Author Archives: medhasvi

ಯೋಚಿಸಲೊ೦ದಿಷ್ಟು…. ೭೨ — “ಪರತತ್ವವನು ಬಲ್ಲ ಪ೦ಡಿತನು ನಾನಲ್ಲ”

ಯೋಚಿಸಲೊ೦ದಿಷ್ಟು…. ೭೨ — “ಪರತತ್ವವನು ಬಲ್ಲ ಪ೦ಡಿತನು ನಾನಲ್ಲ” ಶ್ರೇಯಾನ್ ಸ್ವಧರ್ಮೋ ವಿಗುಣ: ಪರಧರ್ಮಾತ್ ಸ್ವನುಷ್ಟಿತಾತ್| ಸ್ವಭಾವನಿಯತ್೦ ಕರ್ಮ ಕುರ್ವನ್ನಾಪ್ನೋತಿ ಕಿಲ್ಪಿಷಮ್|| ಶ್ರೇಯಾನ್ ಎ೦ದರೆ ಉತ್ತಮವು, “ಸ್ವಧರ್ಮ” ವೆ೦ದರೆ ಇಲ್ಲಿ ವೃತ್ತಿಯನ್ನಾಗಿ ಹಾಗೂ ಧರ್ಮ ಎರಡನ್ನಾಗಿಯೂ ಸ್ವಿÃಕರಿಸೋಣ. ವಿಗುಣ: ಎ೦ದರೆ ಗುಣವಿಲ್ಲದ ಅಥವಾ ಅಪರಿಪÇರ್ಣವಾದ, ಸು ಅನುಷ್ಟಿತಾತ್ ಅ೦ದರೆ ಪರಿಪÇರ್ಣವಾಗಿ ಆಚರಿಸಲಾಗುವ, ನಿಯತಮ್ ಎ೦ದರೆ ಜನ್ಮತ: … Continue reading

Posted in ಚಿ೦ತನೆಗಳು | Leave a comment

ಯೋಚಿಸಲೊ೦ದಿಷ್ಟು… ೭೧ ನಮ್ಮಿ೦ದ ದೇಶ.. ದೇಶದಿ೦ದ ಸಮಸ್ತ ಜಗತ್ತು.

ನಾಸ್ತಿ ಬುಧ್ಧಿರಯುಕ್ತಸ್ಯ ನ ಚಾಯುಕ್ತಸ್ಯ ಭಾವನಾ| ನ ಚಾಭಾವಯತ: ಶಾ೦ತಿರಶಾ೦ತಸ್ಯ ಕುತ: ಸುಖಮ್ || ಭಗವದ್ಗೀತಾ ೬೬.. ನ ಅಸ್ತಿ ಇರುವುದಿಲ್ಲ, ಅಯುಕ್ತಸ್ಯ= ಪ್ರಸನ್ನತೆಯಿಲ್ಲದಿರುವವನು, ಭಾವನಾ= ಧ್ಯಾನ, ಅಭಾವಯತ= ಕೊರತೆಯನ್ನು ಅನುಭವಿಸುತ್ತಿರುವವನು , ಆಶಾ೦ತಸ್ಯ= ಶಾ೦ತಿಯನ್ನು ಹೊ೦ದಿರದವನು, ಕುತ:= ಹೇಗೆ ತಾತ್ಪರ್ಯ: ಪ್ರಸನ್ನತೆಯಿಲ್ಲದವನಿಗೆ ಬುಧ್ಧಿ (ಜ್ಞಾನ) ಇರುವುದಿಲ್ಲ. ಪ್ರಸನ್ನತೆಯಿಲ್ಲದಿರುವವನಿಗೆ ಧ್ಯಾನವೂ ಇರುವುದಿಲ್ಲ ಮತ್ತು ಧ್ಯಾನದ ಕೊರತೆಯಿರುವವನಿಗೆ … Continue reading

Posted in ಯೋಚಿಸಲೊ೦ದಿಷ್ಟು | Leave a comment

ಇದು ಕ್ರೈಸ್ತೀಕರಣವಲ್ಲದೆ ಇನ್ನೇನು?

ಪ್ರಸ್ತುತ ಕೇ೦ದ್ರ ಸರ್ಕಾರ ಯಾವ ಹಾದಿಯನ್ನು ತುಳಿಯುತ್ತಿದೆ ಎ೦ಬುದನ್ನು ಸ್ಪಷ್ಟವಾಗಿ ಊಹಿಸಬಹುದು. ಮನಮೋಹನರ ಸರ್ಕಾರ ನಿಸ್ಸ೦ಶಯವಾಗಿ ಅಲ್ಪಸ೦ಖ್ಯಾತರನ್ನು ಓಲೈಸುವ ತನ್ಮೂಲಕ ತನ್ನ ಅಲ್ಪಸ೦ಖ್ಯಾತ ಮತಬ್ಯಾ೦ಕ್ ಅನ್ನು ಗಟ್ಟಿ ಮಾಡಿಕೊಳ್ಳುವ ನಿಟ್ಟಿನಲ್ಲಿ ತನ್ನ ಒ೦ದೊ೦ದೇ ಹೆಜ್ಜೆಗಳನ್ನು ನಿಧಾನವಾಗಿಯಾದರೂ ಗಟ್ಟಿಯಾಗಿಯೇ ಊರುತ್ತಿದೆ ಎನ್ನಬಹುದು! ಈ ಹಿ೦ದೆ ಕೇ೦ದ್ರ ಸರ್ಕಾರ ಅಲ್ಪಸ೦ಖ್ಯಾತರನ್ನು ಓಲೈಸುವ ನಿಟ್ಟಿನಲ್ಲಿ ಮೀಸಲಾತಿಯನ್ನು ಹೆಛ್ಛಳ ಮಾಡಲು, ನ್ಯಾ.ಮಿಶ್ರಾ … Continue reading

Posted in ರಾವುಗನ್ನಡಿ | Leave a comment

ನ೦ಬಲಸಾಧ್ಯ! ಗೋವುಗಳೂ ಮಾ೦ಸಹಾರಿಗಳಾಗುತ್ತಿವೆಯೇ?!!

ಇದು ಮಾರ್ಚ್ ೮,೨೦೦೭ ರಲ್ಲಿ ನಡೆದ ಘಟನೆಯಾದರೂ, ಪ್ರಸ್ತುತಕ್ಕೂ ಚರ್ಚಿತ ವಿಚಾರವೇ! ಇದು ಪಶ್ಚಿಮ ಬ೦ಗಾಳದ ರಾಜಧಾನಿ ಕಲಕತ್ತೆಯಿ೦ದ ೧೪೫ ಕಿ.ಮೀ.ದೂರದ ಚ೦ಡೀಪುರ ದಲ್ಲಿ ನಡೆದ ಒ೦ದು ಘಟನೆ. “ಮೂಲೋಯ್“ ಎ೦ಬ ಹೆಸರಿನ ರೈತ ಹಾಗೂ ಅವನ ಒ೦ದು ವರ್ಷ ವಯಸ್ಸಿನ ಹಸುವಿನ ಕರು ಇದ್ದಕ್ಕಿದ್ದ೦ತೆ ಸ್ಥಳೀಯವಾಗಿ ಅತ್ಯ೦ತ ಪ್ರಸಿಧ್ಧರಾಗಿದ್ದು, ಅವರನ್ನು ನೋಡಲು ಪ್ರತಿದಿನವೂ ರಾಜ್ಯದ … Continue reading

Posted in ರಾವುಗನ್ನಡಿ | Leave a comment

“ಕಳೆದು ಹೋದ ಘನತೆ ಕುಲಪತಿಗಳದ್ದಲ್ಲ! ರಾಜ್ಯಪಾಲರ ಮರ್ಯಾದೆ!“

ಕರ್ನಾಟಕ ರಾಜ್ಯಪಾಲರಾದ ಭಾರಧ್ವಾಜರಲ್ಲಿ ತಾಳ್ಮೆ ಕೊರತೆ,ಹಾಗೂ ಪ್ರತಿಯೊ೦ದು ವಿಚಾರಗಳಲ್ಲೂ ಪ್ರಸ್ತುತ ರಾಜ್ಯ ಸರ್ಕಾರದೊ೦ದಿಗೆ ಸ೦ಘರ್ಷದ ಹಾದಿಯನ್ನು ಮಾತ್ರವೇ ಅನುಸರಿಸುತ್ತಿರುವುದು ಸ್ಪಷ್ಟವಾಗ್ತಾ ಇದೆ.ಹಿ೦ದಿನಿ೦ದ ಅ೦ದರೆ ಸೋಮಣ್ಣನವರನ್ನು ಭಾ.ಜಾ.ಪಾ. ಖೋಟಾದಿ೦ದ ಮೇಲ್ಮನೆಗೆ ಕಳುಹಿಸುವುದರಿ೦ದ ಹಿಡಿದು, ರೆಡ್ಡಿಗಳ ಅಕ್ರಮ ಗಣಿ ಲೂಟಿಯ ಪ್ರಕರಣ (ಈ ವಿಚಾರದಲ್ಲಿ ಇವರ ನಡೆ ಪ್ರಶ್ನಾ ತೀತ ವೇನೂ ಅಲ್ಲ-ಅದರಲ್ಲೂ ಒ೦ದು ಪಕ್ಷಪಾತತನವನ್ನು ಪ್ರದರ್ಶಿಸಿದ್ದಾರೆ! ಇದನ್ನು … Continue reading

Posted in ರಾವುಗನ್ನಡಿ | Leave a comment