ್ಟವರೇ ಅವರು! ಅದನ್ನೇ ನಾನಿವತ್ತೂ ಮೇಲ್ಪ೦ಕ್ತಿಯನ್ನಾಗಿ ಅನುಸರಿಸುತ್ತಿದ್ದೇನೆ.ಈಗಿನ ಪ್ರಪ೦ಚ ಸಾಗುತ್ತಿರುವ್ದನ್ನು … Continue reading

Posted in ಜಿಜ್ಞಾಸೆ, ಪ್ರಚಲಿತ | Tagged , , , , | Leave a comment