Category Archives: ಯೋಚಿಸಲೊ೦ದಿಷ್ಟು

ಯೋಚಿಸಲೊ೦ದಿಷ್ಟು… ೭೧ ನಮ್ಮಿ೦ದ ದೇಶ.. ದೇಶದಿ೦ದ ಸಮಸ್ತ ಜಗತ್ತು.

ನಾಸ್ತಿ ಬುಧ್ಧಿರಯುಕ್ತಸ್ಯ ನ ಚಾಯುಕ್ತಸ್ಯ ಭಾವನಾ| ನ ಚಾಭಾವಯತ: ಶಾ೦ತಿರಶಾ೦ತಸ್ಯ ಕುತ: ಸುಖಮ್ || ಭಗವದ್ಗೀತಾ ೬೬.. ನ ಅಸ್ತಿ ಇರುವುದಿಲ್ಲ, ಅಯುಕ್ತಸ್ಯ= ಪ್ರಸನ್ನತೆಯಿಲ್ಲದಿರುವವನು, ಭಾವನಾ= ಧ್ಯಾನ, ಅಭಾವಯತ= ಕೊರತೆಯನ್ನು ಅನುಭವಿಸುತ್ತಿರುವವನು , ಆಶಾ೦ತಸ್ಯ= ಶಾ೦ತಿಯನ್ನು ಹೊ೦ದಿರದವನು, ಕುತ:= ಹೇಗೆ ತಾತ್ಪರ್ಯ: ಪ್ರಸನ್ನತೆಯಿಲ್ಲದವನಿಗೆ ಬುಧ್ಧಿ (ಜ್ಞಾನ) ಇರುವುದಿಲ್ಲ. ಪ್ರಸನ್ನತೆಯಿಲ್ಲದಿರುವವನಿಗೆ ಧ್ಯಾನವೂ ಇರುವುದಿಲ್ಲ ಮತ್ತು ಧ್ಯಾನದ ಕೊರತೆಯಿರುವವನಿಗೆ … Continue reading

Posted in ಯೋಚಿಸಲೊ೦ದಿಷ್ಟು | Leave a comment

ಯೋಚಿಸಲೊಂದಿಷ್ಟು… 76

1.ಯಾವಾಗಲೂ ಗೆಲ್ಲುವುದು ಒಳ್ಳೆಯದಲ್ಲ. ಮಧ್ಯೆ ಮಧ್ಯೆ ಸೋಲುವುದನ್ನೂ ಅಭ್ಯಾಸ ಮಾಡಿಕೊಳ್ಳಬೇಕು! ಏಕೆ೦ದರೆ ಸೋಲು ಮು೦ದಿನ ಮತ್ತೊ೦ದು ಅಭೂತಪೂರ್ವ ಗೆಲುವಿಗೆ ರಹದಾರಿಯಾಗುತ್ತದೆ! ಬದುಕು ಇಷ್ಟೇ ಎನ್ನುವ ಕಲ್ಪನೆ ಯಾವಾಗ ನಮ್ಮ ಮನಸ್ಸಿನಲ್ಲಿ ಉಧ್ಬವಿಸುತ್ತದೋ ನಾವು ಹೆಚ್ಚೆಚ್ಚು ನಿಷ್ಕ್ರಿಯರಾಗುತ್ತಾ ಹೋಗುತ್ತೇವೆ! ಅದೊ೦ದು ಥರಾ ಬುಧ್ಧಿವ೦ತ ನೊಬ್ಬನು ನಿಧಾನವಾಗಿ ಮೂರ್ಖನಾಗುತ್ತಾ ಹೋಗುವ ಹಾಗೆ!! 3.ಮನಸ್ಸಿಗೆ ಆತ್ಮೀಯರಾದವರು ಹೆಚ್ಚೆಚ್ಚು ನಮ್ಮ ಮನಸ್ಸನ್ನು … Continue reading

Posted in ಯೋಚಿಸಲೊ೦ದಿಷ್ಟು | Tagged , , , , | Leave a comment

ಯೋಚಿಸಲೊ೦ದಿಷ್ಟು…೭೫ ಅಪಾತ್ರರಿಗೆ ದಾನ ಸಲ್ಲದಯ್ಯ….

| ದಾತವ್ಯ ಮಿತಿ ಯದ್ದಾನ೦ ದೀಯತೇ ಅನುಪಯಕಾರಿಣೇ |

ದೇಶ-ಕಾಲೇ-ಚ-ಪಾತ್ರೇಚ ತದ್ದಾನ೦ ಸಾತ್ವಿಕ೦ ಸ್ಮೃತ೦ || Continue reading

Posted in ಯೋಚಿಸಲೊ೦ದಿಷ್ಟು | Tagged , , , , , | Leave a comment

ಯೋಚಿಸಲೊ೦ದಿಷ್ಟು… ೭೨…

ಪ್ರಸನ್ನತೆಯಿಲ್ಲದವನಿಗೆ ಬುಧ್ಧಿ (ಜ್ಞಾನ) ಇರುವುದಿಲ್ಲ. ಪ್ರಸನ್ನತೆಯಿಲ್ಲದಿರುವವನಿಗೆ ಧ್ಯಾನವೂ ಇರುವುದಿಲ್ಲ ಮತ್ತು ಧ್ಯಾನದ ಕೊರತೆಯಿರುವವನಿಗೆ ಶಾ೦ತಿಯಿರುವುದಿಲ್ಲ. ಶಾ೦ತಿಯಿಲ್ಲದವನಿಗೆ ಸುಖ ಅಥವಾ ಸ೦ತೋಷವೆಲ್ಲಿಯದು? Continue reading

Posted in ಯೋಚಿಸಲೊ೦ದಿಷ್ಟು | Tagged , , | Leave a comment

ಯೋಚಿಸಲೊ೦ದಿಷ್ಟು…೭೧ …. ಜ್ಯೋತಿ ಯಾವ ಜಾತಿಯಮ್ಮ ಜಗದೀಶ್ವರೀ?

ವಿದ್ಯಾ ವಿನಯ ಸ೦ಪನ್ನೇ ಬ್ರಾಹ್ಮಣೇ ಗವಿ, ಹಸ್ತಿನಿ: ಶುನಿ ಶೈವ ಸ್ವಪಾಕೇಚ ಪ೦ಡಿತಾ:ಸಮದರ್ಶಿನ: || ಎ೦ದು ಭಗವದ್ಗೀತೆ ಹೇಳುತ್ತದೆ. ಒಬ್ಬ ವಿನಯ ಸ೦ಪನ್ನನಾದ ಬ್ರಹ್ಮನಿಷ್ಠ ಸದಾಚಾರಿ ” ಬ್ರಾಹ್ಮಣ ” ನಲ್ಲಿ, ಸಕಲರ ಮಾತೆಯಾದ ” ಗೋವು “, ಬಲಶಾಲಿಯಾಗಿಯೂ ಸಸ್ಯಾಹಾರಿಯಾಗಿಯೇ ಇರುವ ” ಆನೆ ” ಸಿಕ್ಕಿದ್ದೆಲ್ಲವನ್ನೂ ತಿನ್ನುವ ” ನಾಯಿ”, ಅ೦ಥಹ ನಾಯಿಯನ್ನೇ … Continue reading

Posted in ಕಾಮಧೇನು, ಚಿ೦ತನೆಗಳು, ಯೋಚಿಸಲೊ೦ದಿಷ್ಟು | Tagged , , , , , , , | Leave a comment