ತಿರುಮಲಾಂಬಾ ಅವರು ಶ್ರೀವೈಷ್ಣವ ಮತಸ್ಥರಾದ ಶ್ರೀ ವೆಂಕಟಕೃಷ್ಣ ಅಯ್ಯಂಗಾರ್ ಹಾಗೂ ಅಲಮೇಲಮ್ಮನವರಿಗೆ ಪುತ್ರಿಯಾಗಿ ಜನಿಸಿದರು. ಇವರ ಜೀವಿತಾವಧಿ ೧೮೮೭ ರಿಂದ ೧೯೮೨ರವರೆಗಿದೆ. ತಿರುಮಲಾಂಬಾ ಅವರು ನಂಜನಗೂಡು ನಿವಾಸಿಗಳಾಗಿದ್ದರು. ಅವರೊಬ್ಬ ಕನ್ನಡದ ಲೇಖಕಿ, ಪತ್ರಕರ್ತೆ, ಸಂಪಾದಕಿ, ಪ್ರಕಾಶಕಿ ಹಾಗೂ ಸಮಾಜ ಸೇವಕಿಯಾಗಿದ್ದವರು. ಬಾಲ್ಯ ವಿವಾಹವಾಗಿ, ಈಕೆ ಪತಿಯನ್ನು ತಮ್ಮ ಚಿಕ್ಕ
Month: January 2021

ಬಾರ್ಡೋಲಿ ಹೋರಾಟ – ೧ಬಾರ್ಡೋಲಿ ಹೋರಾಟ – ೧
ಬಾರ್ಡೋಲಿ ಗುಜರಾತಿನ ಸಣ್ಣ ತಾಲೂಕು ಸ್ಥಳ. ಸ್ವತಂತ್ರ್ಯ ಸಂಗ್ರಾಮದಲ್ಲಿ ಮಹತ್ವದ ಪಾತ್ರವನ್ನು ವಹಿಸಿದ ಮತ್ತು ಕರನಿರಾಕಣೆಯಿಂದ ತನ್ನ ಛಾಪನ್ನು ಸ್ವತಂತ್ರ್ಯ ಹೋರಾಟದ ಪುಟಗಳಲ್ಲಿ ಮೂಡಿಸಿದ ಸ್ಥಳ. ೧೯೨೨ ರಲ್ಲಿ ಗಾಂಧೀಜಿ ತಮ್ಮ ಅಸಹಕಾರ ಚಳುವಳಿಯ ಭಾಗವಾಗಿ ಕರನಿರಾಕರಣೆ ಆಂದೋಲನಕ್ಕೆ ಬಾರ್ಡೋಲಿಯನ್ನು ಆರಿಸಿಕೊಳ್ಳುತ್ತಾರೆ ಆದರೆ ಗಾಂಧೀಜಿ ಸ್ವತಃ ಈ ಆಂದೋಲನವನ್ನು