Day: May 18, 2020

ಆನೆ ಬಂತು ಆನೆಆನೆ ಬಂತು ಆನೆ

“ಭಕ್ತ ಪ್ರಹ್ಲಾದ”, ನಾಟಕದ ಭಾರಿ ತಾಲೀಮು ನಡಿಯುತ್ತಿತ್ತು, ನಟವರ್ಗ, ತಮ್ಮ ತಮ್ಮ ಸಂಭಾಷಣೆಯನ್ನ ಕಷ್ಟಪಟ್ಟು, ಶ್ರದ್ದೆಯಿಂದ ಕಲಿತಿದ್ದರು, ಪೌರಾಣಿಕ ನಾಟಕವಾದ್ದರಿಂದ, ಸಂಭಾಷಣೆಯೊಂದಿಗೆ ಮಟ್ಟುಗಳು (ಹಾಡುಗಳು) ಕೂಡ ಇದ್ದವು, ಆದರೂ ಕಲಾವಿದರು, ತಮ್ಮ ಶಕ್ತಿ ಮೀರಿ ಹಾಡುಗಳನ್ನ ಶ್ರುತಿಬದ್ಧವಾಗಿ ಹಾಡಲು ಕಲಿಯದಿದ್ದರು, ಹಾಡುಗಳನ್ನ ತಕ್ಕ ಮಟ್ಟಿಗೆ ಹಾಡುತ್ತಿದ್ದರು. ಈ ಎಲ್ಲದರ

ಕಲಾ ತಪಸ್ವಿ ಕೆ ವಿಶ್ವನಾಥರ ಸಿನಿಮಾಗಳೆಂಬ ಕಲಾಖಂಡಗಳುಕಲಾ ತಪಸ್ವಿ ಕೆ ವಿಶ್ವನಾಥರ ಸಿನಿಮಾಗಳೆಂಬ ಕಲಾಖಂಡಗಳು

ಸಾಗರ ಸಂಗಮಂ – ಭಾಗ ೫ ದ್ರಷ್ಟವ್ಯೇ ನಾಟ್ಯನೃತ್ಯೇ ಚ ಪರ್ವಕಾಲೇ ವಿಶೇಷತಃನೃತ್ತಂ ತತ್ರ ನರೇನ್ದ್ರಾನಾಮಭಿಷೇಕೇ ಮಹೋತ್ಸವೇ ।ಯಾತ್ರಾಯಾಂ ದೇವಯಾತ್ರಾಯಾಂ ವಿವಾಹೇ ಪ್ರಿಯಸಂಗಮೇನಗರಾಣಾಮಗಾರಾಣಾಂ ಪ್ರವೇಶೇ ಪುತ್ರಜನ್ಮನಿ ।ಶುಭಾರ್ಥಿಭಿಃ ಪ್ರಯೋಕ್ತವ್ಯಂ ಮಾಂಗಲ್ಯಂ ಸರ್ವಕರ್ಮಭಿಃ ನಾಟ್ಯವನ್ನು ಎಲ್ಲಿ ಪ್ರಯೋಗ ಮಾಡಬೇಕು ಎನ್ನುವುದಕ್ಕೆ ನಂದಿಕೇಶ್ವರನು ಹೇಳಿರುವ ರೀತಿಯಿವು. ಪರ್ವಕಾಲದಲ್ಲಿ, ರಾಜನ ರಾಜ್ಯಭಿಷೇಕ ಮಹೋತ್ಸವ