Day: April 5, 2020

ಧರ್ಮಗಳು ಪವಿತ್ರವಲ್ಲ.ಧರ್ಮಗಳು ಪವಿತ್ರವಲ್ಲ.

ಧರ್ಮಗಳು ಪವಿತ್ರವಲ್ಲ.ಧರ್ಮಗಳ ಒಳತಿರುಳು ಪವಿತ್ರ.(ಇದು ಎಲ್ಲ ಧರ್ಮಗಳಿಗೂ ಅನ್ವಯಿಸುತ್ತದೆ) ಧರ್ಮದ ಅಂಧಾಭಿಮಾನದಿಂದ ಹೊರಬರದ ಹೊರತು ದೇಶದ ಅಥವಾ ಜಗತ್ತಿನ ಯಾವ ಸಮುದಾಯವು ಮನುಜ ಪ್ರೀತಿಯನ್ನು ಕಾಣಲು ಸಾಧ್ಯವಿಲ್ಲ.ಹುಟ್ಟುವಾಗ ಬೆತ್ತಲೆ!ಹೋಗುವಾಗ ಬೆತ್ತಲೆ!ಈ ನಡುವೆ ಒಳಿತನ್ನು ಬಯಸುತ್ತ ಆನಂದದಿಂದ ಎಲ್ಲೋ ಇರುವ ಸ್ವರ್ಗವನ್ನು ಕಾಣದೆ ಇಲ್ಲೇ ಇರುವ ನಿಸರ್ಗವನ್ನು ಕಾಣಿ. ಈ

ಮಂಥನ ಧಾರಾವಾಹಿಯ ವಿಮರ್ಶೆ – 1ಮಂಥನ ಧಾರಾವಾಹಿಯ ವಿಮರ್ಶೆ – 1

ಮಂಥನ ೧ಮಂಥನದ ಮೊದಲನೆಯ ಕಂತಿನ ಬಗ್ಗೆ ಹೇಳುವುದಕ್ಕಿಂತ ಮೊದಲು ಅದರ ಶೀರ್ಷಿಕೆ ಗೀತೆಯ ಬಗ್ಗೆ ಹೇಳಬೇಕಿದೆ. ಕವಿ ಬಿ ಆರ್ ಲಕ್ಷ್ಮಣರಾಯರ ಲೇಖನಿಯಲ್ಲಿ ಬಂದ ಗೀತೆ. ಇಡೀ ಧಾರಾವಾಹಿಯ ಕಥೆಯನ್ನು ಮತ್ತು ಪಾತ್ರಗಳ ಅಂತರಾಳದ ನೋವು ನಲಿವಿನ ಗಾಥೆಯನ್ನು ಕೆಲವೇ ಸಾಲುಗಳಲ್ಲಿ ಬರೆದಂತಿದೆ. ಗೀತೆ ಪ್ರಸಾರವಾಗುವಾಗ ಅದರ ಮುನ್ನೆಲೆಯಲ್ಲಿ