Day: June 8, 2020

“ಗಾನ ಗಂಧರ್ವ ಬಸವ ..”“ಗಾನ ಗಂಧರ್ವ ಬಸವ ..”

“ಮಕ್ಕಳೇ ಇವತ್ತಿನಿಂದ ನಾವು ನಮ್ಮ ನಾಟಕಕ್ಕೆ ಬೇಕಾದ ಹಾಡುಗಳನ್ನ, ಕಲಿಯಬೇಕಿದೆ, ಹಾಡುಗಳನ್ನ ಹಾಡುಡುವುದಕ್ಕೆ ಒಂದು ಮೇಳದ ತಂಡವನ್ನು ರೂಪಿಸಲಿದ್ದೇವೆ, ಇವತ್ತು ಮದ್ಯಾಹ್ನದ ಹೊತ್ತಿಗೆ ಸಂಗೀತದ ಮೇಷ್ಟ್ರು ಬರಲಿದ್ದಾರೆ, ನಿಮಲ್ಲಿ ಯಾರಿಗಾದರೂ ಹಾಡಲು ಇಷ್ಟವಿದ್ದರೆ ಅವರುಗಳು ಸಿದ್ಧವಾಗಿರಿ..” ಎಂದು ಹೇಳಿ ನಾಟಕದ ನಿರ್ದೇಶಕರು ಚಹಾ ವಿರಾಮವನ್ನು ಕೊಟ್ಟರು. ಅಲ್ಲೇ ಮೂಲೆಯಲ್ಲಿ