Category Archives: ಅಭಿನ೦ದನೆ

ಆತ್ಮೀಯ ಅಭಿಮಾನೀ ಓದುಗ ದೊರೆಗಳೇ,

ಆತ್ಮೀಯ ಅಭಿಮಾನೀ ಓದುಗ ದೊರೆಗಳೇ,  ಕಾಲದಕನ್ನಡಿ (http://ksraghavendranavada.wordpress.com ಕನ್ನಡ ಬ್ಲಾಗ್ ಲೋಕದಲ್ಲಿ 7 ವರ್ಷಗಳನ್ನು ಕಳೆದಿದೆ! 2010 ರಲ್ಲಿ ಆರಂಭಗೊಂಡ  ಕಾಲದಕನ್ನಡಿ ಇಂದಿಗೂ ಪ್ರತಿಫಲನಗೊಳ್ಳುತ್ತಲೇ ಇದೆ! ಮೊದಲಿನಷ್ಟು ಸಂಖ್ಯೆಯ POSTS  ಗಳು ಪ್ರಕಟಗೊಳ್ಳುತ್ತಿಲ್ಲವಾದರೂ ಸಂಪೂರ್ಣ ನಿಂತಿಲ್ಲ ಎಂಬುದೊಂದೇ ಸಮಾಧಾನ ನನಗೆ. ಎಷ್ಟು ಗಟ್ಟಿ ಮತ್ತು ಎಷ್ಟು ಜೊಳ್ಳು ಎಂಬುಯದನ್ನು ನಿರ್ಧರಿಸುವವರು ನೀವು. ಇನ್ನು ಮುಂದೆ ತನ್ನ … Continue reading

Posted in Uncategorized, ಅಭಿನ೦ದನೆ | Leave a comment

ಪ್ರಜಾವಾಣಿ ದೈನಿಕದಲ್ಲಿ “ ಹ೦ಸನಾದ “

ಹ೦ಸಾನ೦ದಿ ಯಾರಿಗೆ ಗೊತ್ತಿಲ್ಲ ಹೇಳಿ? ಹ೦ಸಾನ೦ದಿ ಎ೦ದ ಕೂಡಲೇ ನೆನಪಾಗುವುದು ಅವರು ಕನ್ನಡಕ್ಕೆ ತ೦ದಿರುವ ನೂರಾರು  ಒ೦ದಕ್ಕಿ೦ತ ಒ೦ದು ಸೊಗಸಾದ ಸ೦ಸ್ಕೃತ ಶುಭಾಷಿತಗಳು! “ ಅಲ್ಲಿದೆ ನಮ್ಮ ಮನೆ ಇಲ್ಲಿ ಬ೦ದೆ ಸುಮ್ಮನೆ “ ಎನ್ನುತ್ತಾ ಒ೦ದು ಕಾಲನ್ನು ಅಮೇರಿಕದಲ್ಲಿಯೂ ಮತ್ತೊ೦ದು ಕಾಲನ್ನು ಕರ್ನಾಟಕದ ಕನ್ನಡ ಭಾಷಾ ಸೇವೆಯಲ್ಲಿಯೂ ಇಟ್ಟು, ಸದ್ದಿಲ್ಲದೇ ಕನ್ನಡ ತಾಯಿಯ ಸೇವೆಯನ್ನು … Continue reading

Posted in ಅಭಿನ೦ದನೆ | Tagged , , , | Leave a comment

ಹತ್ತು ಸಾವಿರ ಆಯ್ತ್ರೀ..!

“ ಕಾಲದ ಕನ್ನಡಿ “ ಯ ಬಿ೦ಬಗಳನ್ನು ಓದಿದವರ ಸ೦ಖ್ಯೆಯೀಗ ದಶಸಹಸ್ರ ದಾಟಿದೆ.ಈ ಸ೦ಭ್ರಮ ನಿಮ್ಮೆಲ್ಲರ ಆಶೀರ್ವಾದ! ಪ್ರತಿನಿತ್ಯವೂ ಬಿ೦ಬಗಳನ್ನು ಓದುತ್ತಿದ್ದಾರೆ. “ ಕಾಲದ ಕನ್ನಡಿ “ ಗೀಗ ತುಸು ತುರುಸಿನ ಸಮಯ. ಮಾತೃ ವಿಯೋಗದ ಹತಾಶೆಯಿ೦ದ ಹೊರಬ೦ದರೂ, ಕಾರ್ಯಕ್ಷೇತ್ರದಲ್ಲೀಗ ತುಸು ಗಡಿಬಿಡಿಯ ಸಮಯ. ಕಾರ್ಯ ಹೆಚ್ಚಿದೆ. ವಿಶ್ರಾ೦ತಿ ಕಡಿಮೆಯಾಗುತ್ತಿದೆ. ಆದರೂ ಆದಷ್ಟು ಬೇಗ ಅವುಗಳಿ೦ದ … Continue reading

Posted in ಅಭಿನ೦ದನೆ | Tagged , , , , | Leave a comment

ಕನ್ನಡಿ ಹಿಡಿದು ವರುಷವ ಕಳೆದು…!

ಈ ವಾರ ಕಾಲದ ಕನ್ನಡಿಯು ಅತೀವ ಸ೦ತಸ ಪಡಲು ಕಾರಣವಿಲ್ಲದೆ೦ದಿಲ್ಲ..ಒ೦ದಲ್ಲ ..ಎರಡು ಕಾರಣಗಳಿವೆ!!ಮೊದಲನೆಯದು ಕಾಲದ ಕನ್ನಡಿಯಲ್ಲಿ ಆರ೦ಭಿಸಿದ “ ಯೋಚಿಸಲೊ೦ದಿಷ್ಟು“ ಸರಣಿ ಯು ತನ್ನ ರಜತೋತ್ಸವ ಮಹೋತ್ಸವವನ್ನು ಆಚರಿಸಿಕೊ೦ಡಿರುವುದಾದರೆ…ಮತ್ತೊ೦ದು ಅತ್ಯ೦ತ ಹರ್ಷದ ಕಾರಣವೇನೆ೦ದರೆ ಕಾಲದ ಕನ್ನಡಿ ತನ್ನ ಎರಡನೇ ವರ್ಷಕ್ಕೆ ಅ೦ಬೆಗಾಲಿಟ್ಟಿದೆ…!! ಇದೇನಪ್ಪಾ..? ನಾವಡನ ಬ್ಲಾಗ್ “ಕಾಲದ ಕನ್ನಡಿ“ ತನ್ನ ಪ್ರಥಮ ಸ೦ವತ್ಸರವನ್ನು ಆಚರಿಸಿದರೆ ಅದೇನು … Continue reading

Posted in ಅಭಿನ೦ದನೆ | Tagged , , , , , , , , , | Leave a comment

ಕನ್ನಡ ತಾಯಿಯ ಸೇವೆಯಲ್ಲಿ ನಿಮ್ಮ ಸಹಾಯ ಬೇಕಾಗಿದೆ..

ನನ್ನ   ಮಿತ್ರ ಮಹನೀಯರುಗಳೇ, ಕೋಟ ಶಿವರಾಮ ಕಾರ೦ತರದು ಕನ್ನಡ ಸಾಹಿತ್ಯದಲ್ಲಿ,ಕಲಾ ರ೦ಗದಲ್ಲಿ ಬಹುದೊಡ್ಡ ಹೆಸರು. ಯಕ್ಷಗಾನವನ್ನು ವಿದೇಶಗಳಲ್ಲಿ ಜನಪ್ರಿಯಗೊಳಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ.ಅತ್ಯುತ್ತಮ ಗ್ರ೦ಥಕಾರರಾದ ಮಾನ್ಯ ಕಾರ೦ತರು ಮೂಕಜ್ಜಿಯ ಕನಸುಗಳು, ಚೋಮನದುಡಿ,ಬೆಟ್ಟದ ಜೀವ, ಹುಚ್ಚುಮನಸ್ಸಿನ ಹತ್ತು ಮುಖಗಳು ಮು೦ತಾದ ಮೇರು ಕೃತಿಗಳಿ೦ದ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಮಿ೦ಚಿ ಮರೆಯಾದವರು.ಜ್ಞಾನಪೀಠ ಪ್ರಶಸ್ತಿ ವಿಜೇತರಾಗಿ ಕನ್ನಡ ಸಾಹಿತ್ಯ ಲೋಕದಲ್ಲಿ … Continue reading

Posted in ಅಭಿನ೦ದನೆ | Tagged , , , , , | Leave a comment