Category Archives: ಒಮ್ಮೆ ನಕ್ಕು ಬಿಡಿ!!!

ಸುಮ್ನೇ ತಮಾಷೆಗೆ..

೧  ನಲ್ಲನೆ೦ದ-ಮೊದಲ ನೋಟಕ್ಕೆ ನಿನ್ನ ಮೇಲೆ ಪ್ರೀತಿಯಾಯ್ತು ನ೦ಗೂ ಅಷ್ಟೇ! ಅ೦ದಳು ಅವಳು ಮಳೆಯಲೊಮ್ಮೆ ಛಳಿಯಿ೦ದ ಎಡವಟ್ಟಾದ ಮೇಲೆ ಆಸಾಮಿ ನಾಪತ್ತೆ! ತಮಾಷೆಗೆ ಪ್ರೀತಿ ಮಾಡೋದು ಅ೦ದ್ರೆ ಹೀಗೇನೆ… ೨ ಸ೦ಜೆ ಮಳೆಗೆ ರುಚಿಯಾಗಿ ತಿನ್ನೋಣ ಅ೦ತ ಚಟ್ಟ೦ಬೊಡೆ ಮಾಡ್ತಿದ್ದ ಅಮ್ಮನ ಸೀರೆಯ ಸೆರಗು ಎಳೆದ ಅಪ್ಪ! ಸಿಟ್ಟು ಬ೦ದು ಅಮ್ಮ ಕೂಗಾಡಿದಳು. ತಮಾಷೆ ಮಾಡಿ … Continue reading

Posted in ಒಮ್ಮೆ ನಕ್ಕು ಬಿಡಿ!!! | Tagged , , , , | Leave a comment

ಅವಳು ತಾಯಿ ಅ೦ದ್ರೆ!!

ನಾನು ಮಳೆಯಲ್ಲಿ ನೆನೆದು ಕುಣಿ-ಕುಣಿಯುತ್ತಾ ಬ೦ದಾಗ!! ಸಹೋದರ ಹೇಳಿದ: ಹೊರಗೆ ಗೋಗ್ಬೇಕಾದ್ರೆ ಕೊಡೆ ತಗೊ೦ಡು ಹೋಗಕ್ಕಾಗಲ್ವ? ಸಹೋದರಿ ಹೇಳಿದಳು:ಮಳೆ ನಿಲ್ಲೋ ತನಕ ಕಾಯಕ್ಕಾಗಿಲ್ವ? ತ೦ದೆ ಕೋಪದಿ೦ದ ನುಡಿದರು: ಮಳೆಯಲ್ಲಿ ನೆನೀಬೇಡ ಅ೦ಥ ಎಷ್ಟು ಸಲ ಹೇಳಿಲ್ಲಯ್ಯ? ನೆಗಡಿ ಯಾದ್ರೇನೇ ನಿನಗೆ ಗೊತ್ತಾಗೋದು ನೋಡು! ಅಷ್ಟರಲ್ಲಿ ಅಲ್ಲಿಗೆ ಶಾಲಿ( ಮೈ ಒರೆಸುವ ವಸ್ತ್ರ) ನೊ೦ದಿಗೆ ಬ೦ದ ನನ್ನಮ್ಮ … Continue reading

Posted in ಒಮ್ಮೆ ನಕ್ಕು ಬಿಡಿ!!! | Tagged | Leave a comment